ಸ್ಯಾಂಡಲ್ವುಡ್ನ ಬ್ಯೂಟಿಫುಲ್ ನಟಿ ಸುಂದರವಾದ ಬಿಕಿನಿ ಫೋಟೋ ಶೇರ್ ಮಾಡಿದ್ದಾರೆ. ಬೀಚ್ವೇರ್ನಲ್ಲಿ ಪೋಸ್ ಕೊಟ್ಟಿರುವ ಚೆಲುವೆಯ ಲುಕ್ ಈಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
2/ 10
ಆದರೆ ನಟಿ ಹಿಂದಿನಿಂದ ಕ್ಲಿಕ್ ಮಾಡಿರುವ ಫೋಟೋ ಶೇರ್ ಮಾಡಿದ್ದಾರೆ. ಕೂದಲನ್ನು ಬಾಚಿ ಬನ್ ಮಾಡಿದ್ದು ಸುಂದರವಾದ ವೈಟ್ ಕಲರ್ ಬಿಕಿನಿ ಧರಿಸಿದ್ದಾರೆ. ಬಿಸಿಲಿಗೆ ಮುಖ ಕೊಟ್ಟು ನಟಿ ಪೋಸ್ ಕೊಟ್ಟಿದ್ದು ಸುಂದರವಾಗಿ ಕಾಣಿಸಿದೆ.
3/ 10
ನಟಿಯನ್ನು ಹಿಂದಿನಿಂದಲೇ ನೋಡಿ ಗುರುತಿಸಬಹುದು. ಅಷ್ಟು ಫೆಮಿಲಿಯರ್ ಎನಿಸುತ್ತದೆ ಅವರ ಲುಕ್. ಆದರೂ ಕೆಲವು ನಟಿಯನ್ನು ತಟ್ಟನೆ ಗುರುತಿಸೋಕೆ ಸಾಧ್ಯವಾಗಿಲ್ಲ. ಫೋಟೋಗೆ 89 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ.
4/ 10
ಈ ನಟಿ ಬೇರೆ ಯಾರೂ ಅಲ್ಲ. ಕನ್ನಡದ ಕ್ಯೂಟ್ ನಟಿ ಶಾನ್ವಿ ಶ್ರೀವಾಸ್ತವ. ಅವರು ಈ ಹಿಂದೆಯೂ ಹಲವಾರು ಸಲ ತಮ್ಮ ವೆಕೇಷನ್ ಫೋಟೋಗಳನ್ನು ಶೇರ್ ಮಾಡಿದ್ದರು. ಈಗ ಮತ್ತೊಮ್ಮೆ ನಟಿ ಬಿಕಿನಿ ಫೋಟೋ ಶೇರ್ ಮಾಡಿದ್ದಾರೆ.
5/ 10
ಸ್ಯಾಂಡಲ್ವುಡ್ ಚೆಲುವೆಗೆ ಆಗಾಗ ಅಲೆಗಳ ಮಧ್ಯೆ ಕಳೆದುಹೋಗುವ ಆಸೆ ಆಗುತ್ತದೆ. ಹಾಗೆ ವೆಕೇಷನ್ ಹೋಗಬೇಕೆನಿಸಿದಾಗದ ನಟಿ ಹಳೆಯ ಫೋಟೋಸ್ ಶೇರ್ ಮಾಡುತ್ತಾರೆ.
6/ 10
ಆದರೆ ಈ ಸಲ ನಟಿ ಹಳೆಯ ಫೋಟೋ ಶೇರ್ ಮಾಡಿದ್ದಲ್ಲ. ಬದಲಾಗಿ ನಿಜಕ್ಕೂ ವೆಕೇಷನ್ ಹೋಗಿದ್ದಾರೆ ಎಂದೆನಿಸುತ್ತದೆ. ಅದರ ಹಿಂಟ್ ಕೂಡಾ ಕ್ಯಾಪ್ಶನ್ನಲ್ಲಿಯೇ ಇದೆ.
7/ 10
ಶಾನ್ವಿ ಫೋಟೋಗೆ ಕ್ಯಾಪ್ಶನ್ ಕೊಟ್ಟು ಇದು ಹಾಲಿಡೇ ಸಮಯ ಎಂದಿದ್ದಾರೆ. ವಿಶೇಷ ಸೂಚನೆ ಎಂದು ಬರೆದು ಪ್ಲೀಸ್ ಬಿಕಿನಿ ಫೋಟೋಸ್ ನಿರೀಕ್ಷಿಸಬೇಡಿ ಎಂದು ಜೋರಾಗಿ ನಗುವ ಎಮೋಜಿ ಹಾಕಿದ್ದಾರೆ.
8/ 10
ನೆಟ್ಟಿಗರೊಬ್ಬರು ಕಮೆಂಟ್ ಮಾಡಿ ನಾನು ಫ್ರಂಟ್ ಫೋಟೋ ನಿರೀಕ್ಷಿಸುತ್ತಿದ್ದೇನೆ ಎಂದಿದ್ದಾರೆ. ಬಹಳಷ್ಟು ಜನರು ಹೀಟ್ವೇವ್ ಯಾಕೆ ಬರ್ತಿದೆ ಅಂತ ಈಗ ಗೊತ್ತಾಯಿತು ಎಂದಿದ್ದಾರೆ. ಶಾನ್ವಿ ಲುಕ್ ಈಗ ಎಲ್ಲೆಡೆ ವೈರಲ್ ಆಗಿದೆ.
9/ 10
ಇನ್ನೂ ಕೆಲವರು ಕಮೆಂಟ್ ಮಾಡಿ ನಾವು ಬಿಕಿನಿ ಫೋಟೋ ಮಾತ್ರ ನಿರೀಕ್ಷಿಸುತ್ತೇವೆ ಎಂದು ಕೀಟಲೆ ಮಾಡಿದ್ದಾರೆ. ಅಂತು ನಟಿಯ ಫೋಟೋ ಎಲ್ಲಾ ಕಡೆಗಳಲ್ಲಿ ವೈರಲ್ ಆಗಿದೆ.
10/ 10
ಮುಂದಿನ ದಿನಗಳಲ್ಲಿ ಶಾನ್ವಿ ಅವರ ಕ್ಯೂಟ್ ಫೋಟೋಗಳನ್ನು ನಿರೀಕ್ಷಿಸಬಹುದು. ಅವರ ವೆಕೇಷನ್ ಸೂಪರ್ ಆಗಿರಲಿ, ಸೇಫ್ ಆಗಿರಲಿ ಎಂದು ಹಾರೈಸೋಣ.
First published:
110
Sandalwood Actress: ಬಿಕಿನಿ ಫೋಟೋ ಶೇರ್ ಮಾಡಿದ ಕನ್ನಡದ ನಟಿ! ಯಾರೀಕೆ ಹೇಳಿ?