ಬಾಲಿವುಡ್ ರೊಮ್ಯಾನ್ಸ್ ಕಿಂಗ್ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಚಿತ್ರರಂಗಕ್ಕೆ ಕಾಲಿಡದಿದ್ದರೂ, ಸೋಷಿಯಲ್ ಮೀಡಿಯಾ ಮೂಲಕ ಸೆಲೆಬ್ರಿಟಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.
2/ 20
ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಒಂದಷ್ಟು ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ಸುಹಾನಾ, ಏನೇ ಮಾಡಿದರೂ ವೈರಲ್ ಆಗುತ್ತಿದೆ. ಇತ್ತೀಚೆಗೆ ಕಿಂಗ್ ಖಾನ್ ಪುತ್ರಿಯ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.
3/ 20
ಇದೀಗ ಫ್ರೆಂಡ್ಸ್ ಜೊತೆಯಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರುವ ಒಂದಷ್ಟು ಫೋಟೋಗಳನ್ನು ಸುಹಾನಾ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಕೂಡ ಎಲ್ಲರ ಗಮನ ಸೆಳೆಯುತ್ತಿದೆ.
4/ 20
ಅದರಲ್ಲೂ ಚಿಂಪಾಂಜಿಯ ಮಗುವಿನೊಂದಿಗೆ ಸುಹಾನಾ ಕಾಣಿಸಿಕೊಂಡಿದ್ದು, ಈ ಫೋಟೋ ಭಾರೀ ವೈರಲ್ ಆಗಿದೆ. ಅಲ್ಲದೆ ನೆಟ್ಟಿಗರು ಸ್ಟಾರ್ ನಟನ ಪುತ್ರಿಯನ್ನು ಕಮೆಂಟ್ಗಳ ಮೂಲಕ ಕಿಚಾಯಿಸುತ್ತಿದ್ದಾರೆ.
5/ 20
ಈ ಹಿಂದೆ ಕೂಡ ಸುಹಾನಾ ಖಾನ್ ಅವರ ಮನಮೋಹಕ ಫೋಟೋಗಳು ಇಂಟರ್ನೆಟ್ನಲ್ಲಿ ಸಾಕಷ್ಟು ಸೌಂಡ್ ಮಾಡಿತ್ತು. ಅಲ್ಲದೆ ಕಿಂಗ್ ಖಾನ್ ಪುತ್ರಿ ಕೂಡ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿತ್ತು.
6/ 20
ಆದರೆ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಬಳಿಕ ಮುಂದಿನ ನಿರ್ಧಾರ ಎಂಬ ಹೇಳಿಕೆಯೊಂದಿಗೆ ಸುಹಾನಾ ಚಿತ್ರರಂಗದ ಪ್ರವೇಶದ ಸುದ್ದಿಗಳು ಮೂಲೆ ಸರಿದಿದ್ದವು.
7/ 20
ಆದರೆ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಬಳಿಕ ಮುಂದಿನ ನಿರ್ಧಾರ ಎಂಬ ಹೇಳಿಕೆಯೊಂದಿಗೆ ಸುಹಾನಾ ಚಿತ್ರರಂಗದ ಪ್ರವೇಶದ ಸುದ್ದಿಗಳು ಮೂಲೆ ಸರಿದಿದ್ದವು.
8/ 20
ಆದರೆ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಬಳಿಕ ಮುಂದಿನ ನಿರ್ಧಾರ ಎಂಬ ಹೇಳಿಕೆಯೊಂದಿಗೆ ಸುಹಾನಾ ಚಿತ್ರರಂಗದ ಪ್ರವೇಶದ ಸುದ್ದಿಗಳು ಮೂಲೆ ಸರಿದಿದ್ದವು.