ಡಿಸ್ನಿ+ ಹಾಟ್ಸ್ಟಾರ್ನಲ್ಲಿ ರಿಲೀಸ್ ಆದ ಅಜಯ್ ದೇವಗನ್ ಅವರ ರುದ್ರ(35.2 ಮಿಲಿಯನ್ ವ್ಯೂವರ್ಸ್), ಪಂಕಜ್ ತ್ರಿಪಾಠಿ ಅವರ ಮಿರ್ಜಾಪುರ್ ಸೀಸನ್ 2(32.5 ಮಿಲಿಯನ್ ವ್ಯೂವರ್ಸ್), ಜಿತೇಂದ್ರ ಕುಮಾರ್ ಅವರ ಪಂಚಾಯತ್ 2 (29.6 ಮಿಲಿಯನ್ ವ್ಯೂವರ್ಸ್), ಪಂಕಜ್ ತ್ರಿಪಾಠಿ ಅವರ ಕ್ರಿಮಿನಲ್ ಜಸ್ಟೀಸ್(29.1 ಮಿಲಿಯನ್ ವ್ಯೂವರ್ಸ್), ಆದಿತ್ಯ ರಾಯ್ ಕಪೂರ್ ಅವರ ದಿ ನೈಟ್ ಮ್ಯಾನೇಜರ್(27.2 ಮಿಲಿಯನ್ ವ್ಯೂವರ್ಸ್)ನ್ನು ಫರ್ಜಿ ಮೀರಿಸಿದೆ.