Nayanthara: ನಯನತಾರಾ-ವಿಘ್ನೇಶ್ ಮದುವೆಯಲ್ಲಿ ಶಾರುಖ್ ಖಾನ್ - ರಜನಿಕಾಂತ್ ಸೇರಿದಂತೆ ತಾರೆಯರ ದಂಡೇ ಇತ್ತು, ಮದುವೆ ಆಲ್ಬಂ ನೋಡಿ

ಲೇಡಿ ಸೂಪರ್​ ಸ್ಟಾರ್ ನಯನತಾರಾ ಇಂದು ನಿರ್ದೇಶಕ ವಿಘ್ನೇಶ್​ ಶಿವನ್ ಜೊತೆ ವಿವಾಹವಾಗಿ ಹನಿಮೂನ್​ ಸಹ ಮುಗಿಸಿದ್ದಾರೆ. ಆದರೆ ಇದೀಗ ಈ ಸ್ಟಾರ್​ ಜೊಡಿಯ ಮದುವೆಗೆ ಆಗಮಿಸಿದ ಗಣ್ಯರ ಫೋಟೋಗಳನ್ನು ವಿಘ್ನೇಶ್​ ಶಿವನ್​ ಅವರು ಹಂಚಿಕೊಂಡಿದ್ದಾರೆ.

First published: