Shah Rukh Khan-Pathaan: ಶಾರುಖ್ ಅಭಿಮಾನಿಗಳಿಗೆ ಬಂಪರ್ ಆಫರ್; ಪಠಾಣ್ ಸಿನಿಮಾ ಟಿಕೆಟ್ ರೇಟ್ ಇಳಿಕೆ!

ಶಾರುಖ್ ಖಾನ್ ಸಿನಿಮಾ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಪಠಾಣ್ ಸಿನಿಮಾ ಎರಡನೇ ವಾರದಲ್ಲೂ ಉತ್ತಮ ಕಲೆಕ್ಷನ್ ಮಾಡಿದೆ. ಸಿನಿಮಾ ನೋಡೋಣ ಅಂದ್ರೆ ಟಿಕೆಟ್ ರೇಟ್ ಜಾಸ್ತಿ ಅಂತ ಸಿನಿಮಾ ಯೋಚನೆ ಮಾಡುವವರಿಗೆ ಸಿಹಿ-ಸುದ್ದಿ ಹೊರಬಿದ್ದಿದೆ.

First published:

  • 18

    Shah Rukh Khan-Pathaan: ಶಾರುಖ್ ಅಭಿಮಾನಿಗಳಿಗೆ ಬಂಪರ್ ಆಫರ್; ಪಠಾಣ್ ಸಿನಿಮಾ ಟಿಕೆಟ್ ರೇಟ್ ಇಳಿಕೆ!

    ಶಾರುಖ್ ಅಭಿಮಾನಿಗಳಿಗೆ ಹಾಗೂ ಹೆಚ್ಚಿನ ಮಂದಿಗೆ ಸಿನಿಮಾ ನೋಡಲು ಅನುಕೂಲ ಆಗಲಿ ಎಂದು ಈಗ ಟಿಕೆಟ್ ಬೆಲೆ ಇಳಿಕೆ ಮಾಡಲಾಗಿದೆ.

    MORE
    GALLERIES

  • 28

    Shah Rukh Khan-Pathaan: ಶಾರುಖ್ ಅಭಿಮಾನಿಗಳಿಗೆ ಬಂಪರ್ ಆಫರ್; ಪಠಾಣ್ ಸಿನಿಮಾ ಟಿಕೆಟ್ ರೇಟ್ ಇಳಿಕೆ!

    ಪಠಾಣ್ ಸಿನಿಮಾ ಟಿಕೆಟ್ ಇಳಿಕೆ ಬಗ್ಗೆ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಪಠಾಣ್ ಟಿಕೆಟ್ ಬೆಲೆ ಕೇಳಿ ಶಾಕ್ ಆಗಿದ್ದ ಪ್ರೇಕ್ಷಕರು ಇದೀಗ ಖುಷ್ ಆಗಿದ್ದಾರೆ.

    MORE
    GALLERIES

  • 38

    Shah Rukh Khan-Pathaan: ಶಾರುಖ್ ಅಭಿಮಾನಿಗಳಿಗೆ ಬಂಪರ್ ಆಫರ್; ಪಠಾಣ್ ಸಿನಿಮಾ ಟಿಕೆಟ್ ರೇಟ್ ಇಳಿಕೆ!

    ‘ಪಠಾಣ್’ ಸಿನಿಮಾ ಜನವರಿ 25ರಂದು ಅದ್ದೂರಿಯಾಗಿ ರಿಲೀಸ್ ಆಗಿದೆ. ರಿಲೀಸ್ಗೂ ಮುನ್ನವೇ ಸಾವಿರಾರು ರೂಪಾಯಿಗೆ ಟಿಕೆಟ್ ಮಾರಾಟವಾಗಿತ್ತು. ರಿಲೀಸ್ ಮುನ್ನ ಬುಕ್ಕಿಂಗ್​ನಲ್ಲಿ ವ್ಯವಹಾರದಲ್ಲಿ ಪಠಾಣ್ ದಾಖಲೆ ಬರೆದಿತ್ತು.

    MORE
    GALLERIES

  • 48

    Shah Rukh Khan-Pathaan: ಶಾರುಖ್ ಅಭಿಮಾನಿಗಳಿಗೆ ಬಂಪರ್ ಆಫರ್; ಪಠಾಣ್ ಸಿನಿಮಾ ಟಿಕೆಟ್ ರೇಟ್ ಇಳಿಕೆ!

    ಕೆಲವು ಕಡೆಗಳಲ್ಲಿ ಸಾವಿರ ರೂಪಾಯಿ ದಾಟಿದ್ದರೂ ಕೂಡ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಖರೀದಿ ಮಾಡಿದರು. ಆದರೆ ಎಲ್ಲರಿಗೂ ಸಾವಿರಾರು ಹಣ ಕೊಟ್ಟು ಸಿನಿಮಾ ನೋಡಲು ಆಗಿಲ್ಲ. ಇದೀಗ ಬೆಲೆ ಇಳಿಕೆ ಮಾಡಲಾಗಿದೆ.

    MORE
    GALLERIES

  • 58

    Shah Rukh Khan-Pathaan: ಶಾರುಖ್ ಅಭಿಮಾನಿಗಳಿಗೆ ಬಂಪರ್ ಆಫರ್; ಪಠಾಣ್ ಸಿನಿಮಾ ಟಿಕೆಟ್ ರೇಟ್ ಇಳಿಕೆ!

    ಮತ್ತೊಮ್ಮೆ ಪಠಾಣ್ ಸಿನಿಮಾ ತೆರೆ ಮೇಲೆ ನೋಡ್ಬೇಕು ಎನ್ನುವ ಶಾರುಖ್ ಅಭಿಮಾನಿಗಳು ಸಹ ಥಿಯೇಟರ್​ಗಳಿಗೆ ಬಂದು ಸಿನಿಮಾ ನೋಡಲಿದ್ದಾರೆ. ಟಿಕೆಟ್ ಇಳಿಕೆ ಪ್ಲಾನ್ ಯಾವ ರೀತಿ ವರ್ಕೌಟ್ ಆಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

    MORE
    GALLERIES

  • 68

    Shah Rukh Khan-Pathaan: ಶಾರುಖ್ ಅಭಿಮಾನಿಗಳಿಗೆ ಬಂಪರ್ ಆಫರ್; ಪಠಾಣ್ ಸಿನಿಮಾ ಟಿಕೆಟ್ ರೇಟ್ ಇಳಿಕೆ!

    4 ವರ್ಷಗಳ ಬಳಿಕ ರಿಲೀಸ್ ಆದ ಶಾರುಖ್ ಖಾನ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಪಠಾಣ್ ಸಿನಿಮಾಗಳು ಬಾಲಿವುಡ್ ಸಿನಿಮಾ ದಾಖಲೆಗಳನ್ನು ಉಡೀಸ್ ಮಾಡಿ ಮುನ್ನುಗುತ್ತಿದೆ.

    MORE
    GALLERIES

  • 78

    Shah Rukh Khan-Pathaan: ಶಾರುಖ್ ಅಭಿಮಾನಿಗಳಿಗೆ ಬಂಪರ್ ಆಫರ್; ಪಠಾಣ್ ಸಿನಿಮಾ ಟಿಕೆಟ್ ರೇಟ್ ಇಳಿಕೆ!

    ಬಿಡುಗಡೆಗೂ ಮುನ್ನವೇ ಹಲವು ವಿವಾದಗಳಲ್ಲಿ ಸಿಲುಕಿದ್ದ ಈ ಸಿನಿಮಾ ರಿಲೀಸ್ ನಂತರ ಥಿಯೇಟರ್​ಗಳಲ್ಲಿ ಹವಾ ಎಬ್ಬಿಸುತ್ತಿದೆ. ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಾ ಕಲೆಕ್ಷನ್ ಸುನಾಮಿ ಎಬ್ಬಿಸುತ್ತಿದೆ.ಪಠಾಣ್ ವಿಶ್ವಾದ್ಯಂತ ಪಠಾಣ್ ಸಿನಿಮಾ ಕಲೆಕ್ಷನ್ 700 ಕೋಟಿ ರೂ ಗಡಿ ದಾಟಿದೆ.

    MORE
    GALLERIES

  • 88

    Shah Rukh Khan-Pathaan: ಶಾರುಖ್ ಅಭಿಮಾನಿಗಳಿಗೆ ಬಂಪರ್ ಆಫರ್; ಪಠಾಣ್ ಸಿನಿಮಾ ಟಿಕೆಟ್ ರೇಟ್ ಇಳಿಕೆ!

    ಪಠಾಣ್ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಶಾರುಖ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಅಭಿನಯದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಬಂಪರ್ ಓಪನಿಂಗ್ ಪಡೆದಿದೆ. ಸಿನಿಮಾ ತಂಡ ಕೂಡ ಸಕ್ಸಸ್ ಖುಷಿಯಲ್ಲಿದೆ.

    MORE
    GALLERIES