Shaheer Sheikh: ಹೆಣ್ಣು ಮಗುವಿನ ತಂದೆಯಾದ ಮಹಾಭಾರತದ ಅರ್ಜುನ ಪಾತ್ರಧಾರಿ

ಮಹಾಭಾರತದ ಧಾರಾವಾಹಿ ಮೂಲಕ ಎಲ್ಲಾ ವರ್ಗದ ಪ್ರೇಕ್ಷಕರ ಮನ ಗೆದ್ದವರು ಅರ್ಜುನ ಪಾತ್ರಾಧಾರಿ ಶಹೀರ್​ ಶೇಖ್​, ಶಹೀರ್​ ಶೇಖ್​ ಈಗ ತಂದೆಯಾಗಿ ಬಡ್ತಿ ಪಡೆದಿದ್ದಾರೆ, ಶಹೀರ್​ ಶೇಖ್​ ಹೆಂಡತಿ ರುಚಿಕಾ ಕಪೂರ್​ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

First published: