Shah Rukh Khan: FIR ಫೈಲ್ ಮಾಡ್ತೀನಿ ಎಂದವನಿಗೆ ಶಾರುಖ್ ಏನಂದ್ರು?

ನಟ ಶಾರುಖ್ ಅವರಿಗೆ ಅಭಿಮಾನಿಯೊಬ್ಬರು ಎಫ್​ಐಆರ್ ದಾಖಲಿಸುತ್ತೇನೆ ಎಂದರು. ಇದನ್ನು ಕೇಳಿದ ಪಠಾಣ್ ಸ್ಟಾರ್ ಏನಂದ್ರು?

First published:

  • 19

    Shah Rukh Khan: FIR ಫೈಲ್ ಮಾಡ್ತೀನಿ ಎಂದವನಿಗೆ ಶಾರುಖ್ ಏನಂದ್ರು?

    ಶಾರುಖ್ ಖಾನ್ ಇತ್ತೀಚೆಗೆ ಕೆಲವು ತಮಾಷೆಯ ಟ್ವೀಟ್‌ಗಳನ್ನು ಉದ್ದೇಶಿಸಿ ಮಾತನಾಡಿದರು. ಒಂದು ಟ್ವೀಟ್‌ನಲ್ಲಿ ಅಭಿಮಾನಿಯೊಬ್ಬರು ಪಠಾಣ್ ನಟನ ಕುರಿತು ಎಫ್​​ಐಆರ್ ದಾಖಲಿಸುವ ಬಗ್ಗೆ ಮಾತನಾಡಿ ಶಾಕ್ ಕೊಟ್ಟರು.

    MORE
    GALLERIES

  • 29

    Shah Rukh Khan: FIR ಫೈಲ್ ಮಾಡ್ತೀನಿ ಎಂದವನಿಗೆ ಶಾರುಖ್ ಏನಂದ್ರು?

    'ಸುಳ್ಳು ಹೇಳುತ್ತಿದ್ದಿರಿ' ಎಂದು ಅಭಿಮಾನಿ ಶಾರುಖ್ ವಿರುದ್ಧ ಆರೋಪಿಸಿದ್ದಾರೆ. ಅಭಿಮಾನಿ ಶಾರುಖ್ ಅವರ ಶರ್ಟ್‌ಲೆಸ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟನಿಗೆ 57 ವರ್ಷ ವಯಸ್ಸಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದರು.

    MORE
    GALLERIES

  • 39

    Shah Rukh Khan: FIR ಫೈಲ್ ಮಾಡ್ತೀನಿ ಎಂದವನಿಗೆ ಶಾರುಖ್ ಏನಂದ್ರು?

    ಈತ 57 ವರ್ಷ ಅಂತ ಸುಳ್ಳು ಹೇಳುತ್ತಿದ್ದಾನೆ. ನಿಮ್ಮ ವಯಸ್ಸು 57 ಎಂದಿದ್ದಕ್ಕೆ ನಿಮ್ಮ ವಿರುದ್ಧ ಎಫ್​ಐಆರ್ ದಾಖಲಿಸುತ್ತೇನೆ ಎಂದು ಅಭಿಮಾನಿ ಫೋಟೋಗಳ ಜೊತೆಗೆ ಟ್ವೀಟ್ ಮಾಡಿದ್ದಾರೆ.

    MORE
    GALLERIES

  • 49

    Shah Rukh Khan: FIR ಫೈಲ್ ಮಾಡ್ತೀನಿ ಎಂದವನಿಗೆ ಶಾರುಖ್ ಏನಂದ್ರು?

    ದಯವಿಟ್ಟು ಮಾಡರಿದಿ. ನನಗೆ 30 ವರ್ಷ ಎಂದು ನಾನೇ ಒಪ್ಪುತ್ತೇನೆ. ಈಗ ನಿಮಗೆ ಸತ್ಯವನ್ನು ಹೇಳಿದ್ದೇನೆ. ಅದಕ್ಕಾಗಿಯೇ ನನ್ನ ಮುಂದಿನ ಚಿತ್ರಕ್ಕೂ ಜವಾನ್ ಎಂದು ಹೆಸರಿಡಲಾಗಿದೆ ಎಂದಿದ್ದಾರೆ.

    MORE
    GALLERIES

  • 59

    Shah Rukh Khan: FIR ಫೈಲ್ ಮಾಡ್ತೀನಿ ಎಂದವನಿಗೆ ಶಾರುಖ್ ಏನಂದ್ರು?

    ಅಂತೂ ಇವರ ತಮಾಷೆಯ ಟ್ವಿಟರ್ ಮಾತುಕಥೆ ಈಗ ವೈರಲ್ ಆಗಿದೆ. ಶಾರುಖ್ ಪಠಾಣ್ ಬಗ್ಗೆಯೂ ಮಾತನಾಡಿದ್ದಾರೆ. ಸಿನಿಮಾ ಈಗಾಗಲೇ 1000 ಕೋಟಿಯ ಗಡಿಯನ್ನು ತಲುಪಿದೆ. ಈಗಲೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

    MORE
    GALLERIES

  • 69

    Shah Rukh Khan: FIR ಫೈಲ್ ಮಾಡ್ತೀನಿ ಎಂದವನಿಗೆ ಶಾರುಖ್ ಏನಂದ್ರು?

    ಅಭಿಮಾನಿಗಳು ಬಾಕ್ಸ್ ಆಫೀಸ್ ದಾಖಲೆಯನ್ನು ನಿಬ್ಬೆರಗಾಗಿ ನೋಡುತ್ತಿರುವಾಗ, ಶಾರುಖ್ ತಮ್ಮ ಮುಂಬರುವ ಪ್ರಾಜೆಕ್ಟ್​ಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

    MORE
    GALLERIES

  • 79

    Shah Rukh Khan: FIR ಫೈಲ್ ಮಾಡ್ತೀನಿ ಎಂದವನಿಗೆ ಶಾರುಖ್ ಏನಂದ್ರು?

    ನಟ ಜವಾನ್ ಮತ್ತು ಡುಂಕಿಯಲ್ಲಿ ನಿರತರಾಗಿದ್ದಾರೆ. ಶಾರುಖ್ ಖಾನ್ ಈಗಾಗಲೇ 130 ದಿನಗಳ ಡುಂಕಿ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ ಎನ್ನಲಾಗಿದೆ.

    MORE
    GALLERIES

  • 89

    Shah Rukh Khan: FIR ಫೈಲ್ ಮಾಡ್ತೀನಿ ಎಂದವನಿಗೆ ಶಾರುಖ್ ಏನಂದ್ರು?

    ನಟ ಜವಾನ್ ಸಿನಿಮಾ ಮಾಡಲಿದ್ದು ಇದರಲ್ಲಿಯೂ ದೀಪಿಕಾ ನಟಿಸುತ್ತಿದ್ದಾರೆ ಎನ್ನಲಾಗಿದೆ. ಶಾರುಖ್ ಹಾಗೂ ದೀಪಿಕಾ ಕಾಂಬಿನೇಷನ್ ಸಖತ್ ಹಿಟ್ ಆಗುತ್ತದೆ.

    MORE
    GALLERIES

  • 99

    Shah Rukh Khan: FIR ಫೈಲ್ ಮಾಡ್ತೀನಿ ಎಂದವನಿಗೆ ಶಾರುಖ್ ಏನಂದ್ರು?

    ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ಸೌತ್ ಲೇಡಿ ಸೂಪರ್​ಸ್ಟಾರ್ ನಯನತಾರಾ ನಟಿಸುತ್ತಾರೆ ಎನ್ನಲಾಗಿದೆ. ಈ ಸಿನಿಮಾವನ್ನು ಅಟ್ಲಿ ನಿರ್ದೇಶಿಸುತ್ತಿದ್ದಾರೆ.

    MORE
    GALLERIES