Bollywood Stars: ಕಿರುತೆರೆಯಿಂದ ಹೋಗಿ ಹಿರಿತೆರೆಯಲ್ಲಿ ಬೆಳಗಿದ ಬಾಲಿವುಡ್‌ ಸ್ಟಾರ್‌ಗಳಿವರು!

ಶಾರುಖ್ ಖಾನ್, ಮೌನಿ ರಾಯ್, ವಿದ್ಯಾ ಬಾಲನ್ ಮತ್ತು ಆಯುಷ್ಮಾನ್ ಖುರಾನಾ ಸೇರಿದಂತೆ ಕೆಲವು ನಟರು ಟಿವಿಯೊಂದಿಗೆ ತಮ್ಮ ನಟನಾ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ಈ ಪೈಕಿ ಕೆಲವರು ಕಿರುತೆರೆಯಲ್ಲಿ ಆರಕ್ಕೇರದೇ, ಮೂರಕ್ಕಿಳಿಯದೇ ಇದ್ದರು. ಆದರೆ ಬಳಿಕ ಕಿರುತೆರೆಯಿಂದ ಹಿರಿತೆರೆಗೆ ಜಿಗಿದು, ಅಲ್ಲಿ ಸೂಪರ್‌ ಸ್ಟಾರ್‌ಗಳಾಗಿ ಮೆರೆಯುತ್ತಿದ್ದಾರೆ!

First published: