Shah Rukh Khan: ನಯನತಾರಾ ಮನೆಯಲ್ಲಿ ಶಾರುಖ್ ಖಾನ್; ಬಾಲಿವುಡ್ ಬಾದ್ ಷಾ ನೋಡಲು ಮುಗಿಬಿದ್ದ ಅಭಿಮಾನಿಗಳು

ನಟಿ ನಯನತಾರಾ, ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಜೊತೆ ಜವಾನ್ ಸಿನಿಮಾ ಮಾಡ್ತಿದ್ದಾರೆ. ಇದೀಗ ಚೆನ್ನೈನಲ್ಲಿರುವ ನಯನತಾರಾ ಮನೆಗೆ ನಟ ಶಾರುಖ್ ಭೇಟಿ ನೀಡಿದ್ದಾರೆ. ಈ ವೇಳೆ ಶಾರುಕ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

First published:

  • 18

    Shah Rukh Khan: ನಯನತಾರಾ ಮನೆಯಲ್ಲಿ ಶಾರುಖ್ ಖಾನ್; ಬಾಲಿವುಡ್ ಬಾದ್ ಷಾ ನೋಡಲು ಮುಗಿಬಿದ್ದ ಅಭಿಮಾನಿಗಳು

    ಅಟ್ಲಿ ನಿರ್ದೇಶನದ ಜವಾನ್ ಸಿನಿಮಾ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ನಯನತಾರಾ ರೊಮ್ಯಾನ್ಸ್ ಮಾಡಲಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

    MORE
    GALLERIES

  • 28

    Shah Rukh Khan: ನಯನತಾರಾ ಮನೆಯಲ್ಲಿ ಶಾರುಖ್ ಖಾನ್; ಬಾಲಿವುಡ್ ಬಾದ್ ಷಾ ನೋಡಲು ಮುಗಿಬಿದ್ದ ಅಭಿಮಾನಿಗಳು

    ಜವಾನ್ ಸಿನಿಮಾ ಮೂಲಕ ನಯನತಾರಾ ಹಾಗೂ ಶಾರುಖ್ ಸ್ನೇಹ ಬೆಳೆದಿದೆ. ವಿಘ್ನೇಶ್ ಶಿವನ್ - ನಯನತಾರಾ ಮದುವೆಗೆ ವಿಶೇಷ ಅತಿಥಿಯಾಗಿ ಶಾರುಖ್ ಆಗಮಿಸಿ ವಧು-ವರರಿಗೆ ಶುಭಹಾರೈಸಿದರು.

    MORE
    GALLERIES

  • 38

    Shah Rukh Khan: ನಯನತಾರಾ ಮನೆಯಲ್ಲಿ ಶಾರುಖ್ ಖಾನ್; ಬಾಲಿವುಡ್ ಬಾದ್ ಷಾ ನೋಡಲು ಮುಗಿಬಿದ್ದ ಅಭಿಮಾನಿಗಳು

    ಇದೀಗ ಚೆನ್ನೈನಲ್ಲಿರುವ ನಯನತಾರಾ ಮನೆ ಶಾರುಖ್ ಖಾನ್ ಭೇಟಿ ನೀಡಿದ್ದು, ಕೆಲ ಕಾಲ ನಯನತಾರಾ ಜೊತೆ ಮಾತುಕತೆ ನಡೆಸಿದ್ರು.

    MORE
    GALLERIES

  • 48

    Shah Rukh Khan: ನಯನತಾರಾ ಮನೆಯಲ್ಲಿ ಶಾರುಖ್ ಖಾನ್; ಬಾಲಿವುಡ್ ಬಾದ್ ಷಾ ನೋಡಲು ಮುಗಿಬಿದ್ದ ಅಭಿಮಾನಿಗಳು

    ನಯನತಾರಾ-ವಿಘ್ನೇಶ್ ಬಾಡಿಗೆ ತಾಯ್ತನ ಮೂಲಕ ಇಬ್ಬರು ಮಕ್ಕಳನ್ನು ಹೊಂದಿದ್ದು, ಮಕ್ಕಳನ್ನು ಸಹ ಶಾರುಖ್ ನೋಡಿದ್ದಾರೆ ಎಂದು ಹೇಳಲಾಗ್ತಿದೆ.

    MORE
    GALLERIES

  • 58

    Shah Rukh Khan: ನಯನತಾರಾ ಮನೆಯಲ್ಲಿ ಶಾರುಖ್ ಖಾನ್; ಬಾಲಿವುಡ್ ಬಾದ್ ಷಾ ನೋಡಲು ಮುಗಿಬಿದ್ದ ಅಭಿಮಾನಿಗಳು

    ನಯನತಾರಾ ಮನೆಗೆ ಶಾರುಖ್ ಆಗಮಿಸಿದ್ದಾರೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ಅಭಿಮಾನಿಗಳು ನಟಿ ಮನೆ ಮುಂದೆ ಜಮಾಯಿಸಿದ್ರು.

    MORE
    GALLERIES

  • 68

    Shah Rukh Khan: ನಯನತಾರಾ ಮನೆಯಲ್ಲಿ ಶಾರುಖ್ ಖಾನ್; ಬಾಲಿವುಡ್ ಬಾದ್ ಷಾ ನೋಡಲು ಮುಗಿಬಿದ್ದ ಅಭಿಮಾನಿಗಳು

    ಗೇಟ್ ಬಳಿ ನಿಂತು ನಟಿ ನಯನತಾರಾ, ಶಾರುಖ್ ಖಾನ್ ಅವರನ್ನು ಕಳುಹಿಸಿಕೊಟ್ಟಿದ್ದಾರೆ. ಈ ವೇಳೆ ಕಾರು ಹತ್ತಿ ಕೈ ಬೀಸಿದ ಶಾರುಖ್ ಖಾನ್ ಫ್ಲೈಯಿಂಗ್ ಕಿಸ್ ಕೊಟ್ಟು ತೆರಳಿದ್ದಾರೆ.

    MORE
    GALLERIES

  • 78

    Shah Rukh Khan: ನಯನತಾರಾ ಮನೆಯಲ್ಲಿ ಶಾರುಖ್ ಖಾನ್; ಬಾಲಿವುಡ್ ಬಾದ್ ಷಾ ನೋಡಲು ಮುಗಿಬಿದ್ದ ಅಭಿಮಾನಿಗಳು

    ಇದೀಗ ಪಠಾಣ್ ಸಿನಿಮಾ ಭರ್ಜರಿ ಯಶಸ್ಸನ್ನು ಕಂಡಿದ್ದು, ಶಾರುಖ್ ಖಾನ್ ಅವರ ಮುಂದಿನ ಚಿತ್ರ ಜವಾನ್ ಮೇಲೆ ನಿರೀಕ್ಷೆ ಹೆಚ್ಚಿದೆ.

    MORE
    GALLERIES

  • 88

    Shah Rukh Khan: ನಯನತಾರಾ ಮನೆಯಲ್ಲಿ ಶಾರುಖ್ ಖಾನ್; ಬಾಲಿವುಡ್ ಬಾದ್ ಷಾ ನೋಡಲು ಮುಗಿಬಿದ್ದ ಅಭಿಮಾನಿಗಳು

    ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಚೆನ್ನೈನಲ್ಲಿ ಜವಾನ್ ಚಿತ್ರೀಕರಣ ಭರದಿಂದ ಸಾಗುತ್ತಿದೆ.

    MORE
    GALLERIES