Bollywood: ಈತ ಸ್ಟಾರ್ ಕಿಡ್ಸ್ಗಳ ಫೇವರಿಟ್! ಸುಹಾನಾ ಖಾನ್, ನೈಸಾ ದೇವಗನ್, ಜಾನ್ವಿ ಕಪೂರ್ಗೂ ಇವ್ನೇ ಬೆಸ್ಟ್!
ನೈಸಾ ದೇವಗನ್, ಜಾನ್ವಿ ಕಪೂರ್ ಮತ್ತು ಸುಹಾನಾ ಖಾನ್ ಆಗಾಗ್ಗೆ ತಮ್ಮ ಗ್ಯಾಂಗ್ ನೊಂದಿಗೆ ಪಾರ್ಟಿ ಮಾಡುತ್ತಿರುತ್ತಾರೆ. ಈ ಸ್ಟಾರ್ ಕಿಡ್ಸ್ ಗಳ ಜೊತೆ ಈತನನ್ನು ನೋಡಿಯೇ ಇರ್ತೀರಾ. ಪಾರ್ಟಿ ಮತ್ತು ಟ್ರಾವೆಲ್ ಮಾಡುವಾಗ್ಲು ಈ ಹುಡುಗ ಇರ್ತಾನೆ ಈತ ಯಾರು ಗೊತ್ತಾ?
ಈತ ನೈಸಾ ಹಾಗೂ ಮತ್ತು ಜಾನ್ವಿ ಕಪೂರ್ ಬೆಸ್ಟ್ ಫ್ರೆಂಡ್ ಆಗಿದ್ದು ಇವರು ಈತನನ್ನು ಓರಿ ಎಂದು ಪ್ರೀತಿಯಿಂದ ಕರೆಯುತ್ತಾರೆ. ಈ ಹುಡುಗನ ಹೆಸರು ಓರ್ಹಾನ್ ಅವತ್ರಾಮಣಿ. ಈತನ ಜೊತೆ ನೈಸಾ ದೇವಗನ್ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತಿದ್ದಾರೆ.
2/ 7
ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಶ್ರೀದೇವಿ ಅವರ ಪುತ್ರಿಯರು ಇದೀಗ ಬಹಳ ಜನಪ್ರಿಯರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಫುಲ್ ಆ್ಯಕ್ಟಿವ್ ಆಗಿದ್ದಾರೆ. ಇವ್ರು ಆಗಾಗೆ ಪಾರ್ಟಿ ಫೋಟೋಗಳನ್ನು ಸಹ ಶೇರ್ ಮಾಡುತ್ತಾರೆ. ಇದೀಗ ಸ್ಟಾರ್ ಕಿಡ್ಸ್ಗಳಿ ನ್ಯೂ ಇಯರ್ ಸೆಲಿಬ್ರೇಟ್ ಮಾಡ್ತಿದ್ದಾರೆ.
3/ 7
ಜಾನ್ವಿ ಕಪೂರ್ ಓರ್ಹಾನ್ ಅವತ್ರಾಮಣಿ ಜೊತೆ ರಿಲೇಷನ್ ಶಿಪ್ ಹೊಂದಿದ್ದಾರೆ ಎನ್ನಲಾಗ್ತಿದೆ. ಇಬ್ಬರು ಪಾರ್ಟಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಿದ್ದಾರೆ ಅಷ್ಟೇ ಅಲ್ಲದೇ ದೇಶ, ವಿದೇಶ ಎಂದು ಸುತ್ತಾಡುತ್ತಿದ್ದಾರೆ.
4/ 7
ಜಾನ್ವಿ ನ್ಯೂಸ್ 18 ಗೆ ನೀಡಿದ ಸಂದರ್ಶನದಲ್ಲಿ ಓರ್ಹಾನ್ ಅವರನ್ನು ಹಲವು ವರ್ಷಗಳಿಂದ ಬಲ್ಲೆ ಎಂದು ಹೇಳಿದ್ದರು. ಓರಿಯನ್ನು ಅದ್ಭುತ ವ್ಯಕ್ತಿ, ಆತನನ್ನು ತುಂಬಾ ನಂಬಿರೋದಾಗಿಯೂ ಹೇಳಿದ್ದಾರೆ.
5/ 7
ಜಾನ್ವಿ ನ್ಯೂಸ್ 18 ಗೆ ನೀಡಿದ ಸಂದರ್ಶನದಲ್ಲಿ ಓರ್ಹಾನ್ ಅವರನ್ನು ಹಲವು ವರ್ಷಗಳಿಂದ ಬಲ್ಲೆ ಎಂದು ಹೇಳಿದ್ದರು. ಓರಿಯನ್ನು ಅದ್ಭುತ ವ್ಯಕ್ತಿ, ಆತನನ್ನು ತುಂಬಾ ನಂಬಿರೋದಾಗಿಯೂ ಹೇಳಿದ್ದಾರೆ.
6/ 7
ಮಾಧ್ಯಮ ವರದಿಗಳ ಪ್ರಕಾರ, ಓರ್ಹಾನ್ ನುರಿತ ಆನಿಮೇಟರ್ ಮತ್ತು ಅನೇಕ ಪ್ರಸಿದ್ಧ ಬ್ರ್ಯಾಂಡ್ ಗಳೊಂದಿಗೆ ತನ್ನ ವ್ಯವಹಾರ ಹೊಂದಿದ್ದಾನೆ.
7/ 7
ಮುಂಬೈನಲ್ಲಿ ಜನಿಸಿದ ನ್ಯಸಾ ಅವರಿಗೆ 19 ವರ್ಷ. ಅವಳು ಧೀರೂಭಾಯಿ ಅಂಬಾನಿ ಶಾಲೆಯಲ್ಲಿ ತನ್ನ ಶಾಲಾ ಶಿಕ್ಷಣವನ್ನು ಮುಗಿಸಿದ್ದು, ಪದವಿಗಾಗಿ ಸಿಂಗಾಪುರಕ್ಕೆ ತೆರಳಿದ್ರು. ಇದೀಗ ಸೌತ್ ಈಸ್ಟ್ ಏಷ್ಯಾದ ಯುನೈಟೆಡ್ ವರ್ಲ್ಡ್ ಕಾಲೇಜಿನಲ್ಲಿ ಓದುತ್ತಿದ್ದಾರೆ.