Pathaan OTT: ಪಠಾಣ್ ಒಟಿಟಿ ರೈಟ್ಸ್ ಭಾರೀ ಬೆಲೆಗೆ ಮಾರಾಟ! ಅಮೆಜಾನ್ನಲ್ಲಿ ಯಾವಾಗ ರಿಲೀಸ್?
ಶಾರುಖ್ ಖಾನ್ ಅವರ ಟ್ರ್ಯಾಕ್ ರೆಕಾರ್ಡ್ ಕಳೆದ ಕೆಲವು ವರ್ಷಗಳಿಂದ ಚೆನ್ನಾಗಿರಲಿಲ್ಲ. ಆದರೆ ಈಗ ಎಲ್ಲವೂ ಬದಲಾಗಿದೆ. ಶಾರುಖ್ ಅವರು ಪಠಾಣ್ ಸಿನಿಮಾ ಮೂಲಕ ಜನವರಿ 25 ರಂದು ವಿಶ್ವದಾದ್ಯಂತ 7700 ಸ್ಕ್ರೀನ್‌ಗಳಲ್ಲಿ ಪ್ರೇಕ್ಷಕರ ಮುಂದೆ ಬಂದರು. ಭಾರೀ ನಿರೀಕ್ಷೆಗಳ ನಡುವೆ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ ಸಿನಿಮಾ. ಈ ಸಿನಿಮಾದ ಒಟಿಟಿ ಹಕ್ಕುಗಳನ್ನು ಖ್ಯಾತ ಸ್ಟ್ರೀಮಿಂಗ್ ಕಂಪನಿ ಅಮೆಜಾನ್ ಭಾರೀ ಬೆಲೆಗೆ ಖರೀದಿಸಿದೆ ಎನ್ನಲಾಗಿದೆ.
ಶಾರುಖ್ ಖಾನ್ ಅವರಿಗೆ ಬಾಲಿವುಡ್ ಮಾತ್ರವಲ್ಲ ಸೌತ್ನಲ್ಲಿಯೂ ಭಾರೀ ಫ್ಯಾನ್ಸ್ ಇದ್ದಾರೆ. ಆದರೂ ಕಳೆದ ಕೆಲವು ವರ್ಷಗಳಿಂದ ಶಾರುಖ್ ಖಾನ್ ಅವರ ಟ್ರ್ಯಾಕ್ ರೆಕಾರ್ಡ್ ಡಲ್ ಆಗಿತ್ತು. ಆದರೆ ಈಗ ಪಠಾಣ್ ಮೂಲಕ ಮತ್ತೊಂದು ಹಿಟ್ ಸಿನಿಮಾ ಕೊಟ್ಟಿದ್ದಾರೆ ನಟ.
2/ 8
ಈ ಜನವರಿ 25 ರಂದು ವಿಶ್ವದಾದ್ಯಂತ 7700 ಸ್ಕ್ರೀನ್‌ಗಳಲ್ಲಿ ಪಠಾಣ್ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಅದರಲ್ಲಿ ಭಾರತದಲ್ಲಿ 5200, ವಿದೇಶದಲ್ಲಿ 2500 ಸ್ಕ್ರೀನ್ನಲ್ಲಿ ಸಿನಿಮಾ ಬಿಡುಗಡೆಯಾಗಿದೆ.
3/ 8
ನಿರೀಕ್ಷೆಗೂ ಮೀರಿದ ರೇಂಜ್ನಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ ಸಿನಿಮಾದ ಸ್ಟ್ರೀಮಿಂಗ್ ಹಕ್ಕುಗಳನ್ನು ಜನಪ್ರಿಯ ಸ್ಟ್ರೀಮಿಂಗ್ ಆಪ್ Amazon Prime Video ಪಡೆದುಕೊಂಡಿದೆ.
4/ 8
ಅಮೆಜಾನ್ ಡಿಜಿಟಲ್ ಹಕ್ಕುಗಳನ್ನು ಭಾರೀ ಬೆಲೆ ಕೊಟ್ಟು ಪಡೆದುಕೊಂಡಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಪಠಾಣ್ ಚಿತ್ರದ ಸ್ಟ್ರೀಮಿಂಗ್ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ಸುಮಾರು 100 ಕೋಟಿ ಬೆಲೆಗೆ ಖರೀದಿಸಿದೆ ಎನ್ನಲಾಗಿದೆ.
5/ 8
ಅಮೆಜಾನ್ ಪ್ರೈಮ್ ಈ ಚಿತ್ರವನ್ನು ಏಪ್ರಿಲ್ 25 ರಂದು ಸ್ಟ್ರೀಮ್ ಮಾಡಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆಯಷ್ಟೆ.
6/ 8
ಈ ಸಿನಿಮಾದ ಕಲೆಕ್ಷನ್ ವಿಚಾರಕ್ಕೆ ಬಂದರೆ ಇದುವರೆಗೆ 663 ಕೋಟಿ ಕಲೆಕ್ಷನ್ ಮಾಡಿದೆ. ಬಿಡುಗಡೆಯಾದ ಮೊದಲ ದಿನವೇ ಚಿತ್ರ 106 ಕೋಟಿ ಕಲೆಕ್ಷನ್ ಮಾಡಿದೆ. ಒಟ್ಟು ಒಟ್ಟು ಕಲೆಕ್ಷನ್ 663 ಕೋಟಿ.
7/ 8
ಈ ಚಿತ್ರಕ್ಕೆ ಸೆನ್ಸಾರ್‌ಗಳು ಯು/ಎ ಪ್ರಮಾಣ ಪತ್ರ ನೀಡಿದೆ. ಈ ಚಿತ್ರದ ರನ್ನಿಂಗ್ ಟೈಮ್ 146.16 ನಿಮಿಷಗಳು
8/ 8
ಇದೀಗ ಸಿನಿ ಪ್ರಿಯರು ಪಠಾಣ್ ಒಟಿಟಿ ರಿಲೀಸ್ಗಾಗಿ ಬಹಳ ಕಾತುರದಿಂದ ಕಾಯುತ್ತಿದ್ದಾರೆ. ಸಿನಿಮಾ ಇನ್ನೂ ಭರ್ಜರಿಯಾಗಿ ಥಿಯೇಟರ್ನಲ್ಲಿ ಓಡುತ್ತಿದೆ.
First published:
18