ಅಕ್ಕ ಶಿಲ್ಪಾ ಶೆಟ್ಟಿ ಅವರ ಗಂಡ ರಾಜ್ ಕುಂದ್ರಾ ಅವರು ಅಶ್ಲೀಲ ಸಿನಿಮಾಗಳ ನಿರ್ಮಾಣ ಹಾಗೂ ಪ್ರಸಾರ ಮಾಡಿರುವ ಪ್ರಕರಣದಲ್ಲಿ ಜೈಲು ಸೇರಿದಾಗಿನಿಂದ ಶಮಿತಾ ಶೆಟ್ಟಿ ಸಹ ಸುದ್ದಿಯಲ್ಲಿದ್ದಾರೆ. ರಾಜ್ ಕುಂದ್ರಾ ನಿರ್ಮಿಸುತ್ತಿದ್ದ ಒಂದು ಸಿನಿಮಾದಲ್ಲಿ ಶಮಿತಾ ನಟಿಸುವವರಿದ್ದರು ಅನ್ನೋ ಸುದ್ದಿ ವೈರಲ್ ಆಗಿದ್ದೇ ಶಮಿತಾ ವಿರುದ್ಧ ಟ್ರೋಲಿಗಡು ಆಕ್ರೋಶ ವ್ಯಕ್ತಪಡಿಸಿದ್ದರು.