Shah Rukh Khan: ಅಂದು ಜನ್ನತ್, ಇಂದು ಮನ್ನತ್! 13 ಕೋಟಿಗೆ ಶಾರುಖ್ ಖರೀದಿಸಿದ ಬಂಗಲೆಯ ಇಂದಿನ ಬೆಲೆ ಎಷ್ಟು ಗೊತ್ತಾ?

ಬಾಲಿವುಡ್‌ನ ಬಾದ್‌ಶಾ ಮತ್ತು ಕಿಂಗ್ ಖಾನ್ ಎಂದು ಕರೆಯಲ್ಪಡುವ ಶಾರುಖ್ ಖಾನ್ ಅವರು ತಮ್ಮ ವೈಯಕ್ತಿಕ ಜೀವನವನ್ನು ಸಿನಿಮಾಗಳಂತೆಯೇ ಅದ್ದೂರಿಯಾಗಿ ಇಟ್ಟಿದ್ದಾರೆ. ಇದಕ್ಕೆ ದೊಡ್ಡ ಸಾಕ್ಷಿ ಎಂದರೆ ಮುಂಬೈನ ಬಾಂದ್ರಾದಲ್ಲಿರುವ ಶಾರುಖ್ ಖಾನ್ ಅವರ ಐಷಾರಾಮಿ ಬಂಗಲೆ 'ಮನ್ನತ್'. ಅಂದು 13 ಕೋಟಿಗೆ ಖರೀದಿಸಿದ ಬಂಗಲೆಯ ಇಂದಿನ ಬೆಲೆ ಎಷ್ಟಿದೆ ಗೊತ್ತಾ? ಅದರ ಕಥೆ ಇನ್ನಷ್ಟು ಆಸಕ್ತಿದಾಯಕವಾಗಿದೆ.

First published:

  • 18

    Shah Rukh Khan: ಅಂದು ಜನ್ನತ್, ಇಂದು ಮನ್ನತ್! 13 ಕೋಟಿಗೆ ಶಾರುಖ್ ಖರೀದಿಸಿದ ಬಂಗಲೆಯ ಇಂದಿನ ಬೆಲೆ ಎಷ್ಟು ಗೊತ್ತಾ?

    ಮುಂಬೈನ ಬಾಂದ್ರಾದಲ್ಲಿರುವ ಶಾರುಖ್ ಖಾನ್ ಅವರ ಐಷಾರಾಮಿ ಮಹಲು 'ಮನ್ನತ್' ಹೊರಗೆ ಯಾವಾಗಲೂ ಅಭಿಮಾನಿಗಳ ದಂಡು ಇರುತ್ತದೆ. ಅನೇಕ ವಿಶೇಷ ಸಂದರ್ಭಗಳಲ್ಲಿ, ಕಿಂಗ್ ಖಾನ್ ಬಂಗಲೆಯಿಂದ ಹೊರಬಂದು ಅಭಿಮಾನಿಗಳಿಗೆ ಶುಭ ಹಾರೈಸುತ್ತಾರೆ.

    MORE
    GALLERIES

  • 28

    Shah Rukh Khan: ಅಂದು ಜನ್ನತ್, ಇಂದು ಮನ್ನತ್! 13 ಕೋಟಿಗೆ ಶಾರುಖ್ ಖರೀದಿಸಿದ ಬಂಗಲೆಯ ಇಂದಿನ ಬೆಲೆ ಎಷ್ಟು ಗೊತ್ತಾ?

    ಶಾರುಖ್ ಖಾನ್ ಅವರ ಬಂಗಲೆ ಮನ್ನತ್ 27 ಸಾವಿರ ಚದರ ಅಡಿ ವಿಸ್ತಾರವಾಗಿದೆ. ಕಿಂಗ್ ಖಾನ್ 1998 ರಲ್ಲಿ ಅವರು ಬಾಂದ್ರಾದಲ್ಲಿ ಯೆಸ್ ಬಾಸ್ ಚಿತ್ರದ ಚಿತ್ರೀಕರಣದಲ್ಲಿದ್ದಾಗ ಈ ಬಂಗಲೆ ನೋಡಿದ್ದರು.

    MORE
    GALLERIES

  • 38

    Shah Rukh Khan: ಅಂದು ಜನ್ನತ್, ಇಂದು ಮನ್ನತ್! 13 ಕೋಟಿಗೆ ಶಾರುಖ್ ಖರೀದಿಸಿದ ಬಂಗಲೆಯ ಇಂದಿನ ಬೆಲೆ ಎಷ್ಟು ಗೊತ್ತಾ?

    ಈ ಬಂಗಲೆಯನ್ನು ಮೊದಲು ವಿಲ್ಲಾ ವಿಯೆನ್ನಾ ಎಂದು ಕರೆಯಲಾಗುತ್ತಿತ್ತು. ನಾರಿಮನ್ ದುಬಾಶ್ ಒಡೆತನದಲ್ಲಿತ್ತು. ಚಿತ್ರದ ಶೂಟಿಂಗ್ ಸಮಯದಲ್ಲಿ ಶಾರುಖ್ ಖಾನ್ ಅವರು ಈ ಬಂಗಲೆಯ ಸೌಂದರ್ಯಕ್ಕೆ ಮನಸೋತರು. ಅವರು ಅದರ ಮಾಲೀಕರನ್ನು ಭೇಟಿಯಾಗಲು ನಿರ್ಧರಿಸಿದರು.

    MORE
    GALLERIES

  • 48

    Shah Rukh Khan: ಅಂದು ಜನ್ನತ್, ಇಂದು ಮನ್ನತ್! 13 ಕೋಟಿಗೆ ಶಾರುಖ್ ಖರೀದಿಸಿದ ಬಂಗಲೆಯ ಇಂದಿನ ಬೆಲೆ ಎಷ್ಟು ಗೊತ್ತಾ?

    ವರದಿಗಳ ಪ್ರಕಾರ ಶಾರುಖ್ ಖಾನ್ ಈ ಬಂಗಲೆಯನ್ನು 2001 ರಲ್ಲಿ 13 ಕೋಟಿ ರೂಪಾಯಿಗಳಿಗೂ ಹೆಚ್ಚು ಕೊಟ್ಟು ಖರೀದಿಸಿದ್ದರು. ಆರಂಭದಲ್ಲಿ ಶಾರುಖ್ ಇದನ್ನು ಜನ್ನತ್ ಎಂದು ಹೆಸರಿಸಿದ್ದರು. ಆದರೆ 2005 ರಲ್ಲಿ ಮನ್ನತ್ ಎಂದು ಹೆಸರನ್ನು ಬದಲಾಯಿಸಲಾಯಿತು.

    MORE
    GALLERIES

  • 58

    Shah Rukh Khan: ಅಂದು ಜನ್ನತ್, ಇಂದು ಮನ್ನತ್! 13 ಕೋಟಿಗೆ ಶಾರುಖ್ ಖರೀದಿಸಿದ ಬಂಗಲೆಯ ಇಂದಿನ ಬೆಲೆ ಎಷ್ಟು ಗೊತ್ತಾ?

    ಮನ್ನತ್ 1920 ರಲ್ಲಿ ನಿರ್ಮಿಸಲಾದ ಗ್ರೇಡ್ 3 ಹೆರಿಟೇಜ್ ವಿಲ್ಲಾ ಆಗಿದೆ. ವಿಶೇಷವೆಂದರೆ ಇದನ್ನು ಆಧುನಿಕ ಇಟಾಲಿಯನ್ ವಾಸ್ತುಶಿಲ್ಪಿಗಳೊಂದಿಗೆ ನಿರ್ಮಿಸಲಾಗಿದೆ. ಈ 6-ಅಂತಸ್ತಿನ ಬಂಗಲೆಯು ಜಿಮ್, ಈಜುಕೊಳ ಮತ್ತು ಖಾಸಗಿ ಚಲನಚಿತ್ರ ಮಂದಿರವನ್ನು ಕೂಡಾ ಹೊಂದಿದೆ.

    MORE
    GALLERIES

  • 68

    Shah Rukh Khan: ಅಂದು ಜನ್ನತ್, ಇಂದು ಮನ್ನತ್! 13 ಕೋಟಿಗೆ ಶಾರುಖ್ ಖರೀದಿಸಿದ ಬಂಗಲೆಯ ಇಂದಿನ ಬೆಲೆ ಎಷ್ಟು ಗೊತ್ತಾ?

    ಈ ಬಂಗಲೆಯನ್ನು ಖರೀದಿಸಿದ ನಂತರ, ಶಾರುಖ್ ಖಾನ್ ಅವರು ತಮ್ಮ ಪತ್ನಿ ಗೌರಿ ಖಾನ್ ಅವರೊಂದಿಗೆ ಅದನ್ನು ಅಲಂಕರಿಸಿದರು. ಗೌರಿ ಖಾನ್ ಇಂಟೀರಿಯರ್ ಡಿಸೈನರ್.

    MORE
    GALLERIES

  • 78

    Shah Rukh Khan: ಅಂದು ಜನ್ನತ್, ಇಂದು ಮನ್ನತ್! 13 ಕೋಟಿಗೆ ಶಾರುಖ್ ಖರೀದಿಸಿದ ಬಂಗಲೆಯ ಇಂದಿನ ಬೆಲೆ ಎಷ್ಟು ಗೊತ್ತಾ?

    ಈ ಬಂಗಲೆಯನ್ನು ಅಂದು 13.32 ಕೋಟಿ ರೂ.ಗೆ ಖರೀದಿಸಿದ್ದರು ಎನ್ನಲಾಗಿದ್ದು, ಈಗ ಅದರ ಬೆಲೆ ಸುಮಾರು 200 ಕೋಟಿ ರೂ.ಗೆ ಏರಿಕೆಯಾಗಿದೆ. ಅಂದರೆ, 20 ವರ್ಷಗಳಲ್ಲಿ ಅದರ ಬೆಲೆ 15 ಪಟ್ಟು ಹೆಚ್ಚು ಹೆಚ್ಚಾಗಿದೆ.

    MORE
    GALLERIES

  • 88

    Shah Rukh Khan: ಅಂದು ಜನ್ನತ್, ಇಂದು ಮನ್ನತ್! 13 ಕೋಟಿಗೆ ಶಾರುಖ್ ಖರೀದಿಸಿದ ಬಂಗಲೆಯ ಇಂದಿನ ಬೆಲೆ ಎಷ್ಟು ಗೊತ್ತಾ?

    ವರದಿಯ ಪ್ರಕಾರ, 'ವಿಲ್ಲಾ ವಿಯೆನ್ನಾ' ಮಾರಾಟ ಮಾಡಲು ಪ್ರಯತ್ನಗಳು ನಡೆಯುತ್ತಿರುವಾಗ, ಅದನ್ನು ಖರೀದಿಸುವ ಮೊದಲ ಆಫರ್ ಅನ್ನು ಸಲ್ಮಾನ್ ಖಾನ್ ಅವರಿಗೆ ನೀಡಲಾಗಿತ್ತು. ಆದರೆ ಅವರು ಆಫರ್ ಅನ್ನು ತಿರಸ್ಕರಿಸಿದರು.

    MORE
    GALLERIES