Suhana Khan: ಯಾರ ದಾರಿ ಕಾಯುತ್ತಿದ್ದಾರೆ ಕೈಯಲ್ಲಿ ಪುಸ್ತಕ ಹಿಡಿದ ಸುಹಾನಾ ಖಾನ್..?
Suhana Khan Latest Photo: ಸುಹಾನಾ ಖಾನ್ ಕೆಲ ಸಮಯದ ಹಿಂದೆಯಷ್ಟೆ ತಮ್ಮ ಅಧಿಕೃತ ಖಾತೆಯನ್ನು ಇನ್ಸ್ಟಾಗ್ರಾಂನಲ್ಲಿ ತೆರೆದಿದ್ದಾರೆ. ಆದರೆ ಅದಕ್ಕೂ ಮೊದಲು ಅವರ ಅಭಿಮಾನಿಗಳ ಪುಟಗಳಲ್ಲಿ ಅವರ ಅಪ್ಡೇಟ್ಸ್ ಸಿಗುತ್ತಿತ್ತು. ಆದರೆ ಈಗಲೂ ಸಹ ಅವರ ಅಭಿಮಾನಿಗಳ ಪುಟದಲ್ಲಿ ಸುಹಾನಾರ ಫೋಟೋ ಒಂದು ವೈರಲ್ ಆಗುತ್ತಿದೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ ಸುಹಾನಾ ಖಾನ್ರ ಅಭಿಮಾನಿಗಳ ಪುಟ)
ಆಗಾಗ ಸುಹಾನಾ ಖಾನ್ರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ.
2/ 13
ಸುಹಾನಾ ಖಾನ್ ಕೆಲ ಸಮಯದ ಹಿಂದೆಯಷ್ಟೆ ತಮ್ಮ ಅಧಿಕೃತ ಖಾತೆಯನ್ನು ಇನ್ಸ್ಟಾಗ್ರಾಂನಲ್ಲಿ ತೆರೆದಿದ್ದಾರೆ. ಆದರೆ ಅದಕ್ಕೂ ಮೊದಲು ಅವರ ಅಭಿಮಾನಿಗಳ ಪುಟಗಳಲ್ಲಿ ಅವರ ಅಪ್ಡೇಟ್ಸ್ ಸಿಗುತ್ತಿತ್ತು.
3/ 13
ಸುಹಾನಾ ಖಾನ್ ನ್ಯೂಯಾರ್ಕ್ನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗ ಕೈಯಲ್ಲಿ ಪುಸ್ತಕ ಹಿಡಿದು ರಸ್ತೆಯಲ್ಲಿ ನಿಂತಿರುವ ಫೋಟೋವನ್ನು ಕ್ಲಿಕ್ಕಿಸಲಾಗಿದೆ. ಆ ಫೋಟೋವನ್ನುಇನ್ಸ್ಟಾಗ್ರಾಂನಲ್ಲಿ ಅವರ ಹೆಸರಲ್ಲೇ ಇರುವ ಅಭಿಮಾನಿಗಳ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
4/ 13
ಫೋಟೋ ನೋಡುವವರಿಗೆ ಒಂದು ಪ್ರಶ್ನೆಯನ್ನೂ ಕೇಳಲಾಗಿದೆ. ಅದು ಸುಹಾನಾ ಯಾರನ್ನು ನೋಡಿ ಹೀಗೆ ಮುಖ ಮಾಡಿಕೊಂಡಿದ್ದಾರೆ ಎಂದು. ಆದರೆ ಈ ಫೋಟೋಗೆ ಕಮೆಂಟ್ ಮಾಡುತ್ತಿರುವವರು ಮಾತ್ರ ಸುಹಾನಾ ಯಾರಿಗಾಗಿ ಕಾಯುತ್ತಿದ್ದಾರೆ ಎಂದು ಮರು ಪ್ರಶ್ನೆ ಮಾಡುತ್ತಿದ್ದಾರೆ.
5/ 13
ಲಾಕ್ಡೌನ್ನಿಂದಾಗಿ ನ್ಯೂಯಾರ್ಕ್ನಿಂದ ಮುಂಬೈಗೆ ಬಂದಿರುವ ಸುಹಾನಾ ಮನೆಯಲ್ಲಿ ಕಾಲ ಕಳೆಯತ್ತಿದ್ದಾರೆ.
6/ 13
ಸುಹಾನಾ ಹುಟ್ಟುಹಬ್ಬದ ದಿನ ಮನೆಯ ಬಾಲ್ಕನಿಯಲ್ಲಿ ನಿಂತು ತೆಗೆಸಿಕೊಂಡ ಚಿತ್ರ ಇದಾಗಿದೆ.
7/ 13
ಸುಹಾನಾ ಖಾನ್
8/ 13
ಸುಹಾನಾ ಖಾನ್
9/ 13
ಸುಹಾನಾ ಖಾನ್
10/ 13
ಸುಹಾನಾ ಖಾನ್
11/ 13
ಸ್ನೇಹಿತೆಯರೊಂದಿಗೆ ಸುಹಾನಾ ಖಾನ್
12/ 13
ಸ್ನೇಹಿತೆಯರೊಂದಿಗೆ ಸುಹಾನಾ ಖಾನ್
13/ 13
ಸ್ನೇಹಿತರೊಂದಿಗೆ ಸುಹಾನಾ ಖಾನ್
First published:
113