Aryan Khan: ಶಾರುಖ್ ಪುತ್ರನ ಸಿನಿ ರಂಗ ಪ್ರವೇಶಕ್ಕೆ ಸಿದ್ಧವಾಯ್ತಾ ವೇದಿಕೆ? ಬ್ರಹ್ಮಾಸ್ತ್ರ-2ನಲ್ಲಿ ನಟಿಸ್ತಾರಾ ಆರ್ಯನ್?

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸಿನಿಮಾ ರಂಗ ಪ್ರವೇಶಕ್ಕೆ ಸಿದ್ಧತೆ ನಡೆದಿದೆಯಾ? 2001ರಲ್ಲಿ ಕಭಿ ಖುಷಿ ಕಭಿ ಗಮ್ ಸಿನಿಮಾದಲ್ಲಿ ತಂದೆ ಶಾರುಖ್ ಖಾನ್‌ ಬಾಲ್ಯದ ಪಾತ್ರದಲ್ಲಿ ಆರ್ಯನ್ ಮಿಂಚಿದ್ದರು. ಆದಾದ ಬಳಿಕ ಇದೀಗ ಯಂಗ್‌ ಆರ್ಯನ್‌ ಖಾನ್ ಹೀರೋ ಆಗಿ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಎನ್ನಲಾಗಿದೆ.

First published: