Suhana Khan: ಫೇಮಸ್ ಬ್ರ್ಯಾಂಡ್​ಗೆ ರಾಯಭಾರಿಯಾದ ಸುಹಾನ! ಸಿನಿಮಾ ಮಾಡುವ ಮೊದಲೇ ಬಂಪರ್ ಅವಕಾಶ

Suhana Khan: ನಟಿ ಸುಹಾನಾ ಖಾನ್ ಇತ್ತೀಚೆಗೆ ಸುಂದರವಾದ ರೆಡ್ ಸೂಟ್​ನಲ್ಲಿ ಕಾಣಿಸಿಕೊಂಡರು. ಮೊದಲನೇ ಸಿನಿಮಾ ಮಾಡೋ ಮೊದಲೇ ಸುಹಾನಾಗೆ ಬಂಪರ್ ಅವಕಾಶ ಸಿಕ್ಕಿದೆ.

First published:

  • 17

    Suhana Khan: ಫೇಮಸ್ ಬ್ರ್ಯಾಂಡ್​ಗೆ ರಾಯಭಾರಿಯಾದ ಸುಹಾನ! ಸಿನಿಮಾ ಮಾಡುವ ಮೊದಲೇ ಬಂಪರ್ ಅವಕಾಶ

    ಶಾರುಖ್ ಖಾನ್ ಹಾಗೂ ಗೌರಿ ಖಾನ್ ಅವರ ಪುತ್ರಿ ಸುಹಾನಾ ಖಾನ್ ಸದ್ಯ ಸುದ್ದಿಯಾಗುತ್ತಿದ್ದಾರೆ. ಬಾಲಿವುಡ್ ಕಿಂಗ್ ಖಾನ್ ಅವರ ಪುತ್ರಿ ವಿದೇಶದಲ್ಲಿ ಶಿಕ್ಷಣವನ್ನು ಮುಗಿಸಿ ತಮ್ಮ ಮನೆ ಮನ್ನತ್ ಸೇರಿದ್ದಾರೆ. ಅಲ್ಲಿ ಫ್ಯಾಮಿಲಿ ಜೊತೆಯೇ ಸಮಯ ಕಳೆಯುತ್ತಿದ್ದಾರೆ.

    MORE
    GALLERIES

  • 27

    Suhana Khan: ಫೇಮಸ್ ಬ್ರ್ಯಾಂಡ್​ಗೆ ರಾಯಭಾರಿಯಾದ ಸುಹಾನ! ಸಿನಿಮಾ ಮಾಡುವ ಮೊದಲೇ ಬಂಪರ್ ಅವಕಾಶ

    ಇದೀಗ ಸುಹಾನಾ ಅಭಿನಯದ ಡಿಬಟ್ ಮೂವಿ ಆರ್ಚೀಸ್ ಕೂಡಾ ಸೆಟ್ಟೇರಿದೆ. ಆ ಸಿನಿಮಾ ಇನ್ನೂ ರಿಲೀಸ್ ಕೂಡಾ ಆಗಿಲ್ಲ. ಆಗಲೇ ಸುಹಾನಾ ಖಾನ್​ಗೆ ಟಾಪ್ ಬ್ರ್ಯಾಂಡ್​ನಿಂದ ಡೀಲ್ ಬಂದಿದೆ. ನಟಿ ಟಾಪ್ ಕಾಸ್ಮೆಟಿಕ್ ಬ್ರ್ಯಾಂಡ್ ಮೆಬೆಲಿನ್ ರಾಯಭಾರಿಯಾಗಿದ್ದಾರೆ.

    MORE
    GALLERIES

  • 37

    Suhana Khan: ಫೇಮಸ್ ಬ್ರ್ಯಾಂಡ್​ಗೆ ರಾಯಭಾರಿಯಾದ ಸುಹಾನ! ಸಿನಿಮಾ ಮಾಡುವ ಮೊದಲೇ ಬಂಪರ್ ಅವಕಾಶ

    ಬಾಲಿವುಡ್ ಟಾಪ್ ಸೆಲೆಬ್ರಿಟಿ ಸ್ಟಾರ್​ ಕಿಡ್​ಗಳಲ್ಲಿ ಒಬ್ಬರಾಗಿರುವ ಸುಹಾನಾ ಖಾನ್ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ನಟಿ ಯಾವುದೇ ಸಿನಿಮಾ ಮಾಡುವ ಮೊದಲೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.

    MORE
    GALLERIES

  • 47

    Suhana Khan: ಫೇಮಸ್ ಬ್ರ್ಯಾಂಡ್​ಗೆ ರಾಯಭಾರಿಯಾದ ಸುಹಾನ! ಸಿನಿಮಾ ಮಾಡುವ ಮೊದಲೇ ಬಂಪರ್ ಅವಕಾಶ

    ಸುಹಾನಾ ಅವರ ಪಾಪ್ಯುಲಾರಿಟಿ ಹಾಗೂ ಫ್ಯಾನ್ ಫಾಲೋಯಿಂಗ್ ನೋಡಿಯೇ ಅವರಿಗೆ ಈ ಅವಕಾಶ ಸಿಕ್ಕಿದೆಯೋ ಗೊತ್ತಿಲ್ಲ. ಅಂತೂ ಸುಹಾನಾಗೆ ಫೇನಸ್ ಬ್ರ್ಯಾಂಡ್​ನ ಡೀಲ್ ದೊರಕಿದೆ. ನ್ಯೂಯಾರ್ಕ್ ಮೂಲದ ಕಂಪನಿಯ ಮುಖವಾಗಿದ್ದಾರೆ ಸುಹಾನಾ.

    MORE
    GALLERIES

  • 57

    Suhana Khan: ಫೇಮಸ್ ಬ್ರ್ಯಾಂಡ್​ಗೆ ರಾಯಭಾರಿಯಾದ ಸುಹಾನ! ಸಿನಿಮಾ ಮಾಡುವ ಮೊದಲೇ ಬಂಪರ್ ಅವಕಾಶ

    ಸುಹಾನಾ ಖಾನ್ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 3 ಮಿಲಿಯನ್​ಗೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಸುಹಾನಾ ಅವಕಾಶ ಇದ್ದಾಗಲೆಲ್ಲಾ ಲೈಮ್​ಲೈಟ್​ನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ.

    MORE
    GALLERIES

  • 67

    Suhana Khan: ಫೇಮಸ್ ಬ್ರ್ಯಾಂಡ್​ಗೆ ರಾಯಭಾರಿಯಾದ ಸುಹಾನ! ಸಿನಿಮಾ ಮಾಡುವ ಮೊದಲೇ ಬಂಪರ್ ಅವಕಾಶ

    ಕೆಂಪು ಬಣ್ಣದ ಪವರ್ ಸೂಟ್ ಧರಿಸಿದ್ದ ಸುಹಾನಾ ಖಾನ್ ಕ್ಯೂಟ್ ಆಗಿ ಕಾಣಿಸುತ್ತಿದ್ದರು. ಸುಹಾನಾ ಯಾವುದೇ ಆ್ಯಕ್ಸಸರೀಸ್ ಧರಿಸದೆ ಸಿಂಪಲ್ & ಬ್ಯೂಟಿಫುಲ್ ಆಗಿ ಕಾಣುತ್ತಿದ್ದರು. ನಟಿಯ ಲುಕ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    MORE
    GALLERIES

  • 77

    Suhana Khan: ಫೇಮಸ್ ಬ್ರ್ಯಾಂಡ್​ಗೆ ರಾಯಭಾರಿಯಾದ ಸುಹಾನ! ಸಿನಿಮಾ ಮಾಡುವ ಮೊದಲೇ ಬಂಪರ್ ಅವಕಾಶ

    ನಟಿ ಹೇರ್ ಫ್ರೀಯಾಗಿ ಬಿಟ್ಟು ಕ್ಯೂಟ್ ಆಗಿ ಕಾಣಿಸಿದ್ದಾರೆ. ಆದರೆ ನಟಿಯನ್ನು ನೆಟ್ಟಿಗರು ಮಾತ್ರ ಟ್ರೋಲ್ ಮಾಡಿದ್ದಾರೆ. ಸುಹಾನಾ ಖಾನ್​ಗೆ ಯಾವ ಗುರುತು ಇದೆ ಎಂದು ಆಯ್ಕೆ ಮಾಡಿದ್ದೀರಿ ಎಂದು ಕೇಳಿದ್ದಾರೆ.

    MORE
    GALLERIES