ಸಮಂತಾ ಅಭಿನಯದ ಶಾಕುಂತಲಂ ಚಿತ್ರಕ್ಕಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಈ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಗಿದ್ದು, ಚಿತ್ರತಂಡ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದೆ. ಈ ವೇಳೆ ಶಾಕುಂತಲಂ ಸಿನಿಮಾದಲ್ಲಿ ಸಮಂತಾ ಧರಿಸಿರುವ ಸೀರೆ ಮತ್ತು ಒಡವೆ ಬೆಲೆ ಈಗ ವೈರಲ್ ಆಗುತ್ತಿದೆ.
ನಾಗ ಚೈತನ್ಯ ಜೊತೆ ವಿಚ್ಛೇದನ ಪಡೆದ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಸಮಂತಾ ಬ್ಯುಸಿ ಆಗಿದ್ದಾರೆ. ಇತ್ತೀಚಿಗೆ ರಿಲೀಸ್ ಆದ ಯಶೋದಾ ಸಿನಿಮಾ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ. ನವೆಂಬರ್ 11 ರಂದು ಬಿಡುಗಡೆಯಾಗಿ ಉತ್ತಮ ಯಶಸ್ಸನ್ನು ಪಡೆಯಿತು. ಇದೀಗ ಅಮೆಜಾನ್ ಪ್ರೈಮ್ನಲ್ಲಿ ಸ್ಟ್ರೀಮ್ ಆಗುತ್ತಿದೆ.
2/ 8
ಸಮಂತಾ ಬಹುನಿರೀಕ್ಷಿತ ಸಿನಿಮಾ ಶಾಕುಂತಲಂ, ಪುರಾಣದ ಹಿನ್ನೆಲೆ ಒಳಗೊಂಡಿದೆ. ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮಹತ್ವಾಕಾಂಕ್ಷೆಯ ಚಿತ್ರವನ್ನು ಗುಣಶೇಖರ್ ನಿರ್ದೇಶಿಸಿದ್ದಾರೆ ಮತ್ತು ನೀಲಿಮಾ ಗುಣ ಮತ್ತು ದಿಲ್ ರಾಜು ಜಂಟಿಯಾಗಿ ನಿರ್ಮಿಸಿದ್ದಾರೆ.
3/ 8
ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಶಾಕುಂತಲಂ ಸಿನಿಮಾ ಫೆಬ್ರವರಿ 17 ರಂದು ವಿಶ್ವಾದ್ಯಂತ ರಿಲೀಸ್ ಆಗ್ತಿದೆ. ಶಾಕುಂತಲಂ ಸಿನಿಮಾ ಕಾಳಿದಾಸನ ಅಭಿಜ್ಞಾನ ಶಾಕುಂತಲಂ ಮಹಾಕಾವ್ಯ ಆಧರಿಸಿದ್ದು, ನಿರ್ಮಾಪಕ ಗುಣ ಶೇಖರ್ ನಿರ್ದೇಶನದ ಪೌರಾಣಿಕ ಪ್ರೇಮ ಕಾವ್ಯವಾಗಿದೆ.
4/ 8
ಈ ಸಿನಿಮಾದ ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದ್ದು, ಚಿತ್ರದ ಟ್ರೇಲರ್, ‘ಮಲ್ಲಿಕಾ ಮಲ್ಲಿಕಾ..’ ಹಾಡು ಜನರಿಗೆ ಸಖತ್ ಇಷ್ಟವಾಗಿದೆ. ಇದೀಗ ಶಾಕುಂತಲಂನಲ್ಲಿ ಸಮಂತಾ ತೊಟ್ಟ ಬಟ್ಟೆ ಮತ್ತು ಜ್ಯುವೆಲರಿ ಬಗ್ಗೆ ಸಖತ್ ಸುದ್ದಿಯಾಗಿದೆ.
5/ 8
ಶಕುಂತಲಂ ಸಿನಿಮಾದಲ್ಲಿ ಸಮಂತಾ ತೊಟ್ಟಿರುವ ಸೀರೆ, ಆಭರಣಗಳ ಬೆಲೆ ಈಗ ಹಾಟ್ ಟಾಪಿಕ್ ಆಗಿದೆ.
6/ 8
ಹೈದರಾಬಾದ್ ಮೂಲದ ವಸುಂಧರಾ ಡೈಮಂಡ್ ರೂಫ್ ಸಮಂತಾ ಪಾತ್ರಕ್ಕಾಗಿ ವಿಶೇಷವಾಗಿ ಆಭರಣಗಳು ವಿನ್ಯಾಸಗೊಳಿಸಿತ್ತು.(ಟ್ವಿಟ್ಟರ್ ಫೋಟೋ)
7/ 8
ನಟಿ ಸಮಂತಾ ಧರಿಸಿದ್ದ ಆಭರಣದ ಬೆಲೆ 93 ಕೋಟಿ ರೂಪಾಯಿ, ಅಲ್ಲದೇ ಇದಕ್ಕಾಗಿ ಸ್ಯಾಮ್ 30 ಕೆಜಿ ತೂಕದ ಸೀರೆಯನ್ನು ಹಾಕಿದ್ದಾರೆ. ಸಮಂತಾ ಆ ಸೀರೆ ತೊಟ್ಟು 7 ದಿನಗಳ ಕಾಲ ಶೂಟಿಂಗ್ ಮಾಡಿದ್ದಾರೆ.
8/ 8
ಸಮಂತಾ ಬಹುನಿರೀಕ್ಷಿತ ಸಿನಿಮಾ ಶಾಕುಂತಲಂ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಚಿತ್ರದಲ್ಲಿ ಸಮಂತಾ ಬ್ಯೂಟಿಫುಲ್ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.