Shah Rukh Khan-Pathaan: 'ಪಠಾಣ್​' ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು? ಪ್ರಶ್ನೆ ಕೇಳಿದವರಿಗೆ ಶಾರುಖ್ ಕೊಟ್ರು ಉತ್ತರ

4 ವರ್ಷಗಳ ಬಳಿಕ ರಿಲೀಸ್ ಆದ ಶಾರುಖ್ ಖಾನ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಪಠಾಣ್ ಸಿನಿಮಾಗಳು ಬಾಲಿವುಡ್ ಸಿನಿಮಾ ದಾಖಲೆಗಳನ್ನು ಉಡೀಸ್ ಮಾಡಿ ಮುನ್ನುಗುತ್ತಿದೆ. ಸಕ್ಸಸ್ ಖುಷಿಯಲ್ಲಿರುವ ಶಾರುಖ್ ಖಾನ್ ಅಭಿಮಾನಿಗಳ ಅನೇಕ ಪ್ರಶ್ನೆಗೆ ಉತ್ತರಿಸಿದ್ದಾರೆ.

First published:

 • 18

  Shah Rukh Khan-Pathaan: 'ಪಠಾಣ್​' ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು? ಪ್ರಶ್ನೆ ಕೇಳಿದವರಿಗೆ ಶಾರುಖ್ ಕೊಟ್ರು ಉತ್ತರ

  4 ವರ್ಷಗಳ ಬಳಿಕ ರಿಲೀಸ್ ಆದ ಶಾರುಖ್ ಖಾನ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಪಠಾಣ್ ಸಿನಿಮಾಗಳು ಬಾಲಿವುಡ್ ಸಿನಿಮಾ ದಾಖಲೆಗಳನ್ನು ಉಡೀಸ್ ಮಾಡಿ ಮುನ್ನುಗುತ್ತಿದೆ.

  MORE
  GALLERIES

 • 28

  Shah Rukh Khan-Pathaan: 'ಪಠಾಣ್​' ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು? ಪ್ರಶ್ನೆ ಕೇಳಿದವರಿಗೆ ಶಾರುಖ್ ಕೊಟ್ರು ಉತ್ತರ

  ಬಿಡುಗಡೆಗೂ ಮುನ್ನವೇ ಹಲವು ವಿವಾದಗಳಲ್ಲಿ ಸಿಲುಕಿದ್ದ ಈ ಸಿನಿಮಾ ರಿಲೀಸ್ ನಂತರ ಥಿಯೇಟರ್​ಗಳಲ್ಲಿ ಹವಾ ಎಬ್ಬಿಸುತ್ತಿದೆ. ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಾ ಕಲೆಕ್ಷನ್ ಸುನಾಮಿ ಎಬ್ಬಿಸುತ್ತಿದೆ.

  MORE
  GALLERIES

 • 38

  Shah Rukh Khan-Pathaan: 'ಪಠಾಣ್​' ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು? ಪ್ರಶ್ನೆ ಕೇಳಿದವರಿಗೆ ಶಾರುಖ್ ಕೊಟ್ರು ಉತ್ತರ

  ಜನವರಿ 25 ರಂದು ಬಿಡುಗಡೆಯಾದ ಈ ಚಿತ್ರವು ಮೊದಲ ದಿನದಲ್ಲಿ ಗಲ್ಲಾಪೆಟ್ಟಿಗೆ ಭರ್ಜರಿ ಸದ್ದು ಮಾಡ್ತಿದೆ. ಪಾಸಿಟಿವ್ ಟಾಕ್ ನಿಂದಾಗಿ ಕಲೆಕ್ಷನ್ ಗಳು ಸಹ ಹೆಚ್ಚಿವೆ. ಇದರೊಂದಿಗೆ ಪಠಾಣ್ ವಿಶ್ವಾದ್ಯಂತ ಪಠಾಣ್ ಸಿನಿಮಾ ಕಲೆಕ್ಷನ್ 700 ಕೋಟಿ ರೂ ಗಡಿ ದಾಟಿದೆ.

  MORE
  GALLERIES

 • 48

  Shah Rukh Khan-Pathaan: 'ಪಠಾಣ್​' ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು? ಪ್ರಶ್ನೆ ಕೇಳಿದವರಿಗೆ ಶಾರುಖ್ ಕೊಟ್ರು ಉತ್ತರ

  ಟ್ವಿಟರ್​ನಲ್ಲಿ ಎಸ್ಆರ್​ಕೆ  ಸೆಷನ್​ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಸ್ವತಃ ಶಾರುಖ್ ಖಾನ್ ಉತ್ತರ ನೀಡ್ತಿದ್ದಾರೆ. ಶಾರುಖ್ ಸಿನಿಮಾ ನೋಡಿದ ಅಭಿಮಾನಿಗಳು ಅನೇಕ ಪ್ರಶ್ನೆ ಕೇಳಿದ್ದಾರೆ.

  MORE
  GALLERIES

 • 58

  Shah Rukh Khan-Pathaan: 'ಪಠಾಣ್​' ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು? ಪ್ರಶ್ನೆ ಕೇಳಿದವರಿಗೆ ಶಾರುಖ್ ಕೊಟ್ರು ಉತ್ತರ

  ಎಲ್ಲರ ಕಣ್ಣು ಪಠಾಣ್ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲಿದ್ದು, ರಾಜ್ ಶ್ರೀವಾಸ್ತವ ಎಂಬ ವ್ಯಕ್ತಿ ಪಠಾಣ್ ಸಿನಿಮಾ ಕಲೆಕ್ಷನ್ ಎಷ್ಟು ಎಂದು ಕೇಳಿದ್ದಾರೆ.

  MORE
  GALLERIES

 • 68

  Shah Rukh Khan-Pathaan: 'ಪಠಾಣ್​' ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು? ಪ್ರಶ್ನೆ ಕೇಳಿದವರಿಗೆ ಶಾರುಖ್ ಕೊಟ್ರು ಉತ್ತರ

  ಪಠಾಣ್ ಸಿನಿಮಾ ಕಲೆಕ್ಷನ್ ಎಷ್ಟು ಎಂದು ಕೇಳಿದ ಪ್ರಶ್ನೆ ಉತ್ತರಿಸಿದ ಶಾರುಖ್ ಖಾನ್, 5 ಸಾವಿರ ಕೋಟಿ ಪ್ರೀತಿ. 3 ಸಾವಿರ ಕೋಟಿ ಮೆಚ್ಚುಗೆ. 3,250 ಕೋಟಿ ಅಪ್ಪುಗೆ, 2 ಬಿಲಿಯನ್ ನಗು.. ಇನ್ನೂ ಎಣಿಸಲಾಗುತ್ತಿದೆ. ನಿನ್ನ ಅಕೌಂಟೆಂಟ್ ಏನು ಹೇಳುತ್ತಿದ್ದಾರೆ?’ ಎಂದು ಟ್ವೀಟ್ ಮಾಡಿದ್ದಾರೆ.

  MORE
  GALLERIES

 • 78

  Shah Rukh Khan-Pathaan: 'ಪಠಾಣ್​' ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು? ಪ್ರಶ್ನೆ ಕೇಳಿದವರಿಗೆ ಶಾರುಖ್ ಕೊಟ್ರು ಉತ್ತರ

  ಅಭಿಮಾನಿಗಳು ಕೇಳುವ ಭಿನ್ನ-ವಿಭಿನ್ನ ಪ್ರಶ್ನೆಗೆ ಶಾರುಖ್ ಖಾನ್ ಜಾಣ್ಮೆಯ ಉತ್ತರ ನೀಡಿದ್ದಾರೆ.

  MORE
  GALLERIES

 • 88

  Shah Rukh Khan-Pathaan: 'ಪಠಾಣ್​' ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು? ಪ್ರಶ್ನೆ ಕೇಳಿದವರಿಗೆ ಶಾರುಖ್ ಕೊಟ್ರು ಉತ್ತರ

  ಪಠಾಣ್ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಶಾರುಖ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಅಭಿನಯದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಬಂಪರ್ ಓಪನಿಂಗ್ ಪಡೆದಿದೆ. ಸಿನಿಮಾ ತಂಡ ಕೂಡ ಸಕ್ಸಸ್ ಖುಷಿಯಲ್ಲಿದೆ.

  MORE
  GALLERIES