Shanvi Srivastava: ಸ್ಯಾಂಡಲ್​ವುಡ್ ಚೆಲುವೆಗೆ ಅಲೆಗಳ ನೆನಪಾಗಿದೆ!

ನಟಿ ಶಾನ್ವಿ ಅವರು ಕಡಲು, ಅಲೆಗಳನ್ನು ಮಿಸ್ ಮಾಡಿದಾಗ ಏನ್ ಮಾಡ್ತಾರೆ ಗೊತ್ತಾ? ಅವರ ಫೋಟೋಸ್ ಈಗ ವೈರಲ್ ಆಗಿವೆ.

First published:

  • 110

    Shanvi Srivastava: ಸ್ಯಾಂಡಲ್​ವುಡ್ ಚೆಲುವೆಗೆ ಅಲೆಗಳ ನೆನಪಾಗಿದೆ!

    ಕನ್ನಡದ ಕ್ಯೂಟ್ ನಟಿ ಶಾನ್ವಿ ಶ್ರೀವಾಸ್ತವ ಅವರ ಕೆಲವು ಹಳೆಯ ಫೋಟೋಸ್ ಮತ್ತೊಮ್ಮೆ ವೈರಲ್ ಆಗುತ್ತಿದೆ. ಇದಕ್ಕೆ ಕಾರಣ ಏನು ಗೊತ್ತಾ? ದಿಢೀರ್ ಹಳೆ ಫೋಟೋ ಕಾಣಿಸ್ಕೊಂಡಿದ್ದು ಏಕೆ?

    MORE
    GALLERIES

  • 210

    Shanvi Srivastava: ಸ್ಯಾಂಡಲ್​ವುಡ್ ಚೆಲುವೆಗೆ ಅಲೆಗಳ ನೆನಪಾಗಿದೆ!

    ಸಂಗತಿ ಬೇರೇನಲ್ಲ, ಸ್ಯಾಂಡಲ್​ವುಡ್ ಚೆಲುವೆಗೆ ಮತ್ತೊಮ್ಮೆ ಅಲೆಗಳ ಮಧ್ಯೆ ಕಳೆದುಹೋಗುವ ಆಸೆ ಆಗಿದೆ. ಆದ್ರೆ ಈಗಂತೂ ಟ್ರಿಪ್ ಹೋಗೋವಷ್ಟು ಫ್ರೀಯಾಗಿಲ್ಲ ಈ ನಟಿ.

    MORE
    GALLERIES

  • 310

    Shanvi Srivastava: ಸ್ಯಾಂಡಲ್​ವುಡ್ ಚೆಲುವೆಗೆ ಅಲೆಗಳ ನೆನಪಾಗಿದೆ!

    ಮತ್ತೇನಪ್ಪಾ ಮಾಡೋದು, ಬೇಜಾರು ಮಾಡ್ತಾ ಕೂರೋಕಾಗುತ್ತಾ? ಏನಿಲ್ಲದಿದ್ದರೂ ಹಳೆ ಫೋಟೋ ನೋಡಿ ಮತ್ತೊಮ್ಮೆ ಆನಂದಿಸುವ ಎಂದುಕೊಂಡಿದ್ದಾರೆ ಈ ಸೌತ್ ಚೆಲುವೆ.

    MORE
    GALLERIES

  • 410

    Shanvi Srivastava: ಸ್ಯಾಂಡಲ್​ವುಡ್ ಚೆಲುವೆಗೆ ಅಲೆಗಳ ನೆನಪಾಗಿದೆ!

    ಬೀಚ್​ನಲ್ಲಿ ಬಿಸಿಲು ಕಾಯಿಸಿಕೊಳ್ಳುವ ಮನಸಾಗಿದೆ, ಹಾಗಾಗಿ ಈ ಫೋಟೋಗಳನ್ನು ಹಿಂದಕ್ಕೊಮ್ಮೆ ಹೋಗಿ ನೋಡಿ ಬಂದೆ. ಈಗ ಬೆಟರ್ ಫೀಲ್ ಆಗ್ತಿದೆ ಎಂದಿದ್ದಾರೆ.

    MORE
    GALLERIES

  • 510

    Shanvi Srivastava: ಸ್ಯಾಂಡಲ್​ವುಡ್ ಚೆಲುವೆಗೆ ಅಲೆಗಳ ನೆನಪಾಗಿದೆ!

    ನಟಿಯ ಈ ಹಳೆಯ ಫೋಟೋಸ್ ಸೂಪರ್ ಆಗಿದ್ದರೂ ಅವರ ಕೆಲವು ಅಭಿಮಾನಿಗಳು ಮಾತ್ರ ಅವರು ಈಜುಡುಗೆ ಧರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 610

    Shanvi Srivastava: ಸ್ಯಾಂಡಲ್​ವುಡ್ ಚೆಲುವೆಗೆ ಅಲೆಗಳ ನೆನಪಾಗಿದೆ!

    ತಿಳಿ ಹಸಿರು ಬಣ್ಣದ ನೀರು, ತೆರೆಗಳ ಸೌಂದರ್ಯ, ಸ್ವಲ್ಪ ದೂರದಲ್ಲಿ ಪುಟ್ಟ ಹಸಿರು ಗಿಡಗಳನ್ನು ತುಂಬಿದ ಬಂಡೆಗಳು, ನೀಲಿ ಆಕಾಶ ಸುಂದರವಾಗಿ ಫೋಟೋದಲ್ಲಿ ಸೆರೆಯಾಗಿದೆ.

    MORE
    GALLERIES

  • 710

    Shanvi Srivastava: ಸ್ಯಾಂಡಲ್​ವುಡ್ ಚೆಲುವೆಗೆ ಅಲೆಗಳ ನೆನಪಾಗಿದೆ!

    ನಟಿ ಬ್ಲೂ ಕಲರ್ ಈಜುಡುಗೆಯನ್ನು ಧರಿಸಿದ್ದಾರೆ. ತೆರೆಗಳ ಮಧ್ಯೆ ನಟಿ ಆ ಸಮಯವನ್ನು ಸಂಪೂರ್ಣವಾಗಿ ಎಂಜಾಯ್ ಮಾಡುವುದನ್ನು ಕಾಣಬಹುದು.

    MORE
    GALLERIES

  • 810

    Shanvi Srivastava: ಸ್ಯಾಂಡಲ್​ವುಡ್ ಚೆಲುವೆಗೆ ಅಲೆಗಳ ನೆನಪಾಗಿದೆ!

    ಆದರೆ ಇನ್ನು ಕೆಲವರು ಡ್ರೆಸ್ ಅವರವರ ಆಯ್ಕೆ ಎಂದು ನಟಿಯನ್ನು ಸಪೋರ್ಟ್ ಮಾಡಿದ್ದಾರೆ. ಈ ಮಧ್ಯೆ ಶಾನ್ವಿ ಕೆಲವು ಸ್ಟೈಲಿಷ್ ಫೋಟೋಸ್ ಶೇರ್ ಮಾಡುತ್ತಿದ್ದಾರೆ.

    MORE
    GALLERIES

  • 910

    Shanvi Srivastava: ಸ್ಯಾಂಡಲ್​ವುಡ್ ಚೆಲುವೆಗೆ ಅಲೆಗಳ ನೆನಪಾಗಿದೆ!

    ಶಾನ್ವಿ ಅವರು ಟ್ರೆಂಡಿ ಆಗಿರುವ ಡ್ರೆಸ್ ಹಾಗೂ ಆಭರಣಗಳನ್ನು ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಅವರ ಫ್ಯಾನ್ಸ್ ಅವರ ಫೋಟೋಸ್ ಲೈಕ್ ಮಾಡಿದ್ದಾರೆ.

    MORE
    GALLERIES

  • 1010

    Shanvi Srivastava: ಸ್ಯಾಂಡಲ್​ವುಡ್ ಚೆಲುವೆಗೆ ಅಲೆಗಳ ನೆನಪಾಗಿದೆ!

    ಶಾನ್ವಿ ಅವರು ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡುತ್ತಲೇ ಇರುತ್ತಾರೆ.

    MORE
    GALLERIES