ಪ್ರಿಯಾ ಬಗ್ಗೆ ಅಟ್ಲೀ ಪ್ರೀತಿ ವ್ಯಕ್ತಪಡಿಸಿದ್ದು ಹೀಗೆ, 'ಇದು ನಮ್ಮ 8 ನೇ ವಿವಾಹ ವಾರ್ಷಿಕೋತ್ಸವ, ಈ ಪ್ರಯಾಣವು ನನ್ನನ್ನು ಹುಡುಗನಿಂದ ಮನುಷ್ಯನನ್ನಾಗಿ ಮಾಡಿದೆ. @priyaatlee ನಾವು ನಮ್ಮ ಜೀವನವನ್ನು ಶೂನ್ಯದಿಂದ ಪ್ರಾರಂಭಿಸಿದ್ದೇವೆ ಮತ್ತು ಇಂದು ನಮ್ಮಲ್ಲಿರುವುದು ನಿಮ್ಮಿಂದ ನಾನು ಕಲಿತ ತಾಳ್ಮೆ ನೀತಿಗಳು ಎಂದು ಬರೆದಿದ್ದಾರೆ.