Alia Bhatt: ಆಲಿಯಾ ಭಟ್​ ಬಿ-ಟೌನ್​ನಲ್ಲಿರುವ ಯುವ​ ನಟರೆಲ್ಲರ ಜೊತೆಗೂ ಡೇಟ್​ ಮಾಡಿದ್ದಾರೆ ಎಂದ ಸ್ಟಾರ್​ ನಟ..!

Alia Bhatt Love Life: ಬಾಲಿವುಡ್​ ನಟಿ ಆಲಿಯಾ ಭಟ್ ಸದ್ಯ ರಣಬೀರ್ ಸಿಂಗ್​ ಜೊತೆ ಡೇಟಿಂಗ್​ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಆದರೆ ಆಲಿಯಾ ಈ ಹಿಂದೆ ಬಿ-ಟೌನ್​ನಲ್ಲಿ ಯಾರ ಜೊತೆ ಎಲ್ಲ ಡೇಟಿಂಗ್​ ಮಾಡಿದ್ದರು ಎಂದು ಖ್ಯಾತ ನಟರೊಬ್ಬರು ಹೇಳಿಕೆ ನೀಡಿದ್ದಾರೆ. (ಚಿತ್ರಗಳು ಕೃಪೆ: ಆಲಿಯಾ ಭಟ್​ ಇನ್​ಸ್ಟಾಗ್ರಾಂ ಖಾತೆ)

First published: