Shanvi Srivastava: ಥೈಲ್ಯಾಂಡ್​ನಲ್ಲಿ ಶಾನ್ವಿ ಶ್ರೀವಾಸ್ತವ್ ಹಾಟ್​ ಪೋಸ್​, ಮಾಸ್ಟರ್ ಪೀಸ್​ ನೀವು ಅಂದ ಫ್ಯಾನ್ಸ್

Shanvi Srivastava: ಶಾನ್ವಿ ಶ್ರೀವಾಸ್ತವ್ ಈ ಕ್ಯೂಟ್​ ಹೀರೋಯಿನ್ ನೋಡಿದ್ರೆ ಅಭಿಮಾನಿಗಳಿಗೆ ಅದೇನೋ ಇಷ್ಟ. ಅವರ ಮುಗ್ಧ ಅಭಿನಯಕ್ಕೆ ಎಲ್ಲರೂ ಮನಸೋತಿದ್ದಾರೆ. ಸ್ಯಾಂಡಲ್​ವುಡ್​, ಟಾಲಿವುಡ್​, ಮಾಲಿವುಡ್​ನಲ್ಲಿ ಮಿಂಚುತ್ತಿರುವ ಈ ಸುಂದರಿಯ ಕೆಲ ಸುಂದರ ಫೋಟೊಗಳು ವೈರಲ್ ಆಗಿದ್ದು, ಅಭಿಮಾನಿಗಳು ಏನ್ ಕ್ಯೂಟ್​ ನೀವು ಅಂತಿದ್ದಾರೆ.

First published: