ಸಿನಿಮಾಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಶಾರುಖ್ ಖಾನ್ ಈಗ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಪಠಾಣ್ ಚಿತ್ರದ ಮೂಲಕ ಬಿಗ್ ಸಕ್ಸಸ್ ಕಂಡ ಖುಷಿಯಲ್ಲಿ ಶಾರುಖ್ ಇದ್ದಾರೆ. ಈ ಚಿತ್ರದಲ್ಲಿ ಶಾರುಖ್ ಅಭಿನಯವೇ ಪ್ರಮುಖ ಆಕರ್ಷಣೆಯಾಗಿದೆ. ಕಲೆಕ್ಷನ್ ವಿಚಾರದಲ್ಲಿ ದಾಖಲೆಗಳು ಸೃಷ್ಠಿಯಾಗುತ್ತಿದ್ದಂತೆ ಮತ್ತೆ ಬಾಲಿವುಡ್ ಕಾಲ ಬಂದಾಯ್ತು ಅಂತಿದ್ದಾರೆ ಬಿ ಟೌನ್ ಪ್ರೇಕ್ಷಕರು.