Shalini Pandey: ಅರ್ಜುನ್ ರೆಡ್ಡಿ ಹುಡುಗಿ ಸಖತ್ ಗ್ಲಾಮರಸ್! ಶಾಲಿನಿ ಪಾಂಡೆ ಮಸ್ತ್ ಫೋಟೋಶೂಟ್

Shalini Pandey Latest Photos: ನಟಿ ಶಾಲಿನಿ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಶಾಲಿನಿಗೆ ಅಪಾರ ಫ್ಯಾನ್ ಫಾಲೋವರ್ಸ್ ಕೂಡ ಇದ್ದಾರೆ. ಆಕೆ ಶೇರ್ ಮಾಡಿರುವ ಲೇಟೆಸ್ಟ್ ಫೋಟೋಶೂಟ್ ಇದೀಗ ಫುಲ್ ಟ್ರೆಂಡಿಂಗ್ ಆಗಿದೆ.

First published:

  • 17

    Shalini Pandey: ಅರ್ಜುನ್ ರೆಡ್ಡಿ ಹುಡುಗಿ ಸಖತ್ ಗ್ಲಾಮರಸ್! ಶಾಲಿನಿ ಪಾಂಡೆ ಮಸ್ತ್ ಫೋಟೋಶೂಟ್

    ಟಾಲಿವುಡ್​ನಲ್ಲಿ ರಾತ್ರೋರಾತ್ರಿ ಜನಪ್ರಿಯತೆ ಗಳಿಸಿದ ನಟಿಯರಲ್ಲಿ ಶಾಲಿನಿ ಪಾಂಡೆ ಕೂಡ ಒಬ್ಬರು. ಅರ್ಜುನ್ ರೆಡ್ಡಿ ಚಿತ್ರದ ಮೂಲಕ ಶಾಲಿನಿ ಲಕ್ ಬದಲಾಯ್ತು. ಮೊದಲ ಸಿನಿಮಾದಿಂದಲೇ ಬೆಳ್ಳಿತೆರೆಯಲ್ಲಿ ಭರ್ಜರಿ ಸದ್ದು ಮಾಡಿದ್ರು. ಶಾಲಿನಿ ಪಡ್ಡೆ ಹುಡುಗರ ಮನಗೆದ್ದಿದ್ರು.

    MORE
    GALLERIES

  • 27

    Shalini Pandey: ಅರ್ಜುನ್ ರೆಡ್ಡಿ ಹುಡುಗಿ ಸಖತ್ ಗ್ಲಾಮರಸ್! ಶಾಲಿನಿ ಪಾಂಡೆ ಮಸ್ತ್ ಫೋಟೋಶೂಟ್

    ಅರ್ಜುನ್ ರೆಡ್ಡಿ ಪಾತ್ರದಲ್ಲಿ ನಟಿಸಿರುವ ವಿಜಯ್ ದೇವರಕೊಂಡ ಅವರೊಂದಿಗೆಯ ಶಾಲಿನಿ ಪಾಂಡೆ ರೊಮ್ಯಾನ್ಸ್ ಪ್ರೇಕ್ಷಕರ ಗಮನಸೆಳೆದಿತ್ತು. ಆ ನಂತರ ಶಾಲಿನಿ ಮಹಾನಟಿಯಂತಹ ಸಿನಿಮಾಗಳಲ್ಲಿ ನಟಿಸಿದ್ರು. ಆದ್ರೆ ಹೇಳಿಕೊಳ್ಳುವ ಯಶಸ್ಸು ಸಿಗಲಿಲ್ಲ.

    MORE
    GALLERIES

  • 37

    Shalini Pandey: ಅರ್ಜುನ್ ರೆಡ್ಡಿ ಹುಡುಗಿ ಸಖತ್ ಗ್ಲಾಮರಸ್! ಶಾಲಿನಿ ಪಾಂಡೆ ಮಸ್ತ್ ಫೋಟೋಶೂಟ್

    ಶಾಲಿನಿ ಪಾಂಡೆ ಸೀನಿಯರ್ NTR ಅವರ ಬಯೋಪಿಕ್​ನಲ್ಲಿ ಸಾವುಕಾರ್ ಜಾನಕಿ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಪಾತ್ರವೂ ಆಕೆಗೆ ಸೂಟ್ ಆಗಲಿಲ್ಲ. ನಂತರ ಕಲ್ಯಾಣ್ ರಾಮ್ 118 ಸಿನಿಮಾ ಮಾಡಿದರೂ ಶಾಲಿನಿಗೆ ಸ್ಟಾರ್ ಇಮೇಜ್ ಪಡೆಯಲು ಆಗಲಿಲ್ಲ.

    MORE
    GALLERIES

  • 47

    Shalini Pandey: ಅರ್ಜುನ್ ರೆಡ್ಡಿ ಹುಡುಗಿ ಸಖತ್ ಗ್ಲಾಮರಸ್! ಶಾಲಿನಿ ಪಾಂಡೆ ಮಸ್ತ್ ಫೋಟೋಶೂಟ್

    ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಆಗಿರುವ ಶಾಲಿನಿ ಆಗಾಗ ಫೋಟೋಗಳನ್ನು ಹಂಚಿಕೊಳ್ತಾರೆ. ಇದೀಗ ನಟಿ ಶೇರ್ ಮಾಡಿರುವ ಲೇಟೆಸ್ಟ್ ಫೋಟೋಶೂಟ್ ಟ್ರೆಂಡಿಂಗ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಶಾಲಿನಿ ಸಖತ್ ಬ್ಯೂಟಿ ಎಂದು ಕಮೆಂಟ್ ಮಾಡಿದ್ದಾರೆ.

    MORE
    GALLERIES

  • 57

    Shalini Pandey: ಅರ್ಜುನ್ ರೆಡ್ಡಿ ಹುಡುಗಿ ಸಖತ್ ಗ್ಲಾಮರಸ್! ಶಾಲಿನಿ ಪಾಂಡೆ ಮಸ್ತ್ ಫೋಟೋಶೂಟ್

    ಅವರ ಲೇಟೆಸ್ಟ್ ಲುಕ್ ನೋಡಿದರೆ ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ಶಾಲಿನಿ ಈಗ ಫುಲ್ ಸ್ಲಿಮ್ ಆಗಿದ್ದಾರೆ. ಅರ್ಜುನ್ ರೆಡ್ಡಿ ನಟಿ ಮತ್ತೆ ಸಿನಿಮಾ ಆಫರ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ತನ್ನ ಸೌಂದರ್ಯದಿಂದಲೇ ಅಭಿಮಾನಿಗಳ ಮನ ಗೆದ್ದಿದ್ದಾರೆ.

    MORE
    GALLERIES

  • 67

    Shalini Pandey: ಅರ್ಜುನ್ ರೆಡ್ಡಿ ಹುಡುಗಿ ಸಖತ್ ಗ್ಲಾಮರಸ್! ಶಾಲಿನಿ ಪಾಂಡೆ ಮಸ್ತ್ ಫೋಟೋಶೂಟ್

    ಶಾಲಿನಿ ಪಾಂಡೆ ಬಾಲಿವುಡ್ ಹಾಗೂ ಟಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಬ್ಯೂಟಿ ಬಾಲಿವುಡ್ ಮೊದಲ ಚಿತ್ರ ಜಯಸಿ ಭಾಯಿ ಜೋರ್ಧಾರ್ ನಲ್ಲಿ ರಣವೀರ್ ಸಿಂಗ್ ಜೊತೆ ನಟಿಸಿದ್ದಾರೆ.

    MORE
    GALLERIES

  • 77

    Shalini Pandey: ಅರ್ಜುನ್ ರೆಡ್ಡಿ ಹುಡುಗಿ ಸಖತ್ ಗ್ಲಾಮರಸ್! ಶಾಲಿನಿ ಪಾಂಡೆ ಮಸ್ತ್ ಫೋಟೋಶೂಟ್

    ಶಾಲಿನಿ ಪಾಂಡೆ ಮತ್ತೆ ಟ್ರ್ಯಾಕ್ಗೆ ಮರಳಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅವಕಾಶ ಸಿಕ್ಕರೆ ಕ್ಯಾಮೆರಾ ಮುಂದೆ ನಟಿಸಲು ರೆಡಿ ಎಂಬ ಸುಳಿವು ನೀಡಿದ್ದಾರೆ. ಇದರೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಶಾಲಿನಿ ಹವಾ ಕೂಡ ಜೋರಾಗಿದೆ.

    MORE
    GALLERIES