ಪಠಾಣ್ ಸಿನಿಮಾದ ಒಂದು ಲಕ್ಷಕ್ಕೂ ಹೆಚ್ಚು ಟಿಕೆಟ್ಗಳು ಈಗಾಗಲೇ ಸೇಲ್ ಆಗಿದೆ. ವ್ಯಾಪಾರ ತಜ್ಞರ ಪ್ರಕಾರ ಜನವರಿ 25 ರಂದು ಸಿನಿಮಾ ಬಿಡುಗಡೆಯಾಗುವಾಗ ಪಠಾಣ್ ₹35-40 ಕೋಟಿಗಳ ಆರಂಭಿಕ ಕಲೆಕ್ಷನ್ ಮಾಡೋದು ಪಕ್ಕಾ ಆಗಿದೆ. ಫಸ್ಟ್ ವೀಕೆಂಡ್ನಲ್ಲಿ ಭಾರತದಲ್ಲಿ ಪಠಾಣ್ ಸಿನಿಮಾ ₹150-200 ಕೋಟಿ ಮತ್ತು ವಿಶ್ವಾದ್ಯಂತ ₹300 ಕೋಟಿ ಗಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.