ರೊಮ್ಯಾನ್ಸ್ ನಂತರ ವಿಲನ್ ಪಾತ್ರದಲ್ಲಿ ಶಾರುಖ್ ಖಾನ್ ನಟಿಸುವುದನ್ನು ಅಭಿಮಾನಿಗಳು ಅರಗಿಸಿಕೊಳ್ಳುವುದು ನಿಜವಾಗಿಯೂ ಕಷ್ಟ. ಆದರೆ ಡರ್ ಚಿತ್ರದಲ್ಲಿ ಶಾರುಖ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಾಗ ಪ್ರೇಕ್ಷಕರು ಇಷ್ಟಪಟ್ಟರು. ಶಾರುಖ್ ಖಾನ್ ಅಂಜಾಮ್, ರಯೀಸ್, ಬಾಜಿಗರ್, ಡಾನ್, ಡಾನ್ 2 ಚಿತ್ರಗಳಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸುವ ಮೂಲಕ ಪ್ರಾಬಲ್ಯ ಸಾಧಿಸಿದರು.