1997ರ ನವೆಂಬರ್ನಲ್ಲಿ ಆರ್ಯನ್ ಖಾನ್ಗೆ ಗೌರಿ ಜನ್ಮ ನೀಡಿದರು. ಆನಂತರ 2000ರಲ್ಲಿ ಸುಹಾನಾ ಖಾನ್ ಕೂಡ ಜನಿಸಿದರು. ಮದುವೆಯಾಗಿ 22 ವರ್ಷಗಳ ನಂತರ ಬಾಡಿಗೆ ತಾಯ್ತನದ ಮೂಲಕ ಮತ್ತೊಂದು ಮಗುವನ್ನು ಈ ದಂಪತಿ ಪಡೆದುಕೊಂಡರು. ಇದೀಗ ಶಾರುಖ್, ಗೌರಿ ದಂಪತಿ ಮದುವೆಯಾಗಿ 32 ವರ್ಷ ಕಳೆದಿದ್ದು, ಹ್ಯಾಪಿ ಫ್ಯಾಮಿಲಿ ಇವರದ್ದಾಗಿದೆ.