Sharat Babu: ಶರತ್ ಬಾಬು ನಿಧನದ ಸುದ್ದಿ ಸುಳ್ಳು, ನನ್ನ ತಮ್ಮ ಸತ್ತಿಲ್ಲ ಎಂದ್ರು ನಟನ ಅಕ್ಕ!

ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿರುವ ನಟ ಶರತ್ ಬಾಬು ಆರೋಗ್ಯ ಚೇತರಿಸಿಕೊಂಡಿದೆ. ಶೀಘ್ರವೇ ಶರತ್ ಬಾಬು ಗುಣಮುಖರಾಗಲಿದ್ದಾರೆ.

First published:

  • 19

    Sharat Babu: ಶರತ್ ಬಾಬು ನಿಧನದ ಸುದ್ದಿ ಸುಳ್ಳು, ನನ್ನ ತಮ್ಮ ಸತ್ತಿಲ್ಲ ಎಂದ್ರು ನಟನ ಅಕ್ಕ!

    ಶರತ್ ಬಾಬು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಶರತ್ ಬಾಬು ನಿಧರಾಗಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿದೆ. ಈ ಸುದ್ದಿ ಸುಳ್ಳು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

    MORE
    GALLERIES

  • 29

    Sharat Babu: ಶರತ್ ಬಾಬು ನಿಧನದ ಸುದ್ದಿ ಸುಳ್ಳು, ನನ್ನ ತಮ್ಮ ಸತ್ತಿಲ್ಲ ಎಂದ್ರು ನಟನ ಅಕ್ಕ!

    ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿರುವ ನಟ ಶರತ್ ಬಾಬು ಆರೋಗ್ಯ ಚೇತರಿಸಿಕೊಂಡಿದೆ. ಶೀಘ್ರವೇ ಶರತ್ ಬಾಬು ಗುಣಮುಖರಾಗಲಿದ್ದಾರೆ ಎಂದು ನಟ ಶರತ್ ಬಾಬು ಅವರ ಅಕ್ಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    MORE
    GALLERIES

  • 39

    Sharat Babu: ಶರತ್ ಬಾಬು ನಿಧನದ ಸುದ್ದಿ ಸುಳ್ಳು, ನನ್ನ ತಮ್ಮ ಸತ್ತಿಲ್ಲ ಎಂದ್ರು ನಟನ ಅಕ್ಕ!

    ಇತ್ತೀಚಿಗೆ ನಟ ಶರತ್ ಬಾಬು ದಿಢೀರ್ ಅಸ್ವಸ್ಥರಾಗಿದ್ದ ಹಿನ್ನೆಲೆ ಅವರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ನಟನ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ಬೆಂಗಳೂರಿನಿಂದ ಹೈದರಾಬಾದ್​ನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

    MORE
    GALLERIES

  • 49

    Sharat Babu: ಶರತ್ ಬಾಬು ನಿಧನದ ಸುದ್ದಿ ಸುಳ್ಳು, ನನ್ನ ತಮ್ಮ ಸತ್ತಿಲ್ಲ ಎಂದ್ರು ನಟನ ಅಕ್ಕ!

    ದಕ್ಷಿಣದ ಹಿರಿಯ ನಟ ಶರತ್ ಬಾಬು ಸುಮಾರು 4 ದಶಕಗಳಿಂದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಸುಮಾರು 20ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

    MORE
    GALLERIES

  • 59

    Sharat Babu: ಶರತ್ ಬಾಬು ನಿಧನದ ಸುದ್ದಿ ಸುಳ್ಳು, ನನ್ನ ತಮ್ಮ ಸತ್ತಿಲ್ಲ ಎಂದ್ರು ನಟನ ಅಕ್ಕ!

    ಶರತ್ ಬಾಬು ಅವರು 31 ಜುಲೈ 1951 ರಂದು ಶ್ರೀಕಾಕುಳಂ ಜಿಲ್ಲೆಯ ಅಮುದಲಾದಲ್ಲಿ ಜನಿಸಿದರು. ತಂದೆ ಉದ್ಯಮಿ. ಶರತ್ ಬಾಬುಗೆ ಪೊಲೀಸ್ ಆಗಬೇಕು ಎನ್ನುವ  ಆಸೆ ಇತ್ತಂತೆ. ಕಣ್ಣಿನ ಸಮಸ್ಯೆಯಿಂದ ಪೊಲೀಸ್ ಆಗಲು ಸಾಧ್ಯವಾಗಲಿಲ್ಲ. ಆದರೆ ಹಲವು ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿಯಾಗಿ  ಶರತ್ ಬಾಬು ಕಾಣಿಸಿಕೊಂಡಿದ್ದರು.

    MORE
    GALLERIES

  • 69

    Sharat Babu: ಶರತ್ ಬಾಬು ನಿಧನದ ಸುದ್ದಿ ಸುಳ್ಳು, ನನ್ನ ತಮ್ಮ ಸತ್ತಿಲ್ಲ ಎಂದ್ರು ನಟನ ಅಕ್ಕ!

    ರಾಮರಾಜ್ಯಂ' ತೆಲುಗು ಚಿತ್ರದ  ಮೂಲಕ ಸಿನಿಪಯಣ ಆರಂಭಿಸಿದರು. ಆದ್ರೆ ರಾಮರಾಜ್ಯಂ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಲಿಲ್ಲ. ಶರತ್ ಬಾಬು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಾಯಕನಾಗಿ ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ.

    MORE
    GALLERIES

  • 79

    Sharat Babu: ಶರತ್ ಬಾಬು ನಿಧನದ ಸುದ್ದಿ ಸುಳ್ಳು, ನನ್ನ ತಮ್ಮ ಸತ್ತಿಲ್ಲ ಎಂದ್ರು ನಟನ ಅಕ್ಕ!

    ಸುಮಾರು 8 ನಂದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಮೂಲ ಹೆಸರು ಸತ್ಯಂ ಬಾಬು ದೀಕ್ಷಿತಲು. ನಾಯಕನಾಗಿ ಮತ್ತು ಪೋಷಕ ನಟನಾಗಿ ಸಾಕಷ್ಟು ಮನ್ನಣೆ ಪಡೆದಿದ್ದಾರೆ. ಕನ್ನಡದಲ್ಲಿ ಅವರು ನಟಿಸಿದ ಅಮೃತವರ್ಷಿಣಿ ಸಿನಿಮಾ ಸೂಪರ್ ಹಿಟ್ ಆಗಿತ್ತು.

    MORE
    GALLERIES

  • 89

    Sharat Babu: ಶರತ್ ಬಾಬು ನಿಧನದ ಸುದ್ದಿ ಸುಳ್ಳು, ನನ್ನ ತಮ್ಮ ಸತ್ತಿಲ್ಲ ಎಂದ್ರು ನಟನ ಅಕ್ಕ!

    ಶರತ್ ಬಾಬು 1973 ರಲ್ಲಿ 'ರಾಮ ರಾಜ್ಯ' ಚಿತ್ರದ ಮೂಲಕ ನಟನಾಗಿ ಎಂಟ್ರಿ ಕೊಟ್ಟರು. ಇಂಡಸ್ಟ್ರಿಯಲ್ಲಿ 50 ವರ್ಷ ಪೂರೈಸಿರುವ ಅವರಿಗೆ ಸದ್ಯ 72 ವರ್ಷವಾಗಿದೆ.

    MORE
    GALLERIES

  • 99

    Sharat Babu: ಶರತ್ ಬಾಬು ನಿಧನದ ಸುದ್ದಿ ಸುಳ್ಳು, ನನ್ನ ತಮ್ಮ ಸತ್ತಿಲ್ಲ ಎಂದ್ರು ನಟನ ಅಕ್ಕ!

    ಶರತ್ ಬಾಬು ರಮಾಪ್ರಭಾ ಮತ್ತು ಸ್ನೇಹಾ ನಂಬಿಯಾರ್ ಅವರನ್ನು ವಿವಾಹವಾಗಿದ್ರೂ ಇಬ್ಬರಿಗೂ ವಿಚ್ಛೇದನ ನೀಡಿದ್ದಾರೆ. ಪ್ರಸ್ತುತ ಚೆನ್ನೈನಲ್ಲಿ ನೆಲೆಸಿದ್ದಾರೆ.

    MORE
    GALLERIES