Shah Rukh Khan: ಜಾಕೆಟ್ ಖರೀದಿಗೆ ಮನೆ ಮಾರಬೇಕು ಎಂದ ಅಭಿಮಾನಿಗೆ ಶಾರುಖ್ ಉತ್ತರ

Shah Rukh Khan: ಶಾರುಖ್ ಖಾನ್ ಅವರ ಮಗನ ಬಟ್ಟೆ ಬ್ರ್ಯಾಂಡ್ ದುಬಾರಿ ಬೆಲೆ ಬಗ್ಗೆ ಟ್ರೋಲ್ ಹೆಚ್ಚಾದಂತೆ ನಟ ಪ್ರತಿಕ್ರಿಯಿಸಿದ್ದಾರೆ. ಶಾರುಖ್ ಏನಂದ್ರು ಗೊತ್ತಾ?

First published:

 • 18

  Shah Rukh Khan: ಜಾಕೆಟ್ ಖರೀದಿಗೆ ಮನೆ ಮಾರಬೇಕು ಎಂದ ಅಭಿಮಾನಿಗೆ ಶಾರುಖ್ ಉತ್ತರ

  ಶಾರುಖ್ ಖಾನ್ ಮಗ ಆರ್ಯನ್ ಖಾನ್ ಅವರ ಹೊಸ ಬ್ರ್ಯಾಂಡ್ D’YAVOL X ಬೆಲೆ ದುಬಾರಿಯಾಗಿದ್ದರೂ ಲಿಮಿಟೆಡ್ ಎಡಿಷನ್ ಬಟ್ಟೆಗಳೆಲ್ಲ ಒಂದೇ ದಿನದಲ್ಲಿ ಖಾಲಿಯಾಗಿದೆ. ಇದರಲ್ಲಿ ಒಂದು ಟೀ ಶರ್ಟ್ ಬೆಲೆ 25 ಸಾವಿರ ಇದ್ದರೆ ಒಂದು ಜಾಕೆಟ್ ಬೆಲೆ ಸುಮಾರು 2 ಲಕ್ಷ ರೂಪಾಯಿ ಇತ್ತು.

  MORE
  GALLERIES

 • 28

  Shah Rukh Khan: ಜಾಕೆಟ್ ಖರೀದಿಗೆ ಮನೆ ಮಾರಬೇಕು ಎಂದ ಅಭಿಮಾನಿಗೆ ಶಾರುಖ್ ಉತ್ತರ

  ಈ ಬೆಲೆಯಿಂದಾಗಿ ಮೊದಲ ದಿನವೇ ಶಾರುಖ್ ಮಗನ ಬಟ್ಟೆ ಬ್ರ್ಯಾಂಡ್ ಸಖತ್ ಟ್ರೋಲ್ ಆಯಿತು. ಇದು ಮಧ್ಯಮವರ್ಗದ ಜನರಿಗೆ ಹೇಳಿದ ಬ್ರ್ಯಾಂಡ್ ಅಲ್ಲ. ಇದನ್ನು ಅಪ್ಪ-ಮಗ ನೀವಿಬ್ಬರೇ ಖರೀದಿಸಿ ಧರಿಸಬೇಕಷ್ಟೆ ಎಂದಿದ್ದರು.

  MORE
  GALLERIES

 • 38

  Shah Rukh Khan: ಜಾಕೆಟ್ ಖರೀದಿಗೆ ಮನೆ ಮಾರಬೇಕು ಎಂದ ಅಭಿಮಾನಿಗೆ ಶಾರುಖ್ ಉತ್ತರ

  ನಟ ಶಾರುಖ್ ಖಾನ್ ಇತ್ತೀಚೆಗೆ ಆಸ್ಕ್ ಶಾರುಖ್ ಸೆಷನ್ ಮಾಡಿ ಅಭಿಮಾನಿಗಳೊಂದಿಗೆ ಮಾತನಾಡಿದ್ದರು. ಜವಾನ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿ ನಟ ಈ ಸೆಷನ್ ಮಾಡಿದ್ದಾರೆ. ತಮಿಳು ನಟ ಅಟ್ಲೀ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

  MORE
  GALLERIES

 • 48

 • 58

  ಸೆಪ್ಟೆಂಬರ್ 7ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಸಂದರ್ಭ ನಟ ಆಸ್ಕ್ ಶಾರುಖ್ ಸೆಷನ್ ಮಾಡಿ ಮಾತನಾಡಿದ್ದಾರೆ. ಈ ಸಂದರ್ಭ ಅಭಿಮಾನಿಯೊಬ್ಬರು ಈ ಜಾಕೆಟ್ ಬೆಲೆ 1000-2000 ಮಾಡಿ. ಆ ಜಾಕೆಟ್ ಖರೀದಿಸುವುದರೊಳಗೆ ನಮ್ಮ ಮನೆ ಮಾರಬೇಕಾದಿತು ಎಂದಿದ್ದಾರೆ.

  MORE
  GALLERIES

 • 68

  Shah Rukh Khan: ಜಾಕೆಟ್ ಖರೀದಿಗೆ ಮನೆ ಮಾರಬೇಕು ಎಂದ ಅಭಿಮಾನಿಗೆ ಶಾರುಖ್ ಉತ್ತರ

  ಇದಕ್ಕೆ ಉತ್ತರಿಸಿದ ಶಾರುಖ್ ಖಾನ್ D’Yavol X ನವರು ನನಗೂ ಕಡಿಮೆಯಲ್ಲಿ ಮಾರಾಟ ಮಾಡುತ್ತಿಲ್ಲ. ಏನಾದ್ರೂ ಮಾಡೋಣ ಎಂದು ಉತ್ತರಿಸಿ ಟ್ವೀಟ್ ಮಾಡಿದ್ದಾರೆ.

  MORE
  GALLERIES

 • 78

  Shah Rukh Khan: ಜಾಕೆಟ್ ಖರೀದಿಗೆ ಮನೆ ಮಾರಬೇಕು ಎಂದ ಅಭಿಮಾನಿಗೆ ಶಾರುಖ್ ಉತ್ತರ

  ಶಾರುಖ್ ಖಾನ್ ಅವರು ಕೂಡಾ ಬ್ಲ್ಯಾಕ್ ಹೂಡಿ ಧರಿಸಿದ್ದರು. ಇದರಲ್ಲಿ ಕೆಂಪು ಬಣ್ಣದ ಎಕ್ಸ್ ಲೋಗೋ ಇದೆ. ಜಾಕೆಟ್ ಬೆಲೆ 2,00,555 ಇದೆ. ಈ ಬ್ರ್ಯಾಂಡ್ ಬಟ್ಟೆಗಳು ಕೆಲವೇ ಗಂಟೆಗಳಲ್ಲಿ ಸಂಪೂರ್ಣವಾಗಿ ಸೇಲ್ ಆಗಿದೆ.

  MORE
  GALLERIES

 • 88

  Shah Rukh Khan: ಜಾಕೆಟ್ ಖರೀದಿಗೆ ಮನೆ ಮಾರಬೇಕು ಎಂದ ಅಭಿಮಾನಿಗೆ ಶಾರುಖ್ ಉತ್ತರ

  ಆರ್ಯನ್ ಖಾನ್ ಸದ್ಯ ಸ್ಟಾರ್ಡಂ ಎನ್ನುವ ವೆಬ್ ಸಿರೀಸ್ ಮೇಲೆ ಕೆಲಸ ಮಾಡುತ್ತಿದ್ದಾರೆ. ಇದನ್ನು ಅವರ ತಂದಎ ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಫಿಲ್ಮ್ಸ್ ನಿರ್ಮಿಸಿದೆ.

  MORE
  GALLERIES