Aryan Khan: ಡ್ರಗ್ಸ್ ಕೇಸ್ ನಂತರ ಮೊದಲ ಬಾರಿ ತಂಗಿ, ತಮ್ಮನೊಂದಿಗೆ ಪೋಸ್ ಕೊಟ್ಟ ಆರ್ಯನ್ ಖಾನ್

Aryan Khan: ಬಾಲಿವುಡ್ ನಟ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರು ಡ್ರಗ್ಸ್ ಕೇಸ್ ಪ್ರಕರಣದ ನಂತರ ಇದೇ ಮೊದಲ ಬಾರಿಗೆ ತಂಗಿ ಹಾಗೂ ತಮ್ಮನೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಶಾರೂಖ್ ಮಕ್ಕಳ ಫೊಟೋಸ್ ವೈರಲ್ ಆಗಿವೆ.

First published: