'ಆಲ್ ಅಬೌಟ್ ಮೂವೀಸ್ ವಿತ್ ಅನುಪಮಾ ಚೋಪ್ರಾ' ಎಂಬ ಪಾಡ್ ಕ್ಯಾಸ್ಟ್ನ ಇತ್ತೀಚಿನ ಸಂದರ್ಶನದಲ್ಲಿ ಮಾತಾಡಿದ ಮಹಿರಾ, 'ನಾವು ಜಲೀಮಾ ಚಿತ್ರೀಕರಣದಲ್ಲಿದ್ದಾಗ, ಅವರೆಲ್ಲರೂ ನನ್ನನ್ನು ಗೇಲಿ ಮಾಡುತ್ತಿದ್ದರು, ನಾನು ಹೆದರುತ್ತಿದ್ದೆ ಎಂದು ಹೇಳಿದ್ರು. ನಿಮ್ಮ ಜೊತೆ ಕಿಸ್ ಮಾಡಲ್ಲ ಎನ್ನುತ್ತಿದೆ ಎಂದು ನಟಿ ಹೇಳಿದ್ದಾರೆ.