Suhana Khan: ಮತ್ತೊಂದು ಗ್ಲಾಮರಸ್​ ಫೋಟೋ ಮೂಲಕ ನೆಟ್ಟಿಗರಿಗೆ ಟ್ರೀಟ್​ ಕೊಟ್ಟ ಸುಹಾನಾ ಖಾನ್​..!

Suhana Khan Photos: ಕಳೆದ ಕೆಲ ಸಮಯದಿಂದ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸೆಲೆಬ್ರಿಟಿ ಕಿಡ್​ ಸುಹಾನಾ ಖಾನ್​. ಆನ್​ಲೈನ್​ನಲ್ಲಿರುವ ತಮ್ಮ ಅಭಿಮಾನಿ ಕುಟುಂಬಕ್ಕಾಗಿ ಸುಹಾನಾ ಗ್ಲಾಮರಸ್​ ಫೋಟೋ ಹಂಚಿಕೊಳ್ಳುವ ಮೂಲಕ ಟ್ರೀಟ್​ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಸುಹಾನಾ ಖಾನ್​ ಇನ್​ಸ್ಟಾಗ್ರಾಂ ಖಾತೆ)

First published: