Pathaan Ticket Booking: ದೆಹಲಿಯಲ್ಲಿ ಪಠಾಣ್​ ಟಿಕೆಟ್​ಗೆ 2100 ರೂ. ಬೆಂಗಳೂರಲ್ಲಿ ಎಷ್ಟಿದೆ?

ಶಾರುಖ್ ಖಾನ್ ಅವರ ಪಠಾಣ್ ಸಿನಿಮಾ ಬಾಯ್ಕಾಟ್ ವಿವಾದದ ನಡುವೆಯೇ ಸಖತ್ ಸೌಂಡ್ ಮಾಡುತ್ತಿದೆ. ಪಠಾಣ್ ಸಿನಿಮಾದ ಟಿಕೆಟ್​ಗೆ ದೆಹಲಿಯಲ್ಲಿ 2,100 ರೂಪಾಯಿ ಇದೆ. ಹಾಗಿದ್ದರೆ ಬೆಂಗಳೂರಲ್ಲಿ ಟಿಕೆಟ್ ಬೆಲೆ ಎಷ್ಟಿದೆ?

First published: