Shankar Nag ಪುಣ್ಯ ಸ್ಮರಣೆ: ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದ ನಟನ ಕುರಿತಾದ ಆಕ್ತಿಕರ ವಿಷಯಗಳು ಇಲ್ಲಿವೆ..!

ನಟ-ನಿರ್ದೇಶಕನಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಅಜರಾಮರವಾಗಿರುವ ಶಂಕರ್​ ನಾಗ್ (Shankar Nag) ಅವರ ಪುಣ್ಯ ತಿಥಿ (31st death Anniversary) ಇಂದು. ಶಂಕರ್ ನಾಗ್​ ಅವರು ಅಗಲಿ ಇಂದಿಗೆ 31 ವರ್ಷ. ಬಹುಮುಖ ಪ್ರತಿಭೆ ಶಂಕರ್ ನಾಗ್​ ಅವರ ಕ್ರಿಯಾಶೀಲತೆ ಹಾಗೂ ತಂತ್ರಜ್ಞಾನ ಕುರಿತಾಗಿ ಇದ್ದ ಕುತೂಹಲ ಹಾಗೂ ಆಸಕ್ತಿ ಅಷ್ಟಿಷ್ಟಲ್ಲ. ಅವರ ಕುರಿತಾತ ಕೆಲವು ಆಸಕ್ತಿಕರ ಮಾಹಿತಿ ಇಲ್ಲಿದೆ.

First published: