Shah Rukh Khan: 34 ವರ್ಷ ಹಿಂದೆ ಪ್ರೇಯಸಿ ಗೌರಿಗೆ ಶಾರುಖ್ ಖಾನ್ ಕೊಟ್ಟ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಏನ್ ಗೊತ್ತಾ?

ಶಾರುಖ್ ಖಾನ್ ಹಾಗೂ ಗೌರಿ ಖಾನ್ ಅವರದ್ದು ಪ್ರೇಮ ವಿವಾಹ. ಅವರಿಬ್ಬರೂ ಪರಸ್ಪರ ಪ್ರೀತಿ ಮದುವೆಯಾಗಿದ್ದಾರೆ. 34 ವರ್ಷ ಹಿಂದೆ ಶಾರುಖ್ ಪ್ರೇಮಿಗಳ ದಿನದಂದು ಗೌರಿಗೆ ಏನು ಗಿಫ್ಟ್ ಕೊಟ್ಟಿದ್ರು ಗೊತ್ತಾ?

First published:

 • 17

  Shah Rukh Khan: 34 ವರ್ಷ ಹಿಂದೆ ಪ್ರೇಯಸಿ ಗೌರಿಗೆ ಶಾರುಖ್ ಖಾನ್ ಕೊಟ್ಟ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಏನ್ ಗೊತ್ತಾ?

  ಬಾಲಿವುಡ್​ನ ಸುಂದರ ಪ್ರೇಮಕಥೆಗಳಲ್ಲಿ ಟಾಪ್​ನಲ್ಲಿ ನಿಲ್ಲುವುದು ಶಾರುಖ್ ಖಾನ್ ಹಾಗೂ ಗೌರಿ ಖಾನ್ ಅವರ ಪ್ರೀತಿ. ಕಾಲೇಜು ದಿನಗಳ ಅವರ ಪ್ರೀತಿ ಇಂದಿಗೂ ಗಟ್ಟಿಯಾಗಿ ನಿಂತಿದೆ. ಇವರ ಲವ್​ಸ್ಟೋರಿ ಸಖತ್ ಇಂಟ್ರೆಸ್ಟಿಂಗ್.

  MORE
  GALLERIES

 • 27

  Shah Rukh Khan: 34 ವರ್ಷ ಹಿಂದೆ ಪ್ರೇಯಸಿ ಗೌರಿಗೆ ಶಾರುಖ್ ಖಾನ್ ಕೊಟ್ಟ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಏನ್ ಗೊತ್ತಾ?

  ಇತ್ತೀಚೆಗೆ ಆಸ್ಕ್ ಶಾರುಖ್ ಸೆಷನ್ ಮಾಡಿದ್ದರು ನಟ ಶಾರುಖ್ ಖಾನ್. ಟ್ವಿಟರ್​ನಲ್ಲಿ ಈ ಸ್ಪೆಷಲ್ ಟೈಂ ಅಭಿಮಾನಿಗಳಿಗಾಗಿ ನೀಡಿದ ನಟ ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

  MORE
  GALLERIES

 • 37

  Shah Rukh Khan: 34 ವರ್ಷ ಹಿಂದೆ ಪ್ರೇಯಸಿ ಗೌರಿಗೆ ಶಾರುಖ್ ಖಾನ್ ಕೊಟ್ಟ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಏನ್ ಗೊತ್ತಾ?

  ನೀವು ನಿಮ್ಮ ಪತ್ನಿ ಗೌರಿ ಖಾನ್​ಗೆ ಕೊಟ್ಟ ಮೊದಲ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಏನು ಎಂದು ನೆಟ್ಟಿಗರೊಬ್ಬರು ಶಾರುಖ್ ಖಾನ್ ಅವರನ್ನು ಪ್ರಶ್ನಿಸಿದ್ದಾರೆ. ನಟ ಕೊಟ್ಟ ಉತ್ತರ ಈಗ ವೈರಲ್ ಆಗಿದೆ.

  MORE
  GALLERIES

 • 47

  Shah Rukh Khan: 34 ವರ್ಷ ಹಿಂದೆ ಪ್ರೇಯಸಿ ಗೌರಿಗೆ ಶಾರುಖ್ ಖಾನ್ ಕೊಟ್ಟ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಏನ್ ಗೊತ್ತಾ?

  ಸರಿಯಾಗಿ 34 ವರ್ಷಗಳ ಹಿಂದೆ ಪ್ರೇಮಿಗಳ ದಿನದಂದು ನಾನು ಗೌರಿಗೆ ಒಂದು ಜೋಡಿ ಪ್ಲಾಸ್ಟಿಕ್ ಇಯರಿಂಗ್ಸ್ ಗಿಫ್ಟ್ ಮಾಡಿದ್ದೆ ಎಂದು ಉತ್ತರಿಸಿದ್ದಾರೆ ಶಾರುಖ್. ಈ ಉತ್ತರ ಕೇಳಿ ನೆಟ್ಟಿಗರು ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ.

  MORE
  GALLERIES

 • 57

  Shah Rukh Khan: 34 ವರ್ಷ ಹಿಂದೆ ಪ್ರೇಯಸಿ ಗೌರಿಗೆ ಶಾರುಖ್ ಖಾನ್ ಕೊಟ್ಟ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಏನ್ ಗೊತ್ತಾ?

  ಗೌರಿ ಖಾನ್ ಶಾರುಖ್ ಅವರ ಜೀವನುದ್ದಕ್ಕೂ ಅವರ ಜೊತೆಗೇ ಇದ್ದರು. ನಟನ ಏಳು, ಬೀಳುಗಳಲ್ಲಿ, ಸಿನಿಮಾ ಕೆರಿಯರ್ ಅವರ ಜೀವನದಲ್ಲಿ ದೊಡ್ಡ ಪ್ರಭಾವವನ್ನು ಬೀರಿದ್ದಾರೆ.

  MORE
  GALLERIES

 • 67

  Shah Rukh Khan: 34 ವರ್ಷ ಹಿಂದೆ ಪ್ರೇಯಸಿ ಗೌರಿಗೆ ಶಾರುಖ್ ಖಾನ್ ಕೊಟ್ಟ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಏನ್ ಗೊತ್ತಾ?

  ಈ ಜೋಡಿಗೆ ಮೂರು ಜನ ಮಕ್ಕಳು. ಸುಹಾನಾ ಖಾನ್, ಆರ್ಯನ್ ಖಾನ್ ಹಾಗೂ ಅಬ್​ರಾಮ್ ಖಾನ್. ಸುಹಾನಾ ಬಾಲಿವುಡ್​ಗೆ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆ.

  MORE
  GALLERIES

 • 77

  Shah Rukh Khan: 34 ವರ್ಷ ಹಿಂದೆ ಪ್ರೇಯಸಿ ಗೌರಿಗೆ ಶಾರುಖ್ ಖಾನ್ ಕೊಟ್ಟ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಏನ್ ಗೊತ್ತಾ?

  ಇವರ ಪ್ರೀತಿ ಈಗಲೂ ಹಸಿರಾಗಿದೆ. ಎಷ್ಟೋ ಬಾಲಿವುಡ್ ಸೆಲೆಬ್ರಿಟಿಗಳು ವಿಚ್ಛೇದನೆ, ಬ್ರೇಕಪ್, ಎರಡನೇ ವಿವಾಹ ಎಂಬ ಆಯ್ಕೆಗಳಿಗೆ ಹೋದರೆ ಇವರು ಪರಸ್ಪರ ಒಬ್ಬರಿಗೊಬ್ಬರು ಜೊತೆಯಾಗಿ ಸುಖ ದಾಂಪತ್ಯ ನಡೆಸುತ್ತಿದ್ದಾರೆ.

  MORE
  GALLERIES