Suhana Khan: ರೆಡ್ ಸೀರೆಯಲ್ಲಿ ಶಾರೂಖ್ ಮಗಳ ಸೆಕ್ಸೀ ಲುಕ್..! ಬಾಲಿವುಡ್ ಎಂಟ್ರಿಗೆ ರೆಡಿ

ಶಾರೂಖ್ ಖಾನ್ ಮಗಳು ಕೂಡಾ ಬಾಲಿವುಡ್ ಎಂಟ್ರಿಗೆ ರೆಡಿಯಾಗಿದ್ದಾಳೆ. ಸುಹಾನಳನ್ನು ನಾವು ಮುಂದಿನ ದಿನಗಳಲ್ಲಿ ನಟಿಯಾಗಿ ಕಾಣಬಹುದು

First published:

 • 18

  Suhana Khan: ರೆಡ್ ಸೀರೆಯಲ್ಲಿ ಶಾರೂಖ್ ಮಗಳ ಸೆಕ್ಸೀ ಲುಕ್..! ಬಾಲಿವುಡ್ ಎಂಟ್ರಿಗೆ ರೆಡಿ

  ಬಾಲಿವುಡ್ ನಟ ಶಾರೂಖ್ ಖಾನ್ ಮಗಳು ಸುಹಾನಾ ಖಾನ್ ಇದುವರೆಗೂ ಸಿನಿಮಾದಲ್ಲಿ ನಟಿಸಿಲ್ಲ. ಸುಹಾನಾ ಅಪ್ಪನ ಹಾದಿಯಲ್ಲೇ ಸಿನಿಮಾ ರಂಗಕ್ಕೆ ಬರುತ್ತಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

  MORE
  GALLERIES

 • 28

  Suhana Khan: ರೆಡ್ ಸೀರೆಯಲ್ಲಿ ಶಾರೂಖ್ ಮಗಳ ಸೆಕ್ಸೀ ಲುಕ್..! ಬಾಲಿವುಡ್ ಎಂಟ್ರಿಗೆ ರೆಡಿ

  ಇದುವರೆಗೂ ಅಮೆರಿಕಾದಲ್ಲಿ ಅಧ್ಯಯನ ಮಾಡುತ್ತಿದ್ದ ಸುಹಾನ ಇತ್ತೀಚೆಗಷ್ಟೇ ಭಾರತಕ್ಕೆ ಮರಳಿದ್ದಾರೆ. ತನ್ನ ಸಹೋದರ ಆರ್ಯನ್ ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿ ಹಾಕಿಕೊಂಡಾಗಲೂ ನಟಿ ಭಾರತಕ್ಕೆ ಬಂದಿರಲಿಲ್ಲ.

  MORE
  GALLERIES

 • 38

  Suhana Khan: ರೆಡ್ ಸೀರೆಯಲ್ಲಿ ಶಾರೂಖ್ ಮಗಳ ಸೆಕ್ಸೀ ಲುಕ್..! ಬಾಲಿವುಡ್ ಎಂಟ್ರಿಗೆ ರೆಡಿ

  ಇತ್ತೀಚಿನ ಸುದ್ದಿಯ ಪ್ರಕಾರ, ಸುಹಾನಾ ಖಾನ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಇಂಡಿಯಾ ಟುಡೇ ಪ್ರಕಾರ, ಸುಹಾನಾ ನೆಟ್‌ಫ್ಲಿಕ್ಸ್‌ನಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ

  MORE
  GALLERIES

 • 48

  Suhana Khan: ರೆಡ್ ಸೀರೆಯಲ್ಲಿ ಶಾರೂಖ್ ಮಗಳ ಸೆಕ್ಸೀ ಲುಕ್..! ಬಾಲಿವುಡ್ ಎಂಟ್ರಿಗೆ ರೆಡಿ

  ಜೋಯಾ ಅಖ್ತರ್ ನಿರ್ದೇಶನದ ಚಿತ್ರದ ಮೂಲಕ ಕೆಲವು ಬಾಲಿವುಡ್ ಸ್ಟಾರ್ ಕಿಡ್ಸ್ ಬಾಲಿವುಡ್‌ಗೆ ಬರಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಜೋಯಾ ಅಖ್ತರ್ ವಿಶ್ವವಿಖ್ಯಾತ ಆರ್ಚಿ ಕಾಮಿಕ್ಸ್‌ನ ಚಲನಚಿತ್ರ ರೂಪಾಂತರವನ್ನು ಸಿದ್ಧಪಡಿಸುತ್ತಿದ್ದಾರೆ.

  MORE
  GALLERIES

 • 58

  Suhana Khan: ರೆಡ್ ಸೀರೆಯಲ್ಲಿ ಶಾರೂಖ್ ಮಗಳ ಸೆಕ್ಸೀ ಲುಕ್..! ಬಾಲಿವುಡ್ ಎಂಟ್ರಿಗೆ ರೆಡಿ

  ಚಿತ್ರದಲ್ಲಿ ಸುಹಾನಾ ಪಾತ್ರ ಏನು ಎಂಬುದು ಸ್ಪಷ್ಟವಾಗಿಲ್ಲ. ಆದರೂ, ಸುಹಾನಾ ಪಾಶ್ಚಾತ್ಯ ಮತ್ತು ಭಾರತೀಯ ಪಾತ್ರಗಳಲ್ಲಿ ಬರುವ ನಿರೀಕ್ಷೆಯಿದೆ.

  MORE
  GALLERIES

 • 68

  Suhana Khan: ರೆಡ್ ಸೀರೆಯಲ್ಲಿ ಶಾರೂಖ್ ಮಗಳ ಸೆಕ್ಸೀ ಲುಕ್..! ಬಾಲಿವುಡ್ ಎಂಟ್ರಿಗೆ ರೆಡಿ

  ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಮ್‌ನಲ್ಲಿ ಸುಹಾನಾ ಕೆಂಪು ಸೀರೆಯಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ವೈರಲ್ ಆಗಿದ್ದವು.

  MORE
  GALLERIES

 • 78

  Suhana Khan: ರೆಡ್ ಸೀರೆಯಲ್ಲಿ ಶಾರೂಖ್ ಮಗಳ ಸೆಕ್ಸೀ ಲುಕ್..! ಬಾಲಿವುಡ್ ಎಂಟ್ರಿಗೆ ರೆಡಿ

  ಜೋಯಾ ಅಖ್ತರ್ ಕಳೆದ ವರ್ಷ ತನ್ನ ನೆಟ್‌ಫ್ಲಿಕ್ಸ್ ಚಲನಚಿತ್ರವನ್ನು ಘೋಷಿಸಿದರು. ಆರ್ಚೀ ಕಾಮಿಕ್ಸ್ ಸರಣಿಯು ಆರ್ಚಿ ಆಂಡ್ರ್ಯೂಸ್, ಬೆಟ್ಟಿ ಕೂಪರ್, ವೆರೋನಿಕಾ ಲಾಡ್ಜ್, ರೆಗ್ಗೀ ಮ್ಯಾಂಟಲ್ ಮತ್ತು ಜಗ್‌ಹೆಡ್ ಎಂದೂ ಕರೆಯಲ್ಪಡುವ ಫೋರ್ಸಿತ್ ಜೋನ್ಸ್‌ನಂತಹ ವಿಶ್ವ-ಪ್ರಸಿದ್ಧ ಹದಿಹರೆಯದವರನ್ನು ಒಳಗೊಂಡಿದೆ.

  MORE
  GALLERIES

 • 88

  Suhana Khan: ರೆಡ್ ಸೀರೆಯಲ್ಲಿ ಶಾರೂಖ್ ಮಗಳ ಸೆಕ್ಸೀ ಲುಕ್..! ಬಾಲಿವುಡ್ ಎಂಟ್ರಿಗೆ ರೆಡಿ

  ಇನ್ನು ಸಾರಾ ಅಲಿ ಖಾನ್, ಅನನ್ಯಾ ಪಾಂಡೆ, ಜಾಹ್ನವಿ ಸೇರಿದಂತೆ ಬಹಳಷ್ಟು ಸ್ಟಾರ್ ಕಿಡ್ ಬಾಲಿವುಡ್​ನಲ್ಲಿ ಖಾತೆ ತೆರೆದಾಗಿದೆ.

  MORE
  GALLERIES