Shanaya Kapoor: ಮನೀಷ್ ಮಲ್ಹೋತ್ರಾ ವಿನ್ಯಾಸಿತ ಡ್ರೆಸ್ನಲ್ಲಿ ಸ್ಟಾರ್ ಕಿಡ್ ಶನಾಯಾ ಕಪೂರ್
ಸ್ಟಾರ್ ಕಿಡ್ ಶನಾಯಾ ಕಪೂರ್ ಇನ್ನೇನು ಬಣ್ಣದ ಲೋಕಕ್ಕೆ ಕಾಲಿಡುವ ತವಕದಲ್ಲಿದ್ದಾರೆ, ದಕ್ಷಿಣ ಭಾರತದ ಸಿನಿಮಾದ ಮೂಲಕ ನಾಯಕಿಯಾಗಿ ಪರಿಚಯವಾಗಲಿದ್ದಾರೆ. ಹೀಗಿರುವಾಗಲೇ ಶನಾಯಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಇಲ್ಲಿವೆ ನಟಿಯ ಲೆಟೆಸ್ಟ್ ಚಿತ್ರಗಳು. (ಚಿತ್ರಗಳು ಕೃಪೆ: ಶನಾಯಾ ಕಪೂರ್ ಇನ್ಸ್ಟಾಗ್ರಾಂ ಖಾತೆ)