Pathan: ಎರಡು ವರ್ಷಗಳ ನಂತರ ಬೆಳ್ಳಿ ಪರದೆಗೆ ಮರಳಲಿದ್ದಾರೆ ಶಾರುಖ್​ ಖಾನ್​: ನವೆಂಬರ್​ನಿಂದ ಪಠಾನ್​ ಚಿತ್ರೀಕರಣ ಆರಂಭ

Shah Rukh Khan: 2 ವರ್ಷಗಳ ದೊಡ್ಡ ಬ್ರೇಕ್​ ನಂತರ ಸಕಲ ಸಿದ್ಧತೆಗಳ ಜೊತೆ ಮರಳಿದ್ದಾರೆ ಶಾರುಖ್​ ಖಾನ್​. ನವೆಂಬರ್​ನಲ್ಲಿ ಪಠಾನ್​ ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು, ದೀಪಿಕಾ ಪಡುಕೋಣೆ ಹಾಗೂ ಜಾನ್​ ಅಬ್ರಹಂ ಮುಂದಿನ ವರ್ಷ ಜನವರಿಯಲ್ಲಿ ಚಿತ್ರತಂಡ ಸೇರಿಕೊಳ್ಳಲಿದ್ದಾರಂತೆ.   

First published:

  • 17

    Pathan: ಎರಡು ವರ್ಷಗಳ ನಂತರ ಬೆಳ್ಳಿ ಪರದೆಗೆ ಮರಳಲಿದ್ದಾರೆ ಶಾರುಖ್​ ಖಾನ್​: ನವೆಂಬರ್​ನಿಂದ ಪಠಾನ್​ ಚಿತ್ರೀಕರಣ ಆರಂಭ

    ಶಾರುಖ್​ ಖಾನ್​ ಅಭಿಮಾನಿಗಳಿಗೆ ಇಲ್ಲಿದೆ ಸಿಹಿ ಸುದ್ದಿ. ಕಳೆದ ಎರಡು ವರ್ಷಗಳಿಂದ ಸಿನಿಮಾಗಳಿಂದ ದೂರ ಉಳಿದಿದ್ದ ಕಿಂಗ್​ ಖಾನ್​ ಸದ್ಯದಲ್ಲೇ ತಮ್ಮ ಬಹುನಿರೀಕ್ಷಿತ ಸಿನಿಮಾ ಪಠಾನ್​ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.  (iamsrk/Instagram)

    MORE
    GALLERIES

  • 27

    Pathan: ಎರಡು ವರ್ಷಗಳ ನಂತರ ಬೆಳ್ಳಿ ಪರದೆಗೆ ಮರಳಲಿದ್ದಾರೆ ಶಾರುಖ್​ ಖಾನ್​: ನವೆಂಬರ್​ನಿಂದ ಪಠಾನ್​ ಚಿತ್ರೀಕರಣ ಆರಂಭ

    2 ವರ್ಷಗಳ ದೊಡ್ಡ ಬ್ರೇಕ್​ ನಂತರ ಸಕಲ ಸಿದ್ಧತೆಗಳ ಜೊತೆ ಮರಳಿದ್ದಾರೆ ಶಾರುಖ್​ ಖಾನ್​. ನವೆಂಬರ್​ನಲ್ಲಿ ಪಠಾನ್​ ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು, ದೀಪಿಕಾ ಪಡುಕೋಣೆ ಹಾಗೂ ಜಾನ್​ ಅಬ್ರಹಂ ಮುಂದಿನ ವರ್ಷ ಜನವರಿಯಲ್ಲಿ ಚಿತ್ರತಂಡ ಸೇರಿಕೊಳ್ಳಲಿದ್ದಾರಂತೆ.

    MORE
    GALLERIES

  • 37

    Pathan: ಎರಡು ವರ್ಷಗಳ ನಂತರ ಬೆಳ್ಳಿ ಪರದೆಗೆ ಮರಳಲಿದ್ದಾರೆ ಶಾರುಖ್​ ಖಾನ್​: ನವೆಂಬರ್​ನಿಂದ ಪಠಾನ್​ ಚಿತ್ರೀಕರಣ ಆರಂಭ

    ಇಂಗ್ಲಿಷ್​ ಪತ್ರಿಕೆಯೊಂದು ಮಾಡಿರುವ ವರದಿ ಪ್ರಕಾರ, ಶಾರುಖ್​ ಖಾನ್​ ಮುಂಬೈನಲ್ಲಿರುವ ಯಶ್ ರಾಜ್​ ಫಿಲ್ಮ್ಸ್​ ಸ್ಟುಡಿಯೋದಲ್ಲಿ ಪಠಾನ್​ ಸಿನಿಮಾ ಚಿತ್ರೀಕರಣ ನಡೆಸಲಿದ್ದಾರಂತೆ.  (iamsrk/Instagram)

    MORE
    GALLERIES

  • 47

    Pathan: ಎರಡು ವರ್ಷಗಳ ನಂತರ ಬೆಳ್ಳಿ ಪರದೆಗೆ ಮರಳಲಿದ್ದಾರೆ ಶಾರುಖ್​ ಖಾನ್​: ನವೆಂಬರ್​ನಿಂದ ಪಠಾನ್​ ಚಿತ್ರೀಕರಣ ಆರಂಭ

    ಸಿದ್ಧಾರ್ಥ್​ ಆನಂದ್​ ಅವರ ಈ ಸಿನಿಮಾದ ಮೊದಲ ಶೆಡ್ಯೂಲ್​ 2 ತಿಂಗಳ ಕಾಲ ನಡೆಯಲಿದ್ದು, ಇದರಲ್ಲಿ ಸಂಪೂರ್ಣವಾಗಿ ಶಾರುಖ್​ ಅವರ ಭಾಗದ ಚಿತ್ರೀಕರಣ ನಡೆಯಲಿದೆಯಂತೆ. (iamsrk/Instagram)

    MORE
    GALLERIES

  • 57

    Pathan: ಎರಡು ವರ್ಷಗಳ ನಂತರ ಬೆಳ್ಳಿ ಪರದೆಗೆ ಮರಳಲಿದ್ದಾರೆ ಶಾರುಖ್​ ಖಾನ್​: ನವೆಂಬರ್​ನಿಂದ ಪಠಾನ್​ ಚಿತ್ರೀಕರಣ ಆರಂಭ

    ಪಠಾನ್​ ಚಿತ್ರವೂ ಸಿದ್ಧಾರ್ಥ್​ ಅವರ ಹಿಂದಿನ ಸಿನಿಮಾ ವಾರ್​ ನಂತೆಯೇ ಸ್ಟೈಲಿಶ್​ ಆ್ಯಕ್ಷನ್​ ಡ್ರಾಮಾದಂತೆಯೇ ಆಗಲಿದೆಯಂತೆ.  (iamsrk/Instagram)

    MORE
    GALLERIES

  • 67

    Pathan: ಎರಡು ವರ್ಷಗಳ ನಂತರ ಬೆಳ್ಳಿ ಪರದೆಗೆ ಮರಳಲಿದ್ದಾರೆ ಶಾರುಖ್​ ಖಾನ್​: ನವೆಂಬರ್​ನಿಂದ ಪಠಾನ್​ ಚಿತ್ರೀಕರಣ ಆರಂಭ

    ಸದ್ಯ ಐಪಿಎಲ್​ ಪಂದ್ಯಗಳಿಂದಾಗಿ ಯುಎಇಯಲ್ಲರುವ  ಶಾರುಖ್​ ಕೊಂಚ ಉದ್ದ ಕೂದಲು ಬಿಟ್ಟು ಲೈಟಾಗಿ ದಾಡಿ ಸಹ ಬಿಟ್ಟಿದ್ದಾರೆ.  ಇದು ಪಠಾನ್ ಸಿನಿಮಾದ ಲುಕ್​ ಇರಬೇಕು ಎಂದು ಅಂದಾಜಿಸಲಾಗುತ್ತಿದೆ.

    MORE
    GALLERIES

  • 77

    Pathan: ಎರಡು ವರ್ಷಗಳ ನಂತರ ಬೆಳ್ಳಿ ಪರದೆಗೆ ಮರಳಲಿದ್ದಾರೆ ಶಾರುಖ್​ ಖಾನ್​: ನವೆಂಬರ್​ನಿಂದ ಪಠಾನ್​ ಚಿತ್ರೀಕರಣ ಆರಂಭ

    ಶಾರುಖ್​ ಖಾನ್​ ಕಡೆಯದಾಗಿ ಝೀರೋ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲಿ ಅನುಷ್ಕಾ ಶರ್ಮಾ ಹಾಗೂ ಕತ್ರಿನಾ ಕೈಫ್​ ನಾಯಕಿಯಾಗಿದ್ದರು. ಆದರೆ ಈ ಸಿನಿಮಾ ಬಾಕ್ಸಾಫಿಸ್​ನಲ್ಲಿ ಮುಗ್ಗರಿಸಿತ್ತು. ಇದಾದ ನಂತರ ಕಿಂಗ್ ಖಾನ್​ ಮತ್ತೆ ಸಿನಿಮಾ ಮಾಡುವ ಧೈರ್ಯ ಮಾಡಿರಲಿಲ್ಲ.  (iamsrk/Instagram)

    MORE
    GALLERIES