Suhana Khan: ದುಬಾರಿ ಬೆಲೆಯ ಹ್ಯಾಂಡ್ ಬ್ಯಾಗ್ ಜೊತೆ ಕಾಣಿಸಿಕೊಂಡ ಸುಹಾನಾ ಖಾನ್: ವೈರಲ್ ಆಗುತ್ತಿವೆ ಗ್ಲಾಮರಸ್ ಫೋಟೋಗಳು..!
Viral Photos Of Suhana Khan: ಸ್ಟಾರ್ಕಿಡ್ಸ್ಗಳಲ್ಲಿ ಅತಿ ಹೆಚ್ಚು ಸುದ್ದಿಯಲ್ಲಿರೋದು ಶಾರುಖ್ ಖಾನ್ ಮಗಳು ಸುಹಾನಾ ಖಾನ್. ಸುಹಾನಾ ಖಾನ್ರ ಒಂದು ಹಳೇ ಫೋಟೋ ಸಿಕ್ಕರೂ ಅವರ ಅಭಿಮಾನಿಗಳ ಪುಟಗಳಲ್ಲಿ ಅದು ಶೇರ್ ಆಗುತ್ತಿದ್ದಂತೆಯೇ ವೈರಲ್ ಆಗುತ್ತದೆ. ಈಗ ಸುಹಾನಾ ತಮ್ಮ ಅಧಿಕೃತ ಇನ್ಸ್ಟಾಪುಟದಲ್ಲಿ ಕೆಲವು ಸ್ಟಿಲ್ಗಳನ್ನು ಹಂಚಿಕೊಂಡಿದ್ದು, ಅದು ವೈರಲ್ ಆಗುತ್ತಿದೆ. (ಚಿತ್ರಗಳು ಕೃಪೆ: ಸುಹಾನಾ ಖಾನ್ ಇನ್ಸ್ಟಾಗ್ರಾಂ ಖಾತೆ)