Death Threats: ಶಾರುಖ್ ಖಾನ್​ಗೆ ಮಾತ್ರವಲ್ಲ ಈ ನಟ-ನಟಿ ಹಾಗೂ ನಿರ್ದೇಶಕರಿಗೂ ಬಂದಿವೆ ಜೀವ ಬೆದರಿಕೆ ಕರೆಗಳು!

ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅವರ ಮುಂಬರುವ ಚಿತ್ರ 'ಪಠಾಣ್' ಮೊದಲ ಹಾಡು 'ಬೇಷರಂ ರಂಗ್' ಬಿಡುಗಡೆಯಾದಾಗಿನಿಂದ ಚಿತ್ರಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಪ್ರತಿಭಟನೆ ನಡೆಸುತ್ತಿದ್ದ ಅನೇಕರು ಶಾರುಖ್​ಗೆ ಕೊಲೆ ಬೆದರಿಕೆ ಹಾಕಿದ್ದರು. ಆದರೆ ಇದು ಮೊದಲೇನು ಅಲ್ಲ ಕಿಂಗ್ ಖಾನ್​ಗಿಂತ ಮೊದಲೇ ಹಲವು ಸ್ಟಾರ್ಸ್​ಗಳಿಗೆ ಇಂತಹ ಬೆದರಿಕೆಗಳು ಬಂದಿವೆ.

First published: