Gauri Khan: ಶಾರುಖ್ ಮನೆಯ ಡಸ್ಟ್​ಬಿನ್ ಭಾರೀ ದುಬಾರಿ, ಇದರ ಬೆಲೆಗೆ ಸ್ಮಾರ್ಟ್​ಫೋನ್ ತಗೊಳ್ಬೋದು!

ಶಾರುಖ್ ಖಾನ್ ಅವರ ಪತ್ನಿ ಇಂಟೀರಿಯರ್ ಡಿಸೈನರ್. ಅವರು ಮನೆ ಅಲಂಕರಿಸೋದು ಅಂದ್ರೆ ಸುಮ್ನೇನಾ? ಒಂದು ಡಸ್ಟ್​ಬಿನ್ ಬೆಲೆಗೆ ಸ್ಮಾರ್ಟ್​ಫೋನ್ ತಗೊಳ್ಬೋದು.

First published:

  • 17

    Gauri Khan: ಶಾರುಖ್ ಮನೆಯ ಡಸ್ಟ್​ಬಿನ್ ಭಾರೀ ದುಬಾರಿ, ಇದರ ಬೆಲೆಗೆ ಸ್ಮಾರ್ಟ್​ಫೋನ್ ತಗೊಳ್ಬೋದು!

    ಕಳೆದ ಕೆಲವು ದಿನಗಳ ಹಿಂದೆ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ವಿರುದ್ಧ ಲಕ್ನೋದಲ್ಲಿ ಎಫ್​ಐಆರ್ ದಾಖಲಾಗಿತ್ತು. ಈಗ ಅದರ ಬೆನ್ನಲ್ಲೇ ಗೌರಿ ಖಾನ್ ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ.

    MORE
    GALLERIES

  • 27

    Gauri Khan: ಶಾರುಖ್ ಮನೆಯ ಡಸ್ಟ್​ಬಿನ್ ಭಾರೀ ದುಬಾರಿ, ಇದರ ಬೆಲೆಗೆ ಸ್ಮಾರ್ಟ್​ಫೋನ್ ತಗೊಳ್ಬೋದು!

    ಇಂಟೀರಿಯರ್ ಡಿಸೈನರ್ ಆಗಿರುವ ಗೌರಿ ಖಾನ್ ಅವರು ಇದೀಗ ಎಲ್ಲೆಡೆ ಟ್ರೋಲ್ ಆಗಿದ್ದು ಅವರ ಮನೆಯ ದುಬಾರಿ ಹೋಂ ಡೆಕೋರ್ಸ್​ಗಾಗಿ ನೆಟ್ಟಿಗರು ಅವರನ್ನು ಟ್ರೋಲ್ ಮಾಡಿದ್ದಾರೆ.

    MORE
    GALLERIES

  • 37

    Gauri Khan: ಶಾರುಖ್ ಮನೆಯ ಡಸ್ಟ್​ಬಿನ್ ಭಾರೀ ದುಬಾರಿ, ಇದರ ಬೆಲೆಗೆ ಸ್ಮಾರ್ಟ್​ಫೋನ್ ತಗೊಳ್ಬೋದು!

    ರೆಡ್ಡಿಟ್ ಪೇಜ್​ನಲ್ಲಿ ಶೇರ್ ಮಾಡಲಾದ ಫೋಟೋದಲ್ಲಿ ಫೋಟೋಗಳನ್ನು ಶೇರ್ ಮಾಡಲಾಗಿದ್ದು ಕಿಂಗ್ ಖಾನ್ ಶಾರುಖ್ ಮನೆಯಲ್ಲಿ ಬಳಸೋ ಡಸ್ಟ್​ಬಿನ್ ಬೆಲೆ ಬರೋಬ್ಬರಿ 15,000 ರೂಪಾಯಿ.

    MORE
    GALLERIES

  • 47

    Gauri Khan: ಶಾರುಖ್ ಮನೆಯ ಡಸ್ಟ್​ಬಿನ್ ಭಾರೀ ದುಬಾರಿ, ಇದರ ಬೆಲೆಗೆ ಸ್ಮಾರ್ಟ್​ಫೋನ್ ತಗೊಳ್ಬೋದು!

    ಇದಕ್ಕೆ ಕಮೆಂಟ್ ಮಾಡಿದ ನೆಟ್ಟಿಗರು 15 ಸಾವಿರ ರೂಪಾಯಿಯ ಡಸ್ಟ್​ಬಿನ್ ಬಳಸ್ತೀರಾ? ಎಂದು ಕಾಲೆಳೆದಿದ್ದಾರೆ. ಇದಕ್ಕಿಂತ ಉತ್ತಮವಾದ ವಿನ್ಯಾಸವನ್ನು ಆರ್ಮಿ ಕ್ಯಾಂಟೀನ್‌ನಲ್ಲಿ ಈ ಬೆಲೆಯ 1/30 ರಷ್ಟು ಬೆಲೆಗೆ ಪಡೆದುಕೊಳ್ಳಬಹುದು ಎಂದಿದ್ದಾರೆ.

    MORE
    GALLERIES

  • 57

    Gauri Khan: ಶಾರುಖ್ ಮನೆಯ ಡಸ್ಟ್​ಬಿನ್ ಭಾರೀ ದುಬಾರಿ, ಇದರ ಬೆಲೆಗೆ ಸ್ಮಾರ್ಟ್​ಫೋನ್ ತಗೊಳ್ಬೋದು!

    ಕಲೆಯ ಬಗ್ಗೆ ಹೇಳುವುದಾದರೆ ಮಜ್ನು ಭಾಯ್ ಅವರ ಪೇಂಟಿಂಗ್ ಇದಕ್ಕಿಂತಲೂ ಸೂಪರ್ ಆಗಿದೆ ಎಂದಿದ್ದಾರೆ ಇನ್ನೊಬ್ಬರು. ನನ್ನ ತಾಯಿ ಚಿಪ್ಪಿನ ದೀಪವನ್ನು ನೋಡಿ, 'ಈ ಹಣದಲ್ಲಿ ನಾವು ಹೋಗಿ ಚಿಪ್ಪು ತಂದು ಲ್ಯಾಂಪ್ ಮಾಡಬಹುದು' ಎಂದು ಹೇಳಿದ್ದಾರೆ ಎಂದಿದ್ದಾರೆ.

    MORE
    GALLERIES

  • 67

    Gauri Khan: ಶಾರುಖ್ ಮನೆಯ ಡಸ್ಟ್​ಬಿನ್ ಭಾರೀ ದುಬಾರಿ, ಇದರ ಬೆಲೆಗೆ ಸ್ಮಾರ್ಟ್​ಫೋನ್ ತಗೊಳ್ಬೋದು!

    ಶಾರುಖ್ ಖಾನ್ ಅವರ ದುಬಾರಿ ಬಂಗಲೆ ಇತ್ತೀಚೆಗೆ ಸುದ್ದಿಯಾಗಿತ್ತು. ಅವರು ಬರೋಬ್ಬರಿ 13 ಕೋಟಿಗೆ ಖರೀದಿಸಿದ ಅವರ ಮನೆಯ ಬಗ್ಗೆ ಸುದ್ದಿಯಾಗಿತ್ತು.

    MORE
    GALLERIES

  • 77

    Gauri Khan: ಶಾರುಖ್ ಮನೆಯ ಡಸ್ಟ್​ಬಿನ್ ಭಾರೀ ದುಬಾರಿ, ಇದರ ಬೆಲೆಗೆ ಸ್ಮಾರ್ಟ್​ಫೋನ್ ತಗೊಳ್ಬೋದು!

    ಗೌರಿ ಖಾನ್ ಅವರು ತಮ್ಮ ಮನೆಯ ಅಲಂಕಾರವನ್ನು ತಾವೇ ಮಾಡಿದ್ದಾರೆ. ಹಾಗೆಯೇ ಬಾಲಿವುಡ್​ನ ಪ್ರಮುಖ ಸೆಲೆಬ್ರಿಟಿಗಳ ಮನೆಯನ್ನು ಕೂಡಾ ಅಲಂಕರಿಸಿದ್ದಾರೆ.

    MORE
    GALLERIES