ನೀಲ್ ನಿತಿನ್ ಮುಖೇಶ್ ಅವರು ರುಕ್ಮಿಣಿ ಸಹಾಯ್ ಜೊತೆ 9 ಫೆಬ್ರವರಿ 2017 ರಂದು ಉದಯಪುರದಲ್ಲಿ ಅದ್ಧೂರಿಯಾಗಿ ಮದುವೆಯಾದ್ರು. ಈ ಮದುವೆಯನ್ನು ಅವರ ಕುಟುಂಬದವರು ನಿರ್ಧರಿಸಿದ್ದರು. ಅರೇಂಜ್ ಮ್ಯಾರೇಜ್ ಬಗ್ಗೆ ಮಾತಾಡಿದ ನೀಲ್, ನಾನು ಲವ್ ಮ್ಯಾರೇಜ್ ಆಗಬೇಕು ಎಂದುಕೊಂಡಿದ್ದೆ. ಸರಿಯಾದ ಹುಡುಗಿಯನ್ನು ಮನೆಯವರೇ ಹುಡುಕಿದ್ರು ಎಂದು ಹೇಳಿದ್ದಾರೆ.