ಪಠಾಣ್ ಸಿನಿಮಾ ವಿಶ್ವದಾದ್ಯಂತ ಎಲ್ಲೆಡೆ ಹರಡಿದ್ದು, ಎಲ್ಲರ ಕಣ್ಣು ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ನೆಟ್ಟಿದೆ. ಕಳೆದ ವರ್ಷ ಸಾಲು ಸಾಲು ಬಾಲಿವುಡ್ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸೋಲುತ್ತಿದ್ದವು, ಇದೀಗ ವರ್ಷದ ಆರಂಭ ರಿಲೀಸ್ ಆದ ಶಾರುಖ್ ಪಠಾಣ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ.