Shah Rukh Khan: ಶಾರುಖ್ ವಿವಾದ ಇದೇ ಮೊದಲಲ್ಲ! ತಮ್ಮ ಸಿಟ್ಟಿನಿಂದ ಹಲವು ಬಾರಿ ಟ್ರೋಲ್ ಆಗಿದ್ದಾರೆ ನಟ

ಶಾರುಖ್ ಖಾನ್ ಅವರ ಮುಂಬರುವ ಚಿತ್ರ 'ಪಠಾಣ್' ವಿವಾದದಿಂದಲೇ ಸುದ್ದಿಯಲ್ಲಿದೆ. ಪ್ರಪಂಚದಾದ್ಯಂತ ಇರುವ ಕೋಟ್ಯಂತರ ಅಭಿಮಾನಿಗಳಿಂದ ಶಾರುಖ್ 57 ನೇ ವಯಸ್ಸಿನಲ್ಲಿಯೂ ಬಾಲಿವುಡ್ ರಾಜನಾಗಿ ಮೆರೆಯುತ್ತಿದ್ದಾರೆ. ಇತ್ತೀಚೆಗೆ, 'ಎಂಪೈರ್ ಮ್ಯಾಗಜೀನ್' 50 ಶ್ರೇಷ್ಠ ನಟರ ಇತ್ತೀಚಿನ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿಇದ್ದ ಏಕೈಕ ಭಾರತೀಯ ನಟ ಬಾಲಿವುಡ್ ನ ಕಿಂಗ್ ಖಾನ್. ಶಾರುಖ್ ಅವರು ತಮ್ಮ 4 ದಶಕಗಳ ಸಿನಿಮಾ ವೃತ್ತಿಜೀವನದಲ್ಲಿ ಎಷ್ಟು ಜನಪ್ರಿಯರಾಗಿದ್ದಾರೋ ಹಾಗೆಯೇ ಹಲವು ಬಾರಿ ಟ್ರೋಲ್ ಕೂಡಾ ಆಗಿದ್ದಾರೆ. ಸಿಟ್ಟು ನಿಯಂತ್ರಿಸಲಾಗದೆ ಲಾಕಪ್ ಜೈಲು ಕೂಡಾ ಸೇರಿದ್ದಾರೆ.

First published: