Shalini Pandey: ಟಾಪ್ ಧರಿಸ್ತೀರಿ, ಪ್ಯಾಂಟ್ ಯಾಕೆ ಬಿಡ್ತೀರಿ? ಶಾಲಿನಿ ಪಾಂಡೆ ಟ್ರೋಲ್

Shalini Pandey Latest Photos: ಇತ್ತೀಚೆಗೆ ನಟಿಯರ ಸೌಂದರ್ಯದ ಕ್ರೇಜ್​ಗೆ ಮಿತಿಯೇ ಇಲ್ಲ. ಇಂದಿನ ಯುವ ನಟಿಯರು ಕ್ಯಾಮೆರಾ ಮುಂದೆ ತಮ್ಮ ಸೌಂದರ್ಯವನ್ನು ತೋರಿಸಲು ಹಿಂಜರಿಯುತ್ತಿಲ್ಲ. ಅದೇ ಹಾದಿಯಲ್ಲಿ ಸಾಗುತ್ತಿರುವ ಅರ್ಜುನ್ ರೆಡ್ಡಿ ನಟಿ ಶಾಲಿನಿ ಪಾಂಡೆ ಇತ್ತೀಚೆಗೆ ಭರ್ಜರಿ ಫೋಟೋ ಶೂಟ್ ಒಂದನ್ನು ಹಂಚಿಕೊಂಡಿದ್ದಾರೆ.

First published:

  • 18

    Shalini Pandey: ಟಾಪ್ ಧರಿಸ್ತೀರಿ, ಪ್ಯಾಂಟ್ ಯಾಕೆ ಬಿಡ್ತೀರಿ? ಶಾಲಿನಿ ಪಾಂಡೆ ಟ್ರೋಲ್

    ಶಾಲಿನಿ ಕ್ಯಾಮರಾ ಮುಂದೆ ತನ್ನ ಸೌಂದರ್ಯವನ್ನು ತೋರಿಸಿ ಭರ್ಜರಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಟಾಪ್ ಸರಿ ಆದರೆ ನಟಿ ಬಾಟಂ ವೇರ್ ಇಲ್ಲದೆ ಪೋಸ್ ಕೊಟ್ಟರು. ನಟಿಯ ಸೌಂದರ್ಯವನ್ನು ಈ ಫೋಟೋಗಳಲ್ಲಿ ಹೈಲೈಟ್ ಮಾಡಲಾಗಿದೆ. ಈ ಫೋಟೋಶೂಟ್ ಶೇರ್ ಮಾಡಿದ ಕೆಲವೇ ಕ್ಷಣಗಳಲ್ಲಿ ಆಕೆ ವೈರಲ್ ಆಗಿರುವುದು ಗಮನಾರ್ಹ. ಶಾಲಿನಿಯನ್ನು ಹೀಗೆ ನೋಡಿದ ನೆಟ್ಟಿಗರು ಕಣ್ಕಣ್ ಬಿಟ್ಟಿದ್ದಾರೆ.

    MORE
    GALLERIES

  • 28

    Shalini Pandey: ಟಾಪ್ ಧರಿಸ್ತೀರಿ, ಪ್ಯಾಂಟ್ ಯಾಕೆ ಬಿಡ್ತೀರಿ? ಶಾಲಿನಿ ಪಾಂಡೆ ಟ್ರೋಲ್

    ಸಿನಿಮಾರಂಗಕ್ಕೆ ಕಾಲಿಟ್ಟು ರಾತ್ರೋರಾತ್ರಿ ಜನಪ್ರಿಯತೆ ಗಳಿಸಿದ ನಟಿಯರಲ್ಲಿ ಶಾಲಿನಿ ಪಾಂಡೆ ಕೂಡ ಒಬ್ಬರು. ಅರ್ಜುನ್ ರೆಡ್ಡಿ ಚಿತ್ರದ ಮೂಲಕ ಶಾಲಿನಿಗೆ ಈ ಕ್ರೆಡಿಟ್ ಸಿಕ್ಕಿದೆ. ಮೊದಲ ಸಿನಿಮಾದಿಂದಲೇ ಬೆಳ್ಳಿತೆರೆಯಲ್ಲಿ ಸದ್ದು ಮಾಡಿ ಯುವಜನತೆಯನ್ನು ಮೆಚ್ಚಿಸಿದರು.

    MORE
    GALLERIES

  • 38

    Shalini Pandey: ಟಾಪ್ ಧರಿಸ್ತೀರಿ, ಪ್ಯಾಂಟ್ ಯಾಕೆ ಬಿಡ್ತೀರಿ? ಶಾಲಿನಿ ಪಾಂಡೆ ಟ್ರೋಲ್

    ಅರ್ಜುನ್ ರೆಡ್ಡಿ ಪಾತ್ರದಲ್ಲಿ ನಟಿಸಿದ್ದ ವಿಜಯ್ ದೇವರಕೊಂಡ ಜೊತೆ ಶಾಲಿನಿ ಪಾಂಡೆ ಮೈ ಚಳಿ ಬಿಟ್ಟು ರೊಮ್ಯಾನ್ಸ್ ಮಾಡಿದ್ದರು. ಆ ನಂತರ ಶಾಲಿನಿ ಮಹಾನಟಿಯಂತಹ ಸಿನಿಮಾಗಳಲ್ಲಿ ನಟಿಸಿ ಮೆಚ್ಚುಗೆ ಗಳಿಸಿದರು. ಆದರೆ ಸರಿಯಾದ ಬ್ರೇಕ್ ಸಿಗಲಿಲ್ಲ.

    MORE
    GALLERIES

  • 48

    Shalini Pandey: ಟಾಪ್ ಧರಿಸ್ತೀರಿ, ಪ್ಯಾಂಟ್ ಯಾಕೆ ಬಿಡ್ತೀರಿ? ಶಾಲಿನಿ ಪಾಂಡೆ ಟ್ರೋಲ್

    ಅವರ ಲೇಟೆಸ್ಟ್ ಲುಕ್ ನೋಡಿದರೆ ಅರ್ಜುನ್ ರೆಡ್ಡಿ ಸಿನಿಮಾಗಿಂತ ಶಾಲಿನಿ ಈಗ ಸ್ಲಿಮ್ ಆಗಿರುವುದು ಸ್ಪಷ್ಟವಾಗಿದೆ. ಅದೇನೇ ಇರಲಿ, ಈ ಅರ್ಜುನ್ ರೆಡ್ಡಿ ನಟಿ ಮತ್ತೆ ಸಿನಿಮಾ ಆಫರ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ತನ್ನ ಸೌಂದರ್ಯದದಿಂದ ಶಾಲಿನಿ ಹೆಸರು ಜನರ ಬಾಯಲ್ಲಿ ಸದಾ ಇರುತ್ತದೆ.

    MORE
    GALLERIES

  • 58

    Shalini Pandey: ಟಾಪ್ ಧರಿಸ್ತೀರಿ, ಪ್ಯಾಂಟ್ ಯಾಕೆ ಬಿಡ್ತೀರಿ? ಶಾಲಿನಿ ಪಾಂಡೆ ಟ್ರೋಲ್

    ಶಾಲಿನಿ ಪಾಂಡೆ ಬಾಲಿವುಡ್ ಹಾಗೂ ಟಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ನಟಿ ಮೊದಲ ಚಿತ್ರ ಜಯಸಿ ಭಾಯಿ ಜೋರ್ಧಾರ್ ನಲ್ಲಿ ರಣವೀರ್ ಸಿಂಗ್ ಜೊತೆ ನಟಿಸಿದ್ದಾರೆ.

    MORE
    GALLERIES

  • 68

    Shalini Pandey: ಟಾಪ್ ಧರಿಸ್ತೀರಿ, ಪ್ಯಾಂಟ್ ಯಾಕೆ ಬಿಡ್ತೀರಿ? ಶಾಲಿನಿ ಪಾಂಡೆ ಟ್ರೋಲ್

    ಶಾಲಿನಿ ಧರಿಸಿದ್ದ ಡ್ರೆಸ್ ನೋಡಿ ಏನ್ ಮೇಡಂ ನೀವು, ಟಾಪ್ ಧರಿಸ್ತೀರಂತೆ, ಪ್ಯಾಂಟ್ ಭಾರ ಆಗುತ್ತಾ ಎಂದು ಕಾಲೆಳೆದಿದ್ದಾರೆ ನೆಟ್ಟಿಗರು.

    MORE
    GALLERIES

  • 78

    Shalini Pandey: ಟಾಪ್ ಧರಿಸ್ತೀರಿ, ಪ್ಯಾಂಟ್ ಯಾಕೆ ಬಿಡ್ತೀರಿ? ಶಾಲಿನಿ ಪಾಂಡೆ ಟ್ರೋಲ್

    ನಟಿಯರು ಈಗ ಪ್ಯಾಂಟ್​ಲೆಸ್ ಫೋಟೋಶೂಟ್ ಮಾಡುವುದು ತುಂಬಾ ಕಾಮನ್ ಆಗಿದೆ. ಶಾಲಿನಿ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಫೋಟೋಸ್ ಶೇರ್ ಮಾಡುತ್ತಲೇ ಇರುತ್ತಾರೆ.

    MORE
    GALLERIES

  • 88

    Shalini Pandey: ಟಾಪ್ ಧರಿಸ್ತೀರಿ, ಪ್ಯಾಂಟ್ ಯಾಕೆ ಬಿಡ್ತೀರಿ? ಶಾಲಿನಿ ಪಾಂಡೆ ಟ್ರೋಲ್

    ಶಾಲಿನಿ ಅವರು ಅರ್ಜುನ್ ರೆಡ್ಡಿಯಲ್ಲಿ ಸಖತ್ ಮಿಂಚಿದರೂ ಸಿನಿಮಾ ಸೂಪರ್ ಹಿಟ್ ಸಿನಿಮಾ ಮಾಡಿದ ನಂತರ ನಟಿಗೆ ಅಷ್ಟಾಗಿ ಒಳ್ಳೆಯ ಅವಕಾಶ ಸಿಗಲಿಲ್ಲ.

    MORE
    GALLERIES