Bollywood Super Stars: ಬಾಲಿವುಡ್ ನಟರ ಸಂಭಾವನೆಯಂತೆ ಅವರ ಬಾಡಿಗಾರ್ಡ್ಸ್ ಸ್ಯಾಲರಿಯೂ ದುಬಾರಿಯಂತೆ!

ನಟರಿಗೆ ಅದರಲ್ಲೂ ಬಾಲಿವುಡ್ ನಟರಿಗೆ ಅಪಾರ ಪ್ರಮಾಣದ ಅಭಿಮಾನಿಗಳಿರುತ್ತಾರೆ. ಹಾಗೆಯೇ ಅವರಿಗೆ ಶತ್ರುಗಳು ಅಥವಾ ವಿರೋಧಿಗಳೂ ಇರುತ್ತಾರೆ. ಹೀಗಾಗಿ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್, ಅಮಿತಾಬ್ ಬಚ್ಚನ್ ಪ್ರತಿ ವರ್ಷ ತಮ್ಮ ಭದ್ರತೆಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾರಂತೆ!

First published: