Suhana Khan: ಗಳಗಳನೆ ಅತ್ತ ಸುಹಾನಾ ಖಾನ್​: ವೈರಲ್ ಆಗುತ್ತಿದೆ ಫೋಟೋ..!

ಕಿಂಗ್ ಖಾನ್​ ಶಾರುಖ್ ಮಗಳು ಸುಹಾನಾ ಖಾನ್​ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಸುದ್ದಿಯಲ್ಲಿರುವ ಸ್ಟಾರ್​ ಕಿಡ್​. ಈಗಲೂ ಸಹ ಸುಹಾನಾ ಖಾನ್ ಕಣ್ಣೀರಿಟ್ಟಿರುವ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ. (ಚಿತ್ರಗಳು ಕೃಪೆ: Suhana Khan - Instagram )

First published:

  • 116

    Suhana Khan: ಗಳಗಳನೆ ಅತ್ತ ಸುಹಾನಾ ಖಾನ್​: ವೈರಲ್ ಆಗುತ್ತಿದೆ ಫೋಟೋ..!

    ಯಾವುದೇ ಕಷ್ಟ ತಿಳಿಯದಂತೆ ಸುಖದ ಸುಪ್ಪತ್ತಿಗೆಯಲ್ಲೇ ಜೀವಿಸುತ್ತಿರುವ ಶಾರುಖ್​ ಖಾನ್​ ಮಗಳು ಸುಹಾನಾ ಖಾನ್​ ಅವರಿಗೆ ಏನು ಕಷ್ಟವೋ ಏನೋ..? ಕಣ್ಣೀರಿಟ್ಟಿದ್ದಾರೆ.

    MORE
    GALLERIES

  • 216

    Suhana Khan: ಗಳಗಳನೆ ಅತ್ತ ಸುಹಾನಾ ಖಾನ್​: ವೈರಲ್ ಆಗುತ್ತಿದೆ ಫೋಟೋ..!

    ಸುಹಾನಾ ಖಾನ್​ ಕಣ್ಣೀರಿಟ್ಟಿರುವ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

    MORE
    GALLERIES

  • 316

    Suhana Khan: ಗಳಗಳನೆ ಅತ್ತ ಸುಹಾನಾ ಖಾನ್​: ವೈರಲ್ ಆಗುತ್ತಿದೆ ಫೋಟೋ..!

    ಸಾಮಾಜಿಕ ಜಾಲತಾಣದಲ್ಲಿ ಅಳುತ್ತಿರುವ ಫೋಟೋ ಹರಿಬಿಟ್ಟಿದ್ದು ಮತ್ತಾರೂ ಅಲ್ಲ, ಖುದ್ದು ಸುಹಾನಾ.

    MORE
    GALLERIES

  • 416

    Suhana Khan: ಗಳಗಳನೆ ಅತ್ತ ಸುಹಾನಾ ಖಾನ್​: ವೈರಲ್ ಆಗುತ್ತಿದೆ ಫೋಟೋ..!

    ನಾನು ಅಳುವುದನ್ನು ನೀವು ನೋಡಿಲ್ಲ ಆದರೆ ಈಗ ನೋಡುತ್ತಿದ್ದೀರಿ ಎಂದು ಈ ಫೋಟೋವನ್ನು ಹಂಚಿಕೊಂಡಿದ್ದಾರೆ ಸುಹಾನಾ ಖಾನ್​.

    MORE
    GALLERIES

  • 516

    Suhana Khan: ಗಳಗಳನೆ ಅತ್ತ ಸುಹಾನಾ ಖಾನ್​: ವೈರಲ್ ಆಗುತ್ತಿದೆ ಫೋಟೋ..!

    ಅಷ್ಟಕ್ಕೂ ಸುಹಾನಾ ಕಣ್ಣೀರಡಲು ಕಾರಣವಾದರೂ ಏನು ಅಂತೀರಾ..?

    MORE
    GALLERIES

  • 616

    Suhana Khan: ಗಳಗಳನೆ ಅತ್ತ ಸುಹಾನಾ ಖಾನ್​: ವೈರಲ್ ಆಗುತ್ತಿದೆ ಫೋಟೋ..!

    ಅದಕ್ಕೆ ಉತ್ತರ ಸುಹಾನಾ ಅವರೇ ನೀಡಿದ್ದಾರೆ ನೋಡಿ.

    MORE
    GALLERIES

  • 716

    Suhana Khan: ಗಳಗಳನೆ ಅತ್ತ ಸುಹಾನಾ ಖಾನ್​: ವೈರಲ್ ಆಗುತ್ತಿದೆ ಫೋಟೋ..!

    ಇದು ನನ್ನ ಕ್ವಾರಂಟೈನ್​ ಫಿಲ್ಮಿಂಗ್​ ಎಂದು ಶೀರ್ಷಿಕೆ ನೀಡಿರುವ ಸುಹಾನಾ, ಹಲವಾರು ಇಮೋಜಿಗಳನ್ನೂ ಬಳಸಿದ್ದಾರೆ.

    MORE
    GALLERIES

  • 816

    Suhana Khan: ಗಳಗಳನೆ ಅತ್ತ ಸುಹಾನಾ ಖಾನ್​: ವೈರಲ್ ಆಗುತ್ತಿದೆ ಫೋಟೋ..!

    ಸುಹಾನಾ ಯಾವುದೋ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾದಂತಿದೆ.

    MORE
    GALLERIES

  • 916

    Suhana Khan: ಗಳಗಳನೆ ಅತ್ತ ಸುಹಾನಾ ಖಾನ್​: ವೈರಲ್ ಆಗುತ್ತಿದೆ ಫೋಟೋ..!

    ಆದರೆ ಅದು ಸಿನಿಮಾನಾ ಅಥವಾ ಸಾಕ್ಷ್ಯಚಿತ್ರ ಇರಬಹುದಾ ಎಂದು ಹೇಳಲಾಗುತ್ತಿಲ್ಲ.

    MORE
    GALLERIES

  • 1016

    Suhana Khan: ಗಳಗಳನೆ ಅತ್ತ ಸುಹಾನಾ ಖಾನ್​: ವೈರಲ್ ಆಗುತ್ತಿದೆ ಫೋಟೋ..!

    ಆದರೆ ಸುಹಾನಾ ಅವರ ಈ ಫೋಟೋ ನೋಡಿದ ಅಭಿಮಾನಿಗಳು ಮಾತ್ರ ಫಿದಾ ಆಗಿದ್ದಾರೆ.

    MORE
    GALLERIES

  • 1116

    Suhana Khan: ಗಳಗಳನೆ ಅತ್ತ ಸುಹಾನಾ ಖಾನ್​: ವೈರಲ್ ಆಗುತ್ತಿದೆ ಫೋಟೋ..!

    ಬಾಲಿವುಡ್​ನಲ್ಲಿ ಡೆಬ್ಯು ಮಾಡಲು ತುದಿಗಾಲಲ್ಲಿ ನಿಂತಿರುವ ಸ್ಟಾರ್ ಕಿಡ್​ ಸುಹಾನಾ ಖಾನ್​.

    MORE
    GALLERIES

  • 1216

    Suhana Khan: ಗಳಗಳನೆ ಅತ್ತ ಸುಹಾನಾ ಖಾನ್​: ವೈರಲ್ ಆಗುತ್ತಿದೆ ಫೋಟೋ..!

    ಸುಹಾನಾ ಖಾನ್​

    MORE
    GALLERIES

  • 1316

  • 1416

  • 1516

  • 1616

    ಸುಹಾನಾ ಖಾನ್

    MORE
    GALLERIES