Shah Rukh Khan-Pathaan: ಪಠಾಣ್ ಸಿನಿಮಾ ಇಷ್ಟವಾಗಲಿಲ್ಲ ಎಂದ ಬಾಲಕಿ; ಪುಟ್ಟ ಪೋರಿಗೆ ಈ ಸಿನಿಮಾ ತೋರಿಸಿ ಎಂದ್ರು ಶಾರುಖ್!

4 ವರ್ಷಗಳ ಬಳಿಕ ರಿಲೀಸ್ ಆದ ಶಾರುಖ್ ಖಾನ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಪಠಾಣ್ ಸಿನಿಮಾಗಳು ಬಾಲಿವುಡ್ ಸಿನಿಮಾ ದಾಖಲೆಗಳನ್ನು ಉಡೀಸ್ ಮಾಡಿ ಮುನ್ನುಗುತ್ತಿದೆ. ಸಕ್ಸಸ್ ಖುಷಿಯಲ್ಲಿರುವ ಶಾರುಖ್ ಖಾನ್ ಅಭಿಮಾನಿಗಳ ಅನೇಕ ಪ್ರಶ್ನೆಗೆ ಉತ್ತರಿಸಿದ್ದಾರೆ.

First published:

  • 19

    Shah Rukh Khan-Pathaan: ಪಠಾಣ್ ಸಿನಿಮಾ ಇಷ್ಟವಾಗಲಿಲ್ಲ ಎಂದ ಬಾಲಕಿ; ಪುಟ್ಟ ಪೋರಿಗೆ ಈ ಸಿನಿಮಾ ತೋರಿಸಿ ಎಂದ್ರು ಶಾರುಖ್!

    4 ವರ್ಷಗಳ ಬಳಿಕ ರಿಲೀಸ್ ಆದ ಶಾರುಖ್ ಖಾನ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಪಠಾಣ್ ಸಿನಿಮಾಗಳು ಬಾಲಿವುಡ್ ಸಿನಿಮಾ ದಾಖಲೆಗಳನ್ನು ಉಡೀಸ್ ಮಾಡಿ ಮುನ್ನುಗುತ್ತಿದೆ.

    MORE
    GALLERIES

  • 29

    Shah Rukh Khan-Pathaan: ಪಠಾಣ್ ಸಿನಿಮಾ ಇಷ್ಟವಾಗಲಿಲ್ಲ ಎಂದ ಬಾಲಕಿ; ಪುಟ್ಟ ಪೋರಿಗೆ ಈ ಸಿನಿಮಾ ತೋರಿಸಿ ಎಂದ್ರು ಶಾರುಖ್!

    ಬಿಡುಗಡೆಗೂ ಮುನ್ನವೇ ಹಲವು ವಿವಾದಗಳಲ್ಲಿ ಸಿಲುಕಿದ್ದ ಈ ಸಿನಿಮಾ ರಿಲೀಸ್ ನಂತರ ಥಿಯೇಟರ್​ಗಳಲ್ಲಿ ಹವಾ ಎಬ್ಬಿಸುತ್ತಿದೆ. ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಾ ಕಲೆಕ್ಷನ್ ಸುನಾಮಿ ಎಬ್ಬಿಸುತ್ತಿದೆ.

    MORE
    GALLERIES

  • 39

    Shah Rukh Khan-Pathaan: ಪಠಾಣ್ ಸಿನಿಮಾ ಇಷ್ಟವಾಗಲಿಲ್ಲ ಎಂದ ಬಾಲಕಿ; ಪುಟ್ಟ ಪೋರಿಗೆ ಈ ಸಿನಿಮಾ ತೋರಿಸಿ ಎಂದ್ರು ಶಾರುಖ್!

    ಜನವರಿ 25 ರಂದು ಬಿಡುಗಡೆಯಾದ ಈ ಚಿತ್ರವು ಮೊದಲ ದಿನದಲ್ಲಿ ಗಲ್ಲಾಪೆಟ್ಟಿಗೆ ಭರ್ಜರಿ ಸದ್ದು ಮಾಡ್ತಿದೆ. ಪಾಸಿಟಿವ್ ಟಾಕ್ ನಿಂದಾಗಿ ಕಲೆಕ್ಷನ್ ಗಳು ಸಹ ಹೆಚ್ಚಿವೆ. ಇದರೊಂದಿಗೆ ಪಠಾಣ್ ವಿಶ್ವಾದ್ಯಂತ ಪಠಾಣ್ ಸಿನಿಮಾ ಕಲೆಕ್ಷನ್ 700 ಕೋಟಿ ರೂ ಗಡಿ ದಾಟಿದೆ.

    MORE
    GALLERIES

  • 49

    Shah Rukh Khan-Pathaan: ಪಠಾಣ್ ಸಿನಿಮಾ ಇಷ್ಟವಾಗಲಿಲ್ಲ ಎಂದ ಬಾಲಕಿ; ಪುಟ್ಟ ಪೋರಿಗೆ ಈ ಸಿನಿಮಾ ತೋರಿಸಿ ಎಂದ್ರು ಶಾರುಖ್!

    ಟ್ವಿಟರ್​ನಲ್ಲಿ ಎಸ್ಆರ್​ಕೆ  ಸೆಷನ್​ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಸ್ವತಃ ಶಾರುಖ್ ಖಾನ್ ಉತ್ತರ ನೀಡ್ತಿದ್ದಾರೆ. ಶಾರುಖ್ ಸಿನಿಮಾ ನೋಡಿದ ಅಭಿಮಾನಿಗಳು ಅನೇಕ ಪ್ರಶ್ನೆ ಕೇಳಿದ್ದಾರೆ.

    MORE
    GALLERIES

  • 59

    Shah Rukh Khan-Pathaan: ಪಠಾಣ್ ಸಿನಿಮಾ ಇಷ್ಟವಾಗಲಿಲ್ಲ ಎಂದ ಬಾಲಕಿ; ಪುಟ್ಟ ಪೋರಿಗೆ ಈ ಸಿನಿಮಾ ತೋರಿಸಿ ಎಂದ್ರು ಶಾರುಖ್!

    ಅಹಾನಾ ಎಂಬ ಬಾಲಕಿ ಪಠಾಣ್ ಸಿನಿಮಾ ನೋಡಿದ್ದು, ಸಿನಿಮಾ ನಂಗೆ ಇಷ್ಟವಾಗಿಲ್ಲ ಎಂದು ಹೇಳಿದ್ದಾರೆ. ಚಿತ್ರ ನೋಡಿದ ಬಳಿಕ ಆಕೆಯ ಪೋಷಕರು ಅಭಿಪ್ರಾಯ ಕೇಳಿದ್ದಾರೆ. ನಿನಗೆ ಈ ಸಿನಿಮಾ ಇಷ್ಟವಾಗಿಲ್ಲ ಆಯ್ತಾ ಎಂದು ಪ್ರಶ್ನಿಸಿದ್ದಕ್ಕೆ ಆಕೆ ನೇರವಾಗಿ ಇಲ್ಲ ಎಂದು ಉತ್ತರಿಸಿದ್ದಾಳೆ.

    MORE
    GALLERIES

  • 69

    Shah Rukh Khan-Pathaan: ಪಠಾಣ್ ಸಿನಿಮಾ ಇಷ್ಟವಾಗಲಿಲ್ಲ ಎಂದ ಬಾಲಕಿ; ಪುಟ್ಟ ಪೋರಿಗೆ ಈ ಸಿನಿಮಾ ತೋರಿಸಿ ಎಂದ್ರು ಶಾರುಖ್!

    ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡು ಶಾರುಖ್ ಖಾನ್ಗೆ ಟ್ಯಾಗ್ ಮಾಡಲಾಗಿದೆ. ಅದಕ್ಕೆ ಶಾರುಖ್ ನೀಡಿದ ಉತ್ತರ ಎಲ್ಲರ ಗಮನ ಸೆಳೆಯುತ್ತಿದೆ.

    MORE
    GALLERIES

  • 79

    Shah Rukh Khan-Pathaan: ಪಠಾಣ್ ಸಿನಿಮಾ ಇಷ್ಟವಾಗಲಿಲ್ಲ ಎಂದ ಬಾಲಕಿ; ಪುಟ್ಟ ಪೋರಿಗೆ ಈ ಸಿನಿಮಾ ತೋರಿಸಿ ಎಂದ್ರು ಶಾರುಖ್!

    ಇನ್ನೂ ಕಷ್ಟಪಟ್ಟು ಕೆಲಸ ಮಾಡಬೇಕು ಈಗ. ಚಿಕ್ಕ ವಯಸ್ಸಿನ ವೀಕ್ಷಕರು ನಿರಾಶರಾಗಬಾರದು. ದೇಶದ ಯುವ ಜನತೆಯ ವಿಷಯ ಇದು. ಆಕೆಗೆ ಡಿಡಿಎಲ್ಜೆ ಸಿನಿಮಾ ತೋರಿಸಿ ಪ್ಲೀಸ್. ಆಕೆ ರೊಮ್ಯಾಂಟಿಕ್ ಚಿತ್ರ ಇಷ್ಟಪಡುವ ಹುಡುಗಿ ಎನಿಸುತ್ತದೆ ಎಂದು ಶಾರುಖ್ ಖಾನ್ ಅವರು ಟ್ವೀಟ್ ಮಾಡಿದ್ದಾರೆ.

    MORE
    GALLERIES

  • 89

    Shah Rukh Khan-Pathaan: ಪಠಾಣ್ ಸಿನಿಮಾ ಇಷ್ಟವಾಗಲಿಲ್ಲ ಎಂದ ಬಾಲಕಿ; ಪುಟ್ಟ ಪೋರಿಗೆ ಈ ಸಿನಿಮಾ ತೋರಿಸಿ ಎಂದ್ರು ಶಾರುಖ್!

    ಅಭಿಮಾನಿಗಳು ಕೇಳುವ ಭಿನ್ನ-ವಿಭಿನ್ನ ಪ್ರಶ್ನೆಗೆ ಶಾರುಖ್ ಖಾನ್ ಜಾಣ್ಮೆಯ ಉತ್ತರ ನೀಡಿದ್ದಾರೆ.

    MORE
    GALLERIES

  • 99

    Shah Rukh Khan-Pathaan: ಪಠಾಣ್ ಸಿನಿಮಾ ಇಷ್ಟವಾಗಲಿಲ್ಲ ಎಂದ ಬಾಲಕಿ; ಪುಟ್ಟ ಪೋರಿಗೆ ಈ ಸಿನಿಮಾ ತೋರಿಸಿ ಎಂದ್ರು ಶಾರುಖ್!

    ಪಠಾಣ್ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಶಾರುಖ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಅಭಿನಯದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಬಂಪರ್ ಓಪನಿಂಗ್ ಪಡೆದಿದೆ. ಸಿನಿಮಾ ತಂಡ ಕೂಡ ಸಕ್ಸಸ್ ಖುಷಿಯಲ್ಲಿದೆ.

    MORE
    GALLERIES