ಬಾಲಿವುಡ್ ಕಿಂಗ್ ಖಾನ್ ಶಾರುಖ್ ಅವರ ಲೇಟೆಸ್ಟ್ ಸಿನಿಮಾ ಪಠಾಣ್ ಸೂಪರ್ ಹಿಟ್ ಆಗಿದೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ದಾಖಲೆ ಬರೆಯುತ್ತಿದೆ.
2/ 7
ಶಾರುಖ್ ಖಾನ್ ಈ ಸಿನಿಮಾಗಾಗಿ ವಿಶೇಷ ಹೇರ್ಸ್ಟೈಲ್ ಮಾಡಿದ್ದರು. ಅವರ ಲಾಂಗ್ ಹೇರ್ ಅವರ ಸ್ಟೈಲ್ಗೆ ಹೊಸ ಟಚ್ ಕೊಟ್ಟಿತ್ತು. ಈಗ ನಟ ಹೇರ್ಸ್ಟೈಲ್ ಬದಲಾಯಿಸಿದ್ದಾರಾ ಎನ್ನುವ ಸಂದೇಹ ಶುರುವಾಗಿದೆ.
3/ 7
ಶಾರುಖ್ ಖಾನ್ ಅವರ ಹೇರ್ ಕಟ್ ಮಾಡಿ ಕಿವಿಗೆ ಬ್ಲ್ಯಾಕ್ ಸ್ಟೆಡ್ ಹಾಕಿರುವ ಫೊಟೋ ಒಂದು ವೈರಲ್ ಆಗಿದೆ. ಇದರಲ್ಲಿ ನಟನ ಬ್ಲ್ಯೂ ಐಸ್ ಲುಕ್ ಯುವತಿಯರನ್ನು ಮೋಡಿ ಮಾಡಿದೆ.
4/ 7
ಕಿಂಗ್ ಖಾನ್ ಅವರ ಈ ಫೋಟೋವನ್ನು ಎಲ್ಲರೂ ಮೆಚ್ಚಿ ಹೊಗಳಿದ್ದಾರೆ. ಅವರ ಫೋಟೋಗಳು ವೈರಲ್ ಆಗಿವೆ. ನಟನನ್ನು ನಿಜಕ್ಕೂ ಈ ಲುಕ್ನಲ್ಲಿ ನೋಡಬೇಕು ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.
5/ 7
ಶಾರುಖ್ ಖಾನ್ ಪಠಾಣ್ ಸಿನಿಮಾಗಾಗಿ ಕೂದಲು ಬಿಟ್ಟಿದ್ದರು. ಪಠಾಣ್ ಸಿನಿಮಾದಲ್ಲಿ ನಟನ ಈ ಹೇರ್ಸ್ಟೈಲ್ ಎಲ್ಲರಿಗೂ ಇಷ್ಟವಾಗಿತ್ತು. ನಟ ಈಗ ಹೇರ್ ಕಟ್ ಮಾಡಿದ್ದಾರಾ ಎನ್ನುವುದು ಪ್ಯಾನ್ಸ್ ಪ್ರಶ್ನೆ.
6/ 7
ನಟ ಶಾರುಖ್ ಅವರು ಇನ್ನು ಜವಾನ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಇದರಲ್ಲಿ ಕಿಂಗ್ ಖಾನ್ ಜೊತೆ ನಟಿ ನಯನತಾರಾ ನಟಿಸಲಿದ್ದಾರೆ.
7/ 7
ಪಠಾಣ್ ಸಿನಿಮಾದಲ್ಲಿ ಶಾರುಖ್ ಖಾನ್ ನಟಿ ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಹಾಂ ಜೊತೆ ನಟಿಸಿದ್ದಾರೆ. ಆ್ಯಕ್ಷನ್ ಸಿನಿಮಾದ ಹಾಡುಗಳೂ ಕೂಡಾ ಹಿಟ್ ಆಗಿವೆ.
First published:
17
Shah Rukh Khan: ಶಾರುಖ್ ಖಾನ್ ಬ್ಲೂ ಐಸ್ ಲುಕ್ ವೈರಲ್!