Shah Rukh Khan: ಮನೆ ಕಟ್ಟಲು ದುಡ್ಡೇ ಇರಲಿಲ್ಲ ಎಂದ್ರು ಶಾರುಖ್, 200 ಕೋಟಿಯ ಮನ್ನತ್ ನಿರ್ಮಾಣಕ್ಕೆ ಸಾಥ್ ಕೊಟ್ಟವರು ಯಾರು?
ದೇಶದ ಶ್ರೀಮಂತ ಸೆಲೆಬ್ರೆಟಿಗಳಲ್ಲಿ ನಟ ಶಾರುಖ್ ಖಾನ್ ಕೂಡ ಒಬ್ಬರಾಗಿದ್ದಾರೆ. ಐಷಾರಾಮಿ ಜೀವನ ನಡೆಸುತ್ತಿರುವ ಶಾರುಖ್ ಖಾನ್, ಹಿಂದೆ ಮನೆ ಕಟ್ಟಲು ಕೂಡ ಪರದಾಡಿದ್ದಾರಂತೆ. 200 ಕೋಟಿ ಬೆಲೆ ಬಾಳುವ ಮನ್ನತ್ ಕಟ್ಟಲು ಶಾರುಖ್ ಪಟ್ಟ ಕಷ್ಟ ಎಷ್ಟು ಗೊತ್ತಾ?
ಶಾರುಖ್ ಖಾನ್ ತಮ್ಮ ಪತ್ನಿ ಗೌರಿ ಮತ್ತು ಅವರ ಮೂವರು ಮಕ್ಕಳೊಂದಿಗೆ ಮುಂಬೈನ 'ಮನ್ನತ್' ಎಂಬ ಐಷಾರಾಮಿ ಬಂಗಲೆಯಲ್ಲಿ ವಾಸವಾಗಿದ್ದಾರೆ. ಈ ಬೀಚ್ ಹೌಸ್ ಕೂಡ ಅಭಿಮಾನಿಗಳ ಗಮನಸೆಳೆದಿದೆ. ಮನ್ನತ್ ಹೊರಗೆ ಶಾರುಖ್ ಖಾನ್ ಅವರನ್ನು ನೋಡಲು ಅಭಿಮಾನಿಗಳು ಸಾಲು ಗಟ್ಟಿ ನಿಲ್ಲುತ್ತಾರೆ.
2/ 9
ಈ ಐಷಾರಾಮಿ ಮನೆ ಕಟ್ಟುವುದು ಶಾರುಖ್ ಗೆ ಸುಲಭದ ಮಾತಾಗಿರಲಿಲ್ಲ. ಇದಕ್ಕಾಗಿ ಶಾರುಖ್ ಮತ್ತು ಗೌರಿ ಖಾನ್ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಗೌರಿ ಖಾನ್ ಅವರ 'ಮೈ ಲೈಫ್ ಇನ್ ಡಿಸೈನ್' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಶಾರುಖ್ ಮನ್ನತ್ ಬಂಗಲೆ ಖರೀದಿಸಿದ ಬಗ್ಗೆ ಮಾತಾಡಿದ್ದಾರೆ.
3/ 9
ಮನ್ನತ್ ಬಂಗಲೆ ಖರೀದಿಸಿ ಬಳಿಕ ಅದನ್ನು ಮನೆಯನ್ನಾಗಿ ಪರಿವರ್ತಿಸಲು ಎಷ್ಟೆಲ್ಲಾ ಕಷ್ಟಪಟ್ಟರು ಎನ್ನುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಮೊದಲು ‘ಮನ್ನತ್’ ಖರೀದಿಸಿದಾಗ ಇಷ್ಟು ದೊಡ್ಡ ಬಂಗಲೆಯಲ್ಲಿ ವಾಸ ಮಾಡಲು ತಯಾರಿರಲಿಲ್ಲ ಎಂದು ಶಾರುಖ್ ಹೇಳಿದ್ದಾರೆ.
4/ 9
ದೆಹಲಿಯವನಾದ ನಾನು ಬಂಗಲೆಯಲ್ಲಿ ವಾಸಿಸುತ್ತಿದ್ದೆ. ಮುಂಬೈನಲ್ಲಿ ಅಪಾರ್ಟ್ಮೆಂಟ್ಗಳು ದುಬಾರಿಯಾಗಿದೆ. ನಾನು ಈ ಅಪಾರ್ಟ್ಮೆಂಟ್ನಲ್ಲೂ ವಾಸಿಸಲು ಇಷ್ಟವಾಗಲಿಲ್ಲ. ನಾನು ತುಂಬಾ ಶ್ರೀಮಂತ ಎಂಬ ಕಾರಣಕ್ಕಲ್ಲ, ಆದರೆ ದೆಹಲಿಯಲ್ಲಿ ಎಲ್ಲರಿಗೂ ಬಂಗಲೆ ಇರುವುದರಿಂದ ನಾನು ಬಂಗಲೆ ಖರೀದಿಸಲು ಮುಂದಾಗಿದ್ದೆ.
5/ 9
ನಮ್ಮಲ್ಲಿ ಹೆಚ್ಚು ಹಣ ಇರಲಿಲ್ಲ ಮತ್ತು ಸ್ವಲ್ಪ ಹಣ ಸಿಕ್ಕ ತಕ್ಷಣ ನಾವು ಈ ಬಂಗಲೆಯನ್ನು ಖರೀದಿಸಲು ಮುಂದಾಗಿದ್ವಿ, ಆದರೆ ಅದು ನಮ್ಮ ಸಾಮರ್ಥ್ಯಕ್ಕೆ ಮೀರಿದ್ದಾಗಿತ್ತು. ನಾವು ಬಂಗಲೆ ಖರೀದಿಸಿದ್ದೇವೆ. ಆದರೆ ಮನೆ ತುಂಬಾ ಶಿಥಿಲವಾಗಿತ್ತು. ನಾವು ಅದನ್ನು ಮರುನಿರ್ಮಾಣ ಮಾಡಬೇಕಾಗಿತ್ತು.
6/ 9
ಮನೆಯನ್ನು ಮರು ನಿರ್ಮಾಣ ಮಾಡಲು ನಮ್ಮ ಬಳಿ ಹಣವಿರಲಿಲ್ಲ. ನಾವು ಕರೆಸಿದ ಡಿಸೈನರ್ ಮನೆಯನ್ನು ಮರುನಿರ್ಮಿಸುವುದಾಗಿ ಹೇಳಿದರು ಆದರೆ ಅವರ ಕೇಳಿದಷ್ಟು ಹಣ ನನ್ನ ಒಂದು ತಿಂಗಳ ಸಂಬಳಕ್ಕಿಂತ ಹೆಚ್ಚಿತ್ತು.
7/ 9
ನಾವು ಡಿಸೈನರ್ ಕೇಳಿದ ಹಣ ಕೊಡಲು ಸಾಧ್ಯವಿಲ್ಲ ಎಂದು ನಾವು ಅರಿತುಕೊಂಡೆವು. ಹೀಗಾಗಿ 'ಮನ್ನತ್' ಡಿಸೈನರ್ ಆಗಿ ಗೌರಿ ಅವರೇ ಮೊದಲು ಕೆಲಸ ಆರಂಭಿಸಿದ್ರು. ಮನೆಯಲ್ಲಿ ತಮ್ಮ ನೆಚ್ಚಿನ ಸ್ಥಳವೆಂದರೆ ಲೈಬ್ರರಿ ಎಂದು ಶಾರುಖ್ ಹೇಳಿದ್ದಾರೆ.
8/ 9
ನಾನು ನನ್ನ ಲೈಬ್ರರಿಯನ್ನು ಹೆಚ್ಚು ಪ್ರೀತಿಸುತ್ತೇನೆ ಎಂದು ಶಾರುಖ್ ಹೇಳಿದ್ದಾರೆ. ಮನೆಯ ಈ ಭಾಗವು ನನ್ನ ಕಚೇರಿಯಂತಿದೆ. ನಾನು ಹೆಚ್ಚಾಗಿ ಅಲ್ಲೇ ಕುಳಿತುಕೊಳ್ಳಲು ಇಷ್ಟಪಡುತ್ತೇನೆ. ಆ ಪುಸ್ತಕಗಳನ್ನು ಓದಿ ಬಹಳ ದಿನಗಳಾಗಿದ್ರೂ ಅಲ್ಲಿ ನನ್ನ ಮನಸ್ಸು ತುಂಬಾ ಸಂತೋಷವಾಗಿರುತ್ತೆ ಎಂದು ಶಾರುಖ್ ಹೇಳಿದ್ದಾರೆ.
9/ 9
ಇಬ್ಬರೂ ಸೇರಿ ಹಣ ಸಂಗ್ರಹಿಸಿ ಈ ಮನೆ ಕಟ್ಟಿದ್ದೇವೆ. ಇಂದು 27,000 ಚದರ ಅಡಿ ವಿಸ್ತೀರ್ಣದಲ್ಲಿರುವ ಶಾರುಖ್ ಅವರ ಮನೆ ಸುಮಾರು 200 ಕೋಟಿ ಬೆಲೆ ಬಾಳುತ್ತದೆ. ಶಾರುಖ್ ಅವರ ಬಂಗಲೆ ಭಾರತದ ಅತ್ಯಂತ ದುಬಾರಿ ಬಂಗಲೆಗಳಲ್ಲಿ ಒಂದಾಗಿದೆ.
First published:
19